ಸ್ವರ ನಿಲ್ಲಿಸಿದ ಸಂಗೀತ ಸರಸ್ವತಿ ಆಶಾ ಭೋಸ್ಲೆ

ಸುಮಾರು ಎಂಟು ದಶಕಗಳ ಕಾಲ ತನ್ನ ವಯಕ್ತಿಯ ಜೀವನದಲ್ಲಿ ಆಗುತ್ತಿದ್ದ ಏರಿಳಿತಗಳನ್ನು ಬದಿಗೊತ್ತಿ, ಸುಮಾರು 20ಕ್ಕೂ ಹೆಚ್ಚಿನ ಭಾಷೆಗಳಲ್ಲಿ ತನ್ನ ವಿಶಿಷ್ಟವಾದ ಧ್ವನಿಯಿಂದ ಮನೆ ಮಾತಾಗಿದ್ದ ನೆನ್ನೆಯಷ್ಟೇ ನಿಧನರಾದ ನೈಟಿಂಗೇಲ್ ಆಶಾ ಭೋಸ್ಲೆಯವರ ಕುರಿತಾದ ಅಪರೂಪದ ಮಾಹಿತಿಗಳುಳ್ಳ ನುಡಿ ನಮನಗಳು ಇದೋ ನಿಮಗಾಗಿ… Read More ಸ್ವರ ನಿಲ್ಲಿಸಿದ ಸಂಗೀತ ಸರಸ್ವತಿ ಆಶಾ ಭೋಸ್ಲೆ

ಗೆದ್ದಾಗ ನೆನಪಾಗದ ಧರ್ಮ, ಸೋತಾಗ ಏಕೇ?

ದಿಲೀಪ್ ನಿಂದ ಎ. ಆರ್. ರೆಹಮಾನ್ ಆಗಿ ಮತಾಂತರ ಆಗಿಯೂ, ಕಳೆದ *ಮೂರು ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ಅನಭಿಷಕ್ತ ದೊರೆಯಾಗಿ ಮೆರೆಯುತ್ತಿರುವ ಎ. ಆರ್. ರೆಹಮಾನ್ ನಿಗೆ ಕೆಲಸ ಕಡಿಮೆ ಆಗುತ್ತಿದ್ದಂತೆಯೇ, ಧರ್ಮದ ಗುರಾಣಿ ಹಿಡಿದಿರುವ ಹಿಂದಿನ ಕಥೆ-ವ್ಯಥೆಯ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ಗೆದ್ದಾಗ ನೆನಪಾಗದ ಧರ್ಮ, ಸೋತಾಗ ಏಕೇ?