ಸನಾತನ ಸಂಸ್ಕೃತಿಯಲ್ಲಿ ಸೋದರ ಮಾವನ ಮಹತ್ವ

ನಮ್ಮ ಸನಾತನ ಸಂಸ್ಕೃತಿಯಲ್ಲಿ, ತಂದೆ ತಾಯಿಯ ನಂತರ ಜವಾಬ್ಧಾರಿಯುತ ಸ್ಥಾನದ ವ್ಯಕ್ತಿಯೇ ತಾಯಿಯ ಸಹೋದರ, ಸೋದರಮಾವ. ಅದೊಂದು ಕೇವಲ ಸಂಬಂಧವಲ್ಲ. ತವರಿನ ಜೀವಂತ ಪ್ರತಿನಿಧಿ. ಹೆಣ್ಣುಮಗಳ ಬದುಕಿಗೆ ಭದ್ರತಾ ವ್ಯವಸ್ಥೆ. ನಮ್ಮ ಬದುಕಿನಲ್ಲಿ ಸೋದರ ಮಾವಂದಿರ ಭಾವನಾತ್ಮಕ ಸಂಬಂಧದ ಕುರಿತಾದ ಹೃದಯಸ್ಪರ್ಶಿ ರಸಾನುಭವಗಳು ಇದೋ ನಿಮಗಾಗಿ… Read More ಸನಾತನ ಸಂಸ್ಕೃತಿಯಲ್ಲಿ ಸೋದರ ಮಾವನ ಮಹತ್ವ

ಸಾಗರದ ಶ್ರೀ ಮಾರಿಕಾಂಬೆ ಜಾತ್ರೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಯುವ ಮಾರಿಕಾಂಬ ಜಾತ್ರೆಯಂತೆ, ಸಹ್ಯಾದ್ರಿಯ ತಪ್ಪಲಿನ ಶಿವಮೊಗ್ಗ ಜಿಲ್ಲೆಯ ಸುಂದರ ಪ್ರಕೃತಿಗಳ ಮಧ್ಯೆ ಇರುವ ಸಾಗರಲ್ಲಿಯೂ ಪ್ರತೀ ಮೂರು ವರ್ಷಗಳಿಗೊಮ್ಮೆ ಬಹಳ ಅದ್ದೂರಿಯಾಗಿ ನಡೆಯುವ ಶ್ರೀ ಮಾರಿಕಾಂಬಾ ಜಾತ್ರೆಯ ಐತಿಹ್ಯ ಮತ್ತು ಆಜಾತ್ರೆಯ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ … Read More ಸಾಗರದ ಶ್ರೀ ಮಾರಿಕಾಂಬೆ ಜಾತ್ರೆ