🎶 ರಾಗದಿಂದ ಆರೋಗ್ಯದವರೆಗೆ… ಸಂಗೀತದ ಮೂಲಕ ಬದುಕಿಗೆ ಹೊಸ ಸ್ಪಂದನೆ ನೀಡುವ ‘ರಾಗ ಆರೋಗ್ಯ–6’

ಸಂಗೀತಕ್ಕೂ, ಆರೋಗ್ಯಕ್ಕೂ ನಿಜವಾಗಿಯೂ ಸಂಬಂಧವಿದೆಯೇ? ಈ ಪ್ರಶ್ನೆಗೆ ಸಂಗೀತದ ಮೂಲಕವೇ ಉತ್ತರ ಹುಡುಕುವ ವಿಭಿನ್ನ ಪ್ರಯತ್ನವಾಗಿ, ಜೀ ಸರಿಗಮಪ ಖ್ಯಾತಿಯ ಹಿನ್ನಲೆ ಗಾಯಕ ಶ್ರೀಹರ್ಷ ಸಾರಥ್ಯದಲ್ಲಿ, ಹೃದಯತಜ್ಞ ಡಾ.ಸಿ.ಎನ್. ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿರುವ ರಾಗ ಆರೋಗ್ಯ-6 ಎಂಬ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮದ ವಿವರಗಳು ಇದೋ ನಿಮಗಾಗಿ… Read More 🎶 ರಾಗದಿಂದ ಆರೋಗ್ಯದವರೆಗೆ… ಸಂಗೀತದ ಮೂಲಕ ಬದುಕಿಗೆ ಹೊಸ ಸ್ಪಂದನೆ ನೀಡುವ ‘ರಾಗ ಆರೋಗ್ಯ–6’

ತಂತಿ ಮೌನವಾದರೂ, ನಾದ ಅಮರ! ಮ್ಯಾಂಡೋಲಿನ್ ಮಾಂತ್ರಿಕ ಎನ್. ಎಸ್. ಪ್ರಸಾದ್ ಅವರಿಗೆ ನುಡಿನಮನ

ಕಲಾವಿದರ ಯಶಸ್ಸನ್ನು ಪ್ರಶಸ್ತಿಗಳು ಅಳೆಯುವುದಿಲ್ಲ. ಅವರು ಜನರ ಮನಸ್ಸಿನಲ್ಲಿ ಬಿಟ್ಟುಹೋದ ಪ್ರೀತಿಯೇ ಅಳೆಯುತ್ತದೆ. 2026ರ ಜುಲೈ 25ರಂದು ಹೃದಯಾಘಾತದಿಂದ ಅವರು ನಮ್ಮನ್ನಗಲಿದ ಕನ್ನಡ ಸುಗಮ ಸಂಗೀತ ಲೋಕದ ಮ್ಯಾಂಡೋಲಿನ್ ಮಾಂತ್ರಿಕ ಎನ್. ಎಸ್. ಪ್ರಸಾದ್ ಅವರ ಅಭಿಮಾನಿಯಾಗಿ ಮತ್ತು ಕಲಾ ಪ್ರೇಮಿಯಾಗಿ ಸಲ್ಲಿಸುತ್ತಿರುವ ನುಡಿನಮನಗಳು ಇದೋ ನಿಮಗಾಗಿ
… Read More ತಂತಿ ಮೌನವಾದರೂ, ನಾದ ಅಮರ! ಮ್ಯಾಂಡೋಲಿನ್ ಮಾಂತ್ರಿಕ ಎನ್. ಎಸ್. ಪ್ರಸಾದ್ ಅವರಿಗೆ ನುಡಿನಮನ

ಶ್ರೀ ಎಚ್. ಕೆ. ನಾರಾಯಣ

ಕರ್ನಾಟಕ ಶಾಸ್ತ್ರೀಯ ಮತ್ತು ಹಿಂದೂಸ್ಥಾನಿ ಸಂಗೀತ, ಸುಗಮ ಸಂಗೀತ, ಭಕ್ತಿಗೀತೆ, ಸಮೂಹಗಾಯನ ಕ್ಷೇತ್ರದಲ್ಲಿ ಖ್ಯಾತ ಗಾಯಕರಾಗಿ, ಸಂಗೀತ ಸಂಯೋಜಕರಾಗಿ, ಸಂಗೀತ ನಿರ್ದೇಶಕರಾಗಿ ನಾಲ್ಕು ದಶಕಗಳ ಕಾಲ ಆಕಾಶವಾಣಿಯಲ್ಲಿಯೂ ಸೇವೆಸಲ್ಲಿಸಿ ಅಪಾರ ಜನ ಮನ್ನಣೆ ಪಡೆದಿದ್ದ ಶ್ರೀ ಎಚ್.ಕೆ.ನಾರಾಯಣ ಅವರ ಸಂಗೀತ ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಶ್ರೀ ಎಚ್. ಕೆ. ನಾರಾಯಣ

ಡಾ. ಹೆಚ್. ಎಸ್. ವೆಂಕಟೇಶ ಮೂರ್ತಿ

ಕನ್ನಡದ ಖ್ಯಾತ ಕವಿ, ನಾಟಕಕಾರ, ವಿಮರ್ಶಕ, ವಿದ್ವಾಂಸರಾಗಿ, ಸರಳ ಭಾಷೆಯ ಗ್ರಾಮೀಣ ಸೊಗಡಿನ ಸಾಹಿತ್ಯ ಮತ್ತು ಭಾವ ತುಂಬಿದ ಭಾವಗೀತೆಗಳ ಮೂಲಕ ಜನಪ್ರಿಯರಾಗಿದ್ದ ಹೆಚ್. ಎಸ್. ವೆಂಕಟೇಶ ಮೂರ್ತಿ (ಎಚ್.ಎಸ್.ವಿ) ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಹಿತ್ಯ ಲೋಕದ ಅವರ ಸಾಧನೆಗಳು ನಮ್ಮ  ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ
… Read More ಡಾ. ಹೆಚ್. ಎಸ್. ವೆಂಕಟೇಶ ಮೂರ್ತಿ