ವಿಶ್ವದಾದ್ಯಂತ ಮೈಕ್ರೋಸಾಫ್ಟ್ ಸೇವೆಗಳಲ್ಲಿ ತಾಂತ್ರಿಕ ವ್ಯತ್ಯಯ: ಅತಿಯಾದ ತಂತ್ರಜ್ಞಾನವೂ ಕೆಲವೊಮ್ಮೆ ಮಾರಕ!

ಮನುಷ್ಯನ ಕೆಲಸವನ್ನು ಸುಲಭಗೊಳಿಸಲೆಂದು ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ, ಅದೇ ತಂತ್ರಜ್ಞಾನವೇ ಕೈಕೊಟ್ಟಾಗ ಮನುಷ್ಯನ ಕೆಲಸವೇ ನಿಷ್ಕ್ರಿಯೆಯಾಗುವ ಸ್ಥಿತಿ ನಿರ್ಮಾಣವಾಗಬಾರದು. ನೆನ್ನೆ ತಡರಾತ್ರಿಯಿಂದ ಮೈಕ್ರೋಸಾಫ್ಟ್‌ನ ಜಾಗತಿಕ ವ್ಯತ್ಯಯದಿಂದ ಮಾಹಿತಿ ತಂತ್ರಜ್ಞಾನ ಕಚೇರಿ ಶಿಕ್ಷಣ ಸಂಸ್ಥೆಗಳ ಆಡಳಿತ, ಬ್ಯಾಂಕಿಂಗ್, ವ್ಯಾಪಾರ, ಸರ್ಕಾರಿ ಸೇವೆಗಳಲ್ಲಿ ಆಗುತ್ತಿರುವ ಸಮಸ್ಯೆಯ ಕಥೆ-ವ್ಯಥೆ ಇದೋ ನಿಮಗಾಗಿ… Read More ವಿಶ್ವದಾದ್ಯಂತ ಮೈಕ್ರೋಸಾಫ್ಟ್ ಸೇವೆಗಳಲ್ಲಿ ತಾಂತ್ರಿಕ ವ್ಯತ್ಯಯ: ಅತಿಯಾದ ತಂತ್ರಜ್ಞಾನವೂ ಕೆಲವೊಮ್ಮೆ ಮಾರಕ!

ವಿಶ್ವ ಅಂಚೆ ದಿನ — ಒಂದು ಪತ್ರದ ಹಿಂದೆ ಅಡಗಿರುವ ಸಾವಿರ ನೆನಪುಗಳು

ಪ್ರತೀ ವರ್ಷ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವನ್ನಾಗಿ ಏಕೆ ಆಚರಿಸುತ್ತಾರೆ? ಅಂಚೇ ಚೀಟಿಗಳನ್ನು ಎಂದು ಮತ್ತು ಏಕೆ ಆರಂಭಿಸಲಾಯಿತು? ಭಾರತದಲ್ಲಿ ಯಾರು ಮತ್ತು ಎಂದು ಅಂಚೆ ವ್ಯವಸ್ಥೆಯನ್ನು ಜಾರಿಗೆ ತಂದರು ಎನ್ನುವುದರ ಜೊತೆಗೆ ನನ್ನ ವಯಕ್ತಿಕ ಜೀವನದಲ್ಲಿ ಅಂಚೆ ಕಛೇರಿಯ ಮಹತ್ವದ ಕುರಿತಾದ ರೋಚಕತೆ ಇದೋ ನಿಮಗಾಗಿ
… Read More ವಿಶ್ವ ಅಂಚೆ ದಿನ — ಒಂದು ಪತ್ರದ ಹಿಂದೆ ಅಡಗಿರುವ ಸಾವಿರ ನೆನಪುಗಳು