ಖಾಲಿ ನಿವೇಶನದಲ್ಲಿ 5 ವರ್ಷದಲ್ಲಿ ಮನೆ ಕಟ್ಟದಿದ್ದರೆ, ದುಪ್ಪಟ್ಟು ತೆರಿಗೆ ಅಥವಾ ನಿವೇಶನ ವಾಪಸ್!

ಖಾಲಿ ನಿವೇಶನ ಇಟ್ಟುಕೊಂಡು, 5 ವರ್ಷದಲ್ಲಿ ಮನೆ ಕಟ್ಟದಿದ್ದರೆ ದುಪ್ಪಟ್ಟು ತೆರಿಗೆ ಅಥವಾ ನಿವೇಶನ ವಾಪಸ್! – ಸರ್ಕಾರದ ಈ ಹೊಸ ನಿರ್ಧಾರ ಎಷ್ಟು ಸಮಂಜಸ? ಈ ಕುರಿತಾದ ಸಾಧಕ ಬಾಧಕಗಳ ಕುರಿತಾದ ಆರೋಗ್ಯಕರ ಚರ್ಚೆ ಇದೋ ನಿಮಗಾಗಿ… Read More ಖಾಲಿ ನಿವೇಶನದಲ್ಲಿ 5 ವರ್ಷದಲ್ಲಿ ಮನೆ ಕಟ್ಟದಿದ್ದರೆ, ದುಪ್ಪಟ್ಟು ತೆರಿಗೆ ಅಥವಾ ನಿವೇಶನ ವಾಪಸ್!

ಸುಮ್ಮನಿರಲಾದೇ ಮೈ ಪರಚಿಕೊಳ್ಳುವ ಪ್ರಕಾಶ್ ರೈ

ಇತ್ತೀಚಿನ ವರ್ಷಗಳಲ್ಲಿ ನಾನು ಗೌರಿ ಎಂದು, ಸಿಕ್ಕಾ ಪಟ್ಟೆ ಹಿಂದೂಗಳ ವಿರುದ್ಧ, ಬಲಪಂತೀಯ ಧೋರಣೆಗಳ ವಿರುದ್ಧ, ಮೋದಿಯವರ ನಡೆ ನುಡಿಗಳ ವಿರುದ್ದ Just Asking! ಎಂದು ಅಪ್ರಬುದ್ಧವಾಗಿ ಪ್ರಶ್ನಿಸುವ ಚಾಳಿಯ ಪ್ರಕಾಶ್ ರೈ, ಅದೇ ಚಾಳಿಯಂತೆ ತಮ್ಮ ಗಳಸ್ಯಕಂಠಸ್ಯರಾದ ವಿಶ್ವೇಶ್ವರ ಭಟ್ ಅವರನ್ನು ಕೆಣಕಿ ಅಂಡು ಸುಟ್ಟ ಬೆಕ್ಕಿನಂತೆ ಅಲೆದಾಡುತ್ತಿರುವ ಪ್ರಸಂಗದ ಕಥೆ ವ್ಯಥೆ ಇದೋ ನಿಮಗಾಗಿ… Read More ಸುಮ್ಮನಿರಲಾದೇ ಮೈ ಪರಚಿಕೊಳ್ಳುವ ಪ್ರಕಾಶ್ ರೈ