ಪ್ರಧಾನಿಯಾಗುವ ಅರ್ಹತೆ ನೆಹರು–ಗಾಂಧಿ ಕುಟುಂಬದವರಿಗೆ ಮಾತ್ರವೇ? ಪ್ರಣಬ್ ಮುಖರ್ಜಿಅವರಿಗೆ ಅರ್ಹತೆ ಇರಲಿಲ್ಲವೇ?

ಸೋನಿಯಾ ಗಾಂಧಿಯವರು ತಮ್ಮ ಆತ್ಮಕಥನ Belonging A Journey of Loveದಲ್ಲಿ, 2010ರಲ್ಲಿ ಪ್ರಣಬ್ ಮುಖರ್ಜಿ ತಮ್ಮ ಬಳಿ ಪ್ರಧಾನಿ ಆಗುವ ಇಚ್ಛೆ ವ್ಯಕ್ತಪಡಿಸಿದ್ದು ಕೇಳಿ ಅಚ್ಚರಿ ಉಂಟಾಯಿತು ಎಂದು ಬರೆದಿದ್ದಾರೆ. ಹಾಗಾದರೆ, ಭಾರತದ ಪ್ರಧಾನಿ ಪಟ್ಟ ನೆಹರು, ಇಂದಿರಾ ವಂಶದ ಜಹಗೀರೇ? ವಿದೇಶಿ ಸಂಜಾತೆ ಭಾರತದ ಪ್ರಧಾನಿ ಆಗಲು ಸಾಧ್ಯವಿಲ್ಲ ಎಂದು ತಿಳಿದು ಪ್ರಣಬ್ ಆವರ ಬದಲು ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿಸಿದ ಕಥೆ-ವ್ಯಥೆಯ ಸಂಪೂರ್ಣ ಮಾಹಿತಿಗಳು ಇದೋ ನಿಮಗಾಗಿ… Read More ಪ್ರಧಾನಿಯಾಗುವ ಅರ್ಹತೆ ನೆಹರು–ಗಾಂಧಿ ಕುಟುಂಬದವರಿಗೆ ಮಾತ್ರವೇ? ಪ್ರಣಬ್ ಮುಖರ್ಜಿಅವರಿಗೆ ಅರ್ಹತೆ ಇರಲಿಲ್ಲವೇ?

ದೊಡ್ದವರೆಲ್ಲಾ ಜಾಣರಲ್ಲಾ!

ದ್ವಾರಕೀಶ್ ಅವರು ನಿರ್ಮಿಸಿದ ವಿಷ್ಣುವರ್ಧನ್ ಮತ್ತು ಮಂಜುಳ ಅವರು ನಟಿಸಿದ ಕನ್ನಡದ ಅತ್ಯಂತ ಜನಪ್ರಿಯ ಸಿನಿಮಾ ಗುರು ಶಿಷ್ಯರು ಚಿತ್ರದ ಹಾಡಿನೊಂದರಲ್ಲಿ ದೊಡ್ಡವರೆಲ್ಲಾ ಜಾಣರಲ್ಲ ಚಿಕ್ಕವರೆಲ್ಲಾ ಕೋಣರಲ್ಲಾ, ಗುರುಗಳು ಹೇಳಿದ ಮಾತುಗಳೆಲ್ಲಾ ಎಂದೂ ನಿಜವಲ್ಲಾ! ಎಂಬ ಸಾಲು ಬರುತ್ತದೆ. ಪ್ರಸ್ತುತವಾಗಿ ಈ ದೇಶದ ಅತ್ಯಂತ ಹಳೆಯ ಪಕ್ಷ ಎಂದು ಕರೆಸಿಕೊಳ್ಳುವ  ಕಾಂಗ್ರೇಸ್ ಪಕ್ಷದ ನಾಯಕರುಗಳು ಮತ್ತು ವಕ್ತಾರರ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಾಂಗ್ರೇಸ್ ನಾಯಕರುಗಳೆಲ್ಲಾ ಜಾಣರಲ್ಲ, ಅವರ್ಯಾರೂ ಸತ್ಯಸಂಧರಲ್ಲಾ, ಕಾಂಗ್ರೇಸ್ ವಕ್ತಾರರು ಅಡಿದ ಮಾತುಗಳೆಲ್ಲಾ ಎಂದೂ ನಿಜವಲ್ಲಾ… Read More ದೊಡ್ದವರೆಲ್ಲಾ ಜಾಣರಲ್ಲಾ!