ಏಷ್ಯನ್ ಕ್ರೀಡಾಕೂಟ 2026, ಭಾರತದ ಸಾಧನೆ, 2023ರೊಂದಿಗೆ ಹೋಲಿಕೆ ಮತ್ತು ಮುಂದಿನ ಬಾರಿ ಸುಧಾರಿಸಬೇಕಾದ ಕ್ಷೇತ್ರಗಳು

ಜಪಾನ್ ದೇಶದ ಐಚಿ–ನಗೋಯಾದಲ್ಲಿ 2026ರ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ನಡೆದ 20ನೇಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಸಾಧನೆಯ ಜೊತೆಗೆ, 2023ರಲ್ಲಿ ಚೀನಾದ ಹಾಂಗ್‌ಝೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದೊಂದಿಗೆ ಹೋಲಿಕೆ ಮತ್ತು 2030ರ ದೋಹಾ ಏಷ್ಯನ್ ಕ್ರೀಡಾಕೂಟಕ್ಕೆ ಮುನ್ನಾ ತಯಾರಿ ಹೇಗಿರಬೇಕು ಎಂಬುದರ ಕುರಿತಾದ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಏಷ್ಯನ್ ಕ್ರೀಡಾಕೂಟ 2026, ಭಾರತದ ಸಾಧನೆ, 2023ರೊಂದಿಗೆ ಹೋಲಿಕೆ ಮತ್ತು ಮುಂದಿನ ಬಾರಿ ಸುಧಾರಿಸಬೇಕಾದ ಕ್ಷೇತ್ರಗಳು

2024 ಪ್ಯಾರಿಸ್ ಒಲಂಪಿಕ್ಸ್ ವಿಸ್ಮಯಕಾರಿ ವಿಶೇಷಗಳು

ಈ ಬಾರಿಯ ಪ್ಯಾರೀಸ್ ಒಲಂಪಿಕ್ಸಿನಲ್ಲಿ ಪದಕಗಳನ್ನು ಗೆದ್ದು ಸೋಲುವ, ಸೋತರೂ ಅದೃಷ್ಟದಿಂದ ಗೆಲ್ಲವ ಮತ್ತು ಸ್ಪರ್ಧೆಯಿಂದ ಅನರ್ಹಗೊಂಡರೂ ದಿನ ಬೆಳಗಾಗುವುದರಲ್ಲಿ ವಿಶ್ವವಿಖ್ಯಾತರಾಗುವ, ಸತತವಾಗಿ ಐದು ಒಲಂಪಿಕ್ಸಿನಲ್ಲಿ ಐದು ಚಿನ್ನದ ಪದಕಗಳನ್ನು ಗೆಲ್ಲುವ, ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರನ ಮಗ, ಎರಡೆರದು ಚಿನ್ನದ ಪದಕವನ್ನು ಪಡೆದ ವಿಶೇಷ ಸಂಗತಿಗಳು ಇದೋ ನಿಮಗಾಗಿ.… Read More 2024 ಪ್ಯಾರಿಸ್ ಒಲಂಪಿಕ್ಸ್ ವಿಸ್ಮಯಕಾರಿ ವಿಶೇಷಗಳು