KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಪ್ರಕರಣ: ನ್ಯಾಯಾಂಗದ ಮಧ್ಯಪ್ರವೇಶವೇ? ಅಥವಾ ಸಂವಿಧಾನಾತ್ಮಕ ಅಧಿಕಾರದ ಪರಿಶೀಲನೆಯೇ?
ಸ್ವಜನ ಪಕ್ಷಪಾತ ಮತ್ತು ನೇಮಕಾತಿಯಲ್ಲಿ ಅಕ್ರಮ ಎಸೆಗಿದ್ದಾರೆ ಎಂಬ ಕಾರಣದಿಂದಾಗಿ ಕರ್ನಾಟಕ ರಾಜ್ಯದ KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ರಾಜ್ಯಪಾಲರು ಅನರ್ಹಗೊಳಿಸಿದ್ದನ್ನು ಘನವೆತ್ತ ನ್ಯಾಯಾಲಯ ಯಾವ ಕಾರಣದಿಂದ ರದ್ದು ಪಡಿಸಿದೆ? ಇದರಲ್ಲಿನ ತಪ್ಪು-ಒಪ್ಪುಗಳೇನು? ಜನಸಾಮಾನ್ಯರಿಗೆ ನ್ಯಾಯಾಲಯದ ಮೇಲಿನ ನಂಬಿಕೆ ಹೇಗೇ? ಎಂಬೆಲ್ಲಾ ಕುರಿತಾದ ವಸ್ತುನಿಷ್ಠ ತನಿಖಾತ್ಮಕ ವರದಿ ಇದೋ ನಿಮಗಾಗಿ. … Read More KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಪ್ರಕರಣ: ನ್ಯಾಯಾಂಗದ ಮಧ್ಯಪ್ರವೇಶವೇ? ಅಥವಾ ಸಂವಿಧಾನಾತ್ಮಕ ಅಧಿಕಾರದ ಪರಿಶೀಲನೆಯೇ?


