ರಾಷ್ಟ್ರೀಯ ದಂಪತಿಗಳ ದಿನ . ಪ್ರೀತಿಯ ಜೊತೆಯಲ್ಲ, ಬದುಕಿನ ಪಯಣದ ಜೊತೆಗಾರಿಕೆಯನ್ನು ಆಚರಿಸುವ ದಿನ

ದಾಂಪತ್ಯ ಎಂದರೆ ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ನಲ್ಲಿ ನೋಡುವುವುದು, ವಾಟ್ಸಾಪ್ ನಲ್ಲಿ ಪ್ರೀತಿಸುವುದು, ಇನ್ಸ್ಟಾಗ್ರಾಮ್ ನಲ್ಲಿ ವಿಚ್ಷೇದನ ನೀಡುವುದು ಎಂಬಂತಾಗಿರುವ ಕಾಲದಲ್ಲಿ, ರಾಷ್ಟ್ರೀಯ ದಂಪತಿಗಳ ದಿನದಂದು ನಿಜವಾದ ದಾಂಪತ್ಯ ಎಂದರೇನು? ಅದು ಹೇಗಿರಬೇಕು? ಎಂಬುದರ ಕುರಿತಾದ ವಿಶೇಷವಾದ ಮಾಹಿತಿಗಳು ರಾಷ್ಟ್ರೀಯ ದಂಪತಿಗಳ ದಿನದಂದು ಇದೋ ನಿಮಗಾಗಿ… Read More ರಾಷ್ಟ್ರೀಯ ದಂಪತಿಗಳ ದಿನ . ಪ್ರೀತಿಯ ಜೊತೆಯಲ್ಲ, ಬದುಕಿನ ಪಯಣದ ಜೊತೆಗಾರಿಕೆಯನ್ನು ಆಚರಿಸುವ ದಿನ

ಸಹಕಾರ ನಗರದ ಸೈಕಲ್ ಡೇ ಮತ್ತು ದೇಸೀ ಆಟಗಳು

ಜೇಷ್ಠ ಮಾಸ ಇನ್ನೇನು ಮುಗಿಯುತ್ತಿದ್ದು, ಆಷಾಡ ಮಾಸ ಆರಂಭವಾಗುತ್ತಲಿದೆ.  ಆಷಾಡ ಮಾಸದ ಗಾಳಿಯ ರಭಸ ಈಗಾಗಲೇ ಹೆಚ್ಚಾಗಿಯೇ ಹೋಗಿದೆ. ಹೇಳೀ ಕೇಳಿ ಭಾನುವಾರ ಎಂದರೆ  ಬಹಳಷ್ಟು ಬೆಂಗಳೂರಿಗರಿಗೆ ಬೆಳಾಗಾಗುವುದೇ ಸೂರ್ಯ ನೆತ್ತಿಗೆ ಬಂದ ಮೇಲೆಯೇ ಎಂದರೆ ತಪ್ಪಾಗಲಾರದೇನೋ? ಆದರೆ ಅದಕ್ಕೆ ಅಪವಾದ ಎಂಬಂತೆ ಇಂದು  ಬೆಂಗಳೂರಿನ ಉತ್ತರದ ಭಾಗದ ಸಹಕಾರ ನಗರದಲ್ಲಿ ಬೆಳ್ಳಂಬೆಳ್ಳಗ್ಗೆಯೇ  ಹಬ್ಬದ ವಾತಾವರಣ ಮೂಡಿತ್ತು ಎಂದರೆ ತಪ್ಪಾಗಲಾದರದು. ಕಾರು, ಬಸ್,  ನಾನಾ ತರಹದ ದ್ವಿಚಕ್ರ ವಾಹನಗಳು ಮುಂತಾದ ಮೋಟಾರು ವಾಹನಗಳ ದಟ್ಟಣೆ  ಅವುಗಳು ಉಗುಳುವ… Read More ಸಹಕಾರ ನಗರದ ಸೈಕಲ್ ಡೇ ಮತ್ತು ದೇಸೀ ಆಟಗಳು