ತಲೆಕೆಳಗಾದ ಚುನಾವಣೋತ್ತರ ಸಮೀಕ್ಷೆಗಳು

ರಾಜಕೀಯ ವಿಶ್ಲೇಷಕರ ಚುನಾವಣಾ ಸಮೀಕ್ಷೆಗಳೆಲ್ಲವನ್ನೂ ತಲೆಕೆಳಗಾಗಿಸಿ, ಕೂಸಿಗೆ ಮುಂಚೆ ಕುಲಾವಿ ಹೊಲಿಸಿದರು ಎನ್ನುವಂತೆ, ಪೂರ್ಣ ಫಲಿತಾಂಶ ಪ್ರಕಟವಾಗುವ ಮುನ್ನವೇ ಜಿಲೇಬಿ ಹಂಚಿ ಸಂಭ್ರಮಿಸಿದ್ದ ಪಕ್ಷಗಳಿಗೆ ಹರ್ಯಾಣ ಮತ್ತು ಕಾಶ್ಮೀರದ ಚುನಾವಣಾ ಫಲಿತಾಂಶದ ಕಲಿಸಿದ ಅಸಲೀ ಪಾಠವೇನು ಎಂಬ ಪ್ರಶ್ನೆಗೆ ಇದೋ ಇಲ್ಲಿದೆ ಉತ್ತರ… Read More ತಲೆಕೆಳಗಾದ ಚುನಾವಣೋತ್ತರ ಸಮೀಕ್ಷೆಗಳು

ರಾಹುಲ್ ಗಾಂಧಿ ಭಾರತದವರೋ ಇಲ್ಲಾ ವಿದೇಶದವರೋ?

ತನ್ನ ಅಧಿಕಾರದ ತೆವಲಿಗೆ ವಿದೇಶಕ್ಕೆ ಹೋಗಿ ಭಾರತವನ್ನು ಹೀನಾ ಮಾನವಾಗಿ ತೆಗಳುವ ಮೂಲಕ ದೇಶದ ಮಾನ ಮರ್ಯಾದೆಯನ್ನು ಮೂರಾಬಟ್ಟೆ ಮಾಡುತ್ತಿರುವುದಲ್ಲದೇ, ಪರೋಕ್ಷವಾಗಿ ಖಲೀಸ್ಥಾನಕ್ಕೆ ಬೆಂಬಲಿಸುತ್ತಾ, ಜಾತಿ ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಲು ಮುಂದಾಗಿರುವ ಈ ರಾಹುಲ್ ಗಾಂಧಿಯನ್ನು ಬಿಟ್ಟಿ ಭಾಗ್ಯಗಳ ಆಸೆಗಾಗಿ ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು?… Read More ರಾಹುಲ್ ಗಾಂಧಿ ಭಾರತದವರೋ ಇಲ್ಲಾ ವಿದೇಶದವರೋ?

ಸೊಸೆಗೆ ಬುದ್ದಿ ಹೇಳಿ, ಅತ್ತೇನೇ ಓಡಿ ಹೋದ್ಲಂತೇ!!  

ಲೋಕಲ್ಲೆಲ್ಲಾ ಬುದ್ದಿ ಹೇಳುತ್ತಾ, ಸರ್ಕಾರದ ಎಲ್ಲಾ ಮಂತ್ರಿಗಳ ಖಾತೆಯಲ್ಲೂ ಮೂಗು ತೂರಿಸುತ್ತಾ, ಬಿಜೆಪಿಯರನ್ನೆಲ್ಲಾ ಜೈಲಿಗೆ ಕಳುಹಿಸುತ್ತೇನೆ ಎಂದು ಬೊಬ್ಬಿರುವ, ಕರ್ನಾಟಕದ Super CM ಪ್ರಿಯಾಂಕ್ ಖರ್ಗೆ ಮತ್ತು CM ಸಿದ್ದರಾಮಯ್ಯ ಅವರಿಗೆ ಸ್ವಪಕ್ಷೀಯರೇ ಖೆಡ್ಡಾಕ್ಕೆ ತೋಡಿರುವ ರೋಚಕತೆ ಇದೋ ನಿಮಗಾಗಿ… Read More ಸೊಸೆಗೆ ಬುದ್ದಿ ಹೇಳಿ, ಅತ್ತೇನೇ ಓಡಿ ಹೋದ್ಲಂತೇ!!  

ಎಲ್ಲದರಲ್ಲೂ ಜಾತಿಯನ್ನು ಹುಡುಕು/ತುರುಕುವುದೇ ಜಾತ್ಯಾತೀತತೆಯೇ?

ಪ್ರಸ್ತುತ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಜಾತ್ಯಾತೀತತೆ ಎಂದರೇ, ದೇಶದ ಎಲ್ಲಾ ಧರ್ಮೀಯರನ್ನು ಯಾವುದೇ ತಾರತಮ್ಯವಿಲ್ಲದೆ ಸಮಾನವಾಗಿ ಕಾಣುವುದೋ? ಇಲ್ಲವೇ, ತಮ್ಮ ಅಧಿಕಾರದ ಆಸೆಗಾಗಿ ಸ್ವಾರ್ಥದಿಂದ ಬಹುಸಂಖ್ಯಾತ ಹಿಂದೂಗಳನ್ನು ಜಾತಿಯ ಹೆಸರಿನಲ್ಲಿ ಒಡೆದು ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಪಾಡುವುದೋ? ಎಂಬ ಜಿಜ್ಞಾಸೆ ಕಾಡುತ್ತಿದೆ ಅಲ್ವೇ?… Read More ಎಲ್ಲದರಲ್ಲೂ ಜಾತಿಯನ್ನು ಹುಡುಕು/ತುರುಕುವುದೇ ಜಾತ್ಯಾತೀತತೆಯೇ?

ಆತುರಗಾರನಿಗೆ ಬುದ್ಧಿ ಮಟ್ಟ!

ಮನು ಭಾಕರ್ ಎರಡು ಪದಕಗಳನ್ನು ಗೆದ್ದಾಗ ಸಂಭ್ರಮಿಸದವರು, ವಿನೇಶ್ ಪೋಗಟ್ ಕುಸ್ತಿಯಲ್ಲಿ ಫೈನಲ್ ತಲುಪುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಪುಂಖಾನುಪುಂಖವಾಗಿ ದೇಶವಿರೋಧಿ ಹೇಳಿಕೆಗಳನ್ನು ಹರಿಬಿಟ್ಟಿವರು, ಸ್ವಯಂಕೃತಾಪರಾಧದಿಂದ ವಿನೇಶ್ ಫೈನಲ್ ನಿಂದ ಅನರ್ಹಗೊಳ್ಳುತ್ತಿದ್ದಂತೆಯೇ ಬಾಲ ಸುಟ್ಟ ಬೆಕ್ಕಿನಂತಾಗಿರುವುದು ವಿಪರ್ಯಾಸವೇ ಸರಿ.… Read More ಆತುರಗಾರನಿಗೆ ಬುದ್ಧಿ ಮಟ್ಟ!

ಅಂಶುಮಾನ್ ಗಾಯಕ್ವಾಡ್

ಭಾರತದ ಕ್ರಿಕೆಟ್ ಕಂಡ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದ ಅಂಶುಮಾನ್ ಗಾಯಕ್ವಾಡ್ ಅವರು ನೆನ್ನೆಯ ರಾತ್ರಿ ನಿಧರಾಗಿರುವ ಸಂಧರ್ಭಾದಲ್ಲಿ ಅವರ ವ್ಯಕ್ತಿ, ವ್ಯಕ್ತಿವ ಮತ್ತು ಸಾಧನೆಗಳ ಪರಿಚಯಿಸುವಂತಹ ಅವರ ನುಡಿ ನಮನಗಳು ಇದೋ ನಿಮಗಾಗಿ… Read More ಅಂಶುಮಾನ್ ಗಾಯಕ್ವಾಡ್

ನಳಂದ ವಿಶ್ವವಿದ್ಯಾಲಯ

1600 ವರ್ಷಗಳ ಹಿಂದೆ ವಿಶ್ವದ ಮೊತ್ತ ಮೊದಲ ವಸತಿ ವಿಶ್ವವಿದ್ಯಾಲಯ ಎಂದೇ ಪ್ರಖ್ಯಾತವಾಗಿದ್ದ ನಳಂದಾ ವಿಶ್ವವಿದ್ಯಾಲಯವನ್ನು ಯಾರು? ಯಾಕಾಗಿ ಮತ್ತು ಹೇಗೆ ಸ್ಥಾಪಿಸಿದರು ಮತ್ತು ಅದರ ವಿನಾಶ ಯಾರಿಂದ? ಯಾಕಾಗಿ ಮತ್ತು ಹೇಗಾಯಿತು? ಎಂಬಲ್ಲಾ ಕರಾಳ ಕಥನದ ಜೊತೆಗೆ, ಮೊನ್ನೆಯಷ್ಟೇ ಅಧಿಕೃತವಾಗಿ ಪುನರ್ ಆರಂಭವಾದ ನಳಂದಾ ವಿಶ್ವವಿದ್ಯಾಲಯದ ಪರಿಸರ, ಕಲಿಕಾ ಸೌಕರ್ಯಗಳು ಹೇಗಿದೆ? ಎಂಬೆಲ್ಲಾ ಕುರಿತಾದ ಮಾಹಿತಿಗಳು ಇದೋ ನಿಮಗಾಗಿ… Read More ನಳಂದ ವಿಶ್ವವಿದ್ಯಾಲಯ

ಸರ್ಕಾರ ರಚನೆ ಅದ್ರೂ ಕಾಂಗ್ರೇಸ್ಸಿಗರ ಗೋಳು ನಿಂತಿಲ್ಲ

ಚುನಾವಣೆ ಸಂಪನ್ನವಾಗಿ ಮುಗಿದು ಮೋದಿಯವರ ಎನ್.ಡಿ.ಎ.ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮತ್ತು ಎಲಾನ್ ಮಸ್ಕ್ ಇವಿಎಂ ಕುರಿತಾಗಿ ಅನುಮಾತ ವ್ಯಕ್ತ ಪಡಿಸುವುತ್ತಿದ್ದಂತೆಯೇ ಇದು ಖಿಚಡಿ ಸರ್ಕಾರ, ಅಲ್ಪಮತದ ಸರ್ಕಾರ. ಇದು ಹೆಚ್ಚು ದಿನ ಇರೋದಿಲ್ಲ ಎಂದು ಗೋಳಾಡುತ್ತಿರುವ ಕಾಂಗ್ರೇಸ್ಸಿಗರ ಕಥೆ-ವ್ಯಥೆಯ ವಸ್ತು ನಿಷ್ಠ ಚಿತ್ರಣ ಇದೋ ನಿಮಗಾಗಿ… Read More ಸರ್ಕಾರ ರಚನೆ ಅದ್ರೂ ಕಾಂಗ್ರೇಸ್ಸಿಗರ ಗೋಳು ನಿಂತಿಲ್ಲ

ವಿತಂಡ ವಾದ V/S ವಿವೇಚನೆ

ಮೂರ್ಖರೊಂದಿಗೆ ವಾದ ಮಾಡ ಬೇಕಾದಂತಹ ಅನಿವಾರ್ಯ ಸಂಧರ್ಭ ಎದುರಾದಾಗ ತಲೆ ಗಟ್ಟಿಗಿದೆ ಎಂದು ಬಂಡೆಗೆ ತಲೆ ಚಚ್ಚಿಕೊಂಡು ಗಾಯ ಮಾಡಿಕೊಳ್ಳುವ ಬದಲು ವಿವೇಚನೆಯಿಂದ ಮೌನಕ್ಕೇ ಜಾರುವುದೇ ಲೇಸು ಅಲ್ವೇ?… Read More ವಿತಂಡ ವಾದ V/S ವಿವೇಚನೆ