ಪ್ಯಾನ್‌ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆ ಪ್ರೇಮದ ಊರಲಿ ಸಿನಿಮಾ ಮಾಡಿದ ದೊಡ್ಡ ಸಾಧನೆ!

ಪ್ಯಾನ್ ಇಂಡಿಯಾ ಎಂಬ ಹೆಸರಿನಲ್ಲಿ ಕೋಟಿ ಕೋಟಿ ಖರ್ಚು ಮಾದಿದ ಸಿನಿಮಾಗಳೇ ನೆಲಕಚ್ಚುತ್ತಿರುವ ಸಂಧರ್ಭದಲ್ಲಿ, ಯಾವುದೇ ಸ್ಟಾರ್‌ಗಳಿಲ್ಲದೇ,ಅದ್ಧೂರಿ ಪ್ರಚಾರವಿಲ್ಲದೇ, ಕೇವಲ ₹2.5 ಕೋಟಿ ಬಜೆಟ್‌ನ ಪ್ರೇಮದ ಊರಲಿ ಸಿನಿಮಾ ಕನ್ನಡ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಿರುವ ಹಿಂದಿನ ಅಸಲಿ ರಹಸ್ಯ ಇದೋ ನಿಮಗಾಗಿ… Read More ಪ್ಯಾನ್‌ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆ ಪ್ರೇಮದ ಊರಲಿ ಸಿನಿಮಾ ಮಾಡಿದ ದೊಡ್ಡ ಸಾಧನೆ!

ಕಪಾಲಿ ಮಾಲ್, ಎಎಂಬಿ ಸಿನಿಮಾಸ್ ಕಪಾಲಿ

1968ರಲ್ಲಿ ಏಷ್ಯಾದಲ್ಲಿಯೇ 1465 ಸೀಟ್‌ಗಳ ಅತಿದೊಡ್ಡ ಚಿತ್ರಮಂದಿರವಾಗಿದ್ದ ಕಪಾಲಿ, ಈಗ ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ, ಎಎಂಬಿ ಸಿನಿಮಾಸ್ ಕಪಾಲಿ ಆಗಿ ರೂಪಾಂತರವಾದ ರೋಚಕತೆ, ಇದರ ಮಾಲಿಕರು ಯಾರು? ಎಎಂಬಿ ಎಂದರೆ ಏನು? ಇಲ್ಲಿನ ಮತ್ತು ಇತರೇ ಮಲ್ಟಿಪ್ಲೆಕ್ಸ್ ನಡುವೆ ಪ್ರೇಕ್ಷಕರ ಅನುಭವ ಹೇಗೆ ವಿಭಿನ್ನವಾಗಿದೆ? ಎಂಬೆಲ್ಲಾ ವಿಶೇಷತೆಗಳು ಇದೋ ನಿಮಗಾಗಿ… Read More ಕಪಾಲಿ ಮಾಲ್, ಎಎಂಬಿ ಸಿನಿಮಾಸ್ ಕಪಾಲಿ