ಏಷ್ಯನ್ ಕ್ರೀಡಾಕೂಟ 2026, ಭಾರತದ ಸಾಧನೆ, 2023ರೊಂದಿಗೆ ಹೋಲಿಕೆ ಮತ್ತು ಮುಂದಿನ ಬಾರಿ ಸುಧಾರಿಸಬೇಕಾದ ಕ್ಷೇತ್ರಗಳು

ಜಪಾನ್ ದೇಶದ ಐಚಿ–ನಗೋಯಾದಲ್ಲಿ 2026ರ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ನಡೆದ 20ನೇಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಸಾಧನೆಯ ಜೊತೆಗೆ, 2023ರಲ್ಲಿ ಚೀನಾದ ಹಾಂಗ್‌ಝೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದೊಂದಿಗೆ ಹೋಲಿಕೆ ಮತ್ತು 2030ರ ದೋಹಾ ಏಷ್ಯನ್ ಕ್ರೀಡಾಕೂಟಕ್ಕೆ ಮುನ್ನಾ ತಯಾರಿ ಹೇಗಿರಬೇಕು ಎಂಬುದರ ಕುರಿತಾದ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಏಷ್ಯನ್ ಕ್ರೀಡಾಕೂಟ 2026, ಭಾರತದ ಸಾಧನೆ, 2023ರೊಂದಿಗೆ ಹೋಲಿಕೆ ಮತ್ತು ಮುಂದಿನ ಬಾರಿ ಸುಧಾರಿಸಬೇಕಾದ ಕ್ಷೇತ್ರಗಳು

ಅತಿಯಾದ ಆತ್ಮ ವಿಶ್ವಾಸವೇ ನೀರಜ್‌ ಚೋಪ್ರಾಗೆ ಮುಳುವಾಯ್ತೇ?

2020ರ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದು ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲೂ ಅದನ್ನೇ ಪುನರಾವರ್ತನೆ ಎನ್ನುವಂತೆ ಫೈನಲ್ ಅರ್ಹತಾ ಸುತ್ತಿನಲ್ಲೇ ಉಳಿದವರಿಗಿಂತ ದೂರ ಎಸೆದು ಇನ್ನೇನು ಚಿನ್ನದ ಪದಕ ಕೊರಳಿಗೆ ಬಿತ್ತು ಎನ್ನುತ್ತಿರುವಾಗಲೇ. ಬೆಳ್ಳಿಯ ಪದಕಕ್ಕೇ ಸೀಮತವಾಗಿದ್ದರ ಹಿಂದಿನ ಕರಾಳ ಕಥನ ಇದೋ ನಿಮಗಾಗಿ… Read More ಅತಿಯಾದ ಆತ್ಮ ವಿಶ್ವಾಸವೇ ನೀರಜ್‌ ಚೋಪ್ರಾಗೆ ಮುಳುವಾಯ್ತೇ?