ಫ್ಲಿಪ್‌ಕಾರ್ಟ್‌ನಿಂದ ರೇವಾ ವಿಶ್ವವಿದ್ಯಾಲಯದವರೆಗೆ, ಮೂರು ವರ್ಷಗಳ ವಿಭಿನ್ನ ಸುಂದರ ಪಯಣ

ಉದ್ಯೋಗ ಬದಲಿಸುವುದು ಸುಲಭ. ಆದರೆ ಒಂದು ಸಂಸ್ಥೆಯ ಬದಲಾವಣೆಯ ಭಾಗವಾಗುವುದು ಮತ್ತು ಸಂಸ್ಥೆಯ ಅವಿಭಾಜ್ಯ ಅಂಗವಾಗಿ ಬೆಳೆಯುವುದು ದೊಡ್ಡ ಸವಾಲು. ಇಂದಿಗೆ ರೇವಾ ವಿಶ್ವವಿದ್ಯಾಲಯದಲ್ಲಿ ಮೂರು ವರ್ಷಗಳ ಸಂತೃಪ್ತಿದಾಯಕ ವೃತ್ತಿಜೀವನವನ್ನು ಪೂರ್ಣಗೊಳಿಸಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ, ಕಾರ್ಪೊರೇಟ್ ಜಗತ್ತಿನಿಂದ ವಿಶ್ವವಿದ್ಯಾಲಯದ ವಿಶಾಲ ಶೈಕ್ಷಣಿಕ ಪರಿಸರದವರೆಗೆ ಸಾಗಿದ ಸುಂದರ ಪಯಣದ ರಸಾನುಭವಗಳು ಇದೋ ನಿಮ್ಮ ಮುಂದೆ.… Read More ಫ್ಲಿಪ್‌ಕಾರ್ಟ್‌ನಿಂದ ರೇವಾ ವಿಶ್ವವಿದ್ಯಾಲಯದವರೆಗೆ, ಮೂರು ವರ್ಷಗಳ ವಿಭಿನ್ನ ಸುಂದರ ಪಯಣ

ಶರ್ಮಿಷ್ಠೆ, ಉಮಾಶ್ರೀಯವರ ಏಕವ್ಯಕ್ತಿ ನಾಟಕ

2026ರ ಏಪ್ರಿಲ್ 15, ಬುಧವಾರದಂದು ಪ್ರತಿಷ್ಠಿತ ರೇವಾ ವಿಶ್ವವಿದ್ಯಾಲಯದಲ್ಲಿ ರಂಗಸಂಪದ ತಂಡದ ಭಾಗವಾಗಿ, ಬೇಲೂರು ರಘುನಂದನ್‌ ರಚಿಸಿ, ಚಿದಂಬರ ರಾವ್‌ ಜಂಬೆ ನಿರ್ದೇಶಿಸಿದ ಏಕವ್ಯಕ್ತಿ ನಾಟಕ ಶರ್ಮಿಷ್ಠೆಯಲ್ಲಿ ಹಿರಿಯ ರಂಗಕರ್ಮಿ, ಜನಪ್ರಿಯ ಪ್ರತಿಭಾವಂತ ನಟಿ ಉಮಾಶ್ರೀ ಅವರ ಪರಕಾಯ ಪ್ರವೇಶದ ಕುರಿತಾದ ವಿಮರ್ಶಾತ್ಮಕ ಅಭಿಪ್ರಾಯ ಇದೋ ನಿಮಗಾಗಿ… Read More ಶರ್ಮಿಷ್ಠೆ, ಉಮಾಶ್ರೀಯವರ ಏಕವ್ಯಕ್ತಿ ನಾಟಕ

ಏನಂತೀರೀ? 2025ರ ವಾರ್ಷಿಕ ವರದಿ

2019ರ ಮಹಾ ಶಿವರಾತ್ರಿಯಂದು ಆರಂಭವಾದ ನಿಮ್ಮೀ ಏನಂತೀರೀ? ಬ್ಲಾಗ್ ನಿಮ್ಮೆಲ್ಲರ ಸಹಕಾರದಿಂದ ಇಂದಿಗೆ 7 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. 7 ವರ್ಷಗಳಲ್ಲಿ ಏನಂತೀರೀ? ಬ್ಲಾಗ್ ಮತ್ತು Enahtheeri YouTube Channel ನಡೆದು ಬಂದ ಹಾದಿ, ನಿಮ್ಮವನೇ ಉಮಾಸುತ ನಿಂದ ಸೃಷ್ಟಿಕರ್ತ ಮಂಜುಶ್ರೀ ಆದ ರೋಚಕತೆ ಇದೋ ನಿಮಗಾಗಿ… Read More ಏನಂತೀರೀ? 2025ರ ವಾರ್ಷಿಕ ವರದಿ