ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾಸ್ವಾಮಿಜಿ

ಕೆಲವು ಪಟ್ಟಭಧ್ರ ಹಿತಾಸಕ್ತಿಯ ಜನರ ಕುಯುಕ್ತಿಯಿಂದಾಗಿ ವಿವಾದಕ್ಕೀಡಾಗಿರುವ ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾ ಸ್ವಾಮಿಜಿ ಅವರ ಸಾಮಾಜಿಕ ಮತ್ತು ಸನಾತನ ಧರ್ಮ ಕುರಿತಾದ ಕಳಕಳಿಯು, ದೇಶದ ಸಕಲ ಧಾರ್ಮಿಕ ಗುರುಗಳಿಗೆ ಪ್ರೇರಣಾದಾಯಿ ಆಗಿದ್ದು, ಅವರ ಸೇವೆಗಳ ಸಂಪೂರ್ಣ ವಿವರಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾಸ್ವಾಮಿಜಿ

ಗೀತಪ್ರಿಯ

ಮಾತೃಭಾಷೆ ಮರಾಠಿಯಾಗಿದ್ದರೂ, ಕನ್ನಡ ಚಲನಚಿತ್ರ ರಂಗದಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ರಚನೆಕಾರ ಮತ್ತು ನಿರ್ದೇಶಕರಾಗಿ ಪ್ರಖ್ಯಾತರಾದ ಶ್ರೀ ಲಕ್ಷ್ಮಣ್ ರಾವ್ ಮೋಹಿತೆ ಗೀತಪ್ರಿಯ ಆದದ್ದು ಹೇಗೇ? ಕಪಾಲಿ ಚಿತ್ರಮಂದಿರಕ್ಕೂ ಗೀತಪ್ರಿಯರಿಗೂ ಎಂತಹ ಸಂಬಂಧ? ಈ ಎಲ್ಲಾ ಕುತೂಹಲಕ್ಕೆ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿದೆ ಉತ್ತರ.… Read More ಗೀತಪ್ರಿಯ

ಆಧುನಿಕ ಭಾಗೀರಥಿ ಗೌರಿ ಚಂದ್ರಶೇಖರ ನಾಯ್ಕ

ಅಂದು ಶಿವನ ಜಟೆಯಿಂದ ಗಂಗೆಯನ್ನು ಈ ಭೂಮಿಗೆ ಭಗೀರಥ ತಂದರೆ, ಇಂದು ಶಿರಸಿಯ ಶ್ರೀಮತಿ ಗೌರಿ ನಾಯಕ್ ಅವರು ಪಾತಾಳದಿಂದ ಗಂಗೆಯನ್ನು ಉಕ್ಕಿಸಿ ಆಧುನಿಕ ಭಾಗೀರಥಿ ಎಂಬ ಕೀರ್ತಿಯನ್ನು ಪಡೆದ ಸಾಧನೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಆಧುನಿಕ ಭಾಗೀರಥಿ ಗೌರಿ ಚಂದ್ರಶೇಖರ ನಾಯ್ಕ

ನೀರು ಮಾರಿ ಕೋಟ್ಯಾಧೀಶನಾದ ಕನ್ನಡಿಗನ ರೋಚಕತೆ

1984ರಲ್ಲಿ ಆಟೋರಿಕ್ಷಾ ಚಾಲನೆ, 1987ರಲ್ಲಿ ಆಟೋಮೊಬೈಲ್ ಬಿಡಿ ಭಾಗಗಳ ಅಂಗಡಿ, 1994 ಆಟೋ ಫೈನಾನ್ಸ್, 2000ರಲ್ಲಿ ಕೇವಲ 35 ಲಕ್ಷ ಲಕ್ಷ ಹಣದಲ್ಲಿ ಬಿಂದು ಮಿನರಲ್ಸ್ ಎಂಬ ಹೆಸರಿನಲ್ಲಿ ಬಾಟಲ್ಲುಗಳಲ್ಲಿ ನೀರು ಮಾರುವುದನ್ನು ಆರಂಭಿಸಿ, 2010ಕ್ಜೆ 100 ಕೋಟಿ, 2013ರಲ್ಲಿ 250 ಕೋಟಿ, ಪ್ರಸ್ತುತ ವಾರ್ಷಿಕ 800 ಕೋಟಿಯಷ್ಟು ವಹಿವಾಟು ನಡೆಸುವ ಕಂಪನಿಯ ಒಡೆಯನಾಗಿರುವ ಶ್ರೀ ಸತ್ಯಶಂಕರ್ ಅವರ ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ನೀರು ಮಾರಿ ಕೋಟ್ಯಾಧೀಶನಾದ ಕನ್ನಡಿಗನ ರೋಚಕತೆ

ಬೇಲೂರಿನ ಕನ್ನಡದ ಅಂಗಡಿ ಶ್ರೀ ತೀರ್ಥಂಕರ್

ಕನ್ನಡ ರಾಜ್ಯೋತ್ಸವದ ಸಂಧರ್ಭದಲ್ಲಿ ಬೇಲೂರಿನ ಡಾ. ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರಾದ ತೀರ್ಥಕಂರ್ ಅವರು ತಮ್ಮ ಅಂಗಡಿ ಶ್ರೀ ಮಾರುತಿ ಸ್ಟೋರ್ಸ್ ನಲ್ಲಿ ಮಾರಾಟ ಮಾಡುವ ಎಲ್ಲಾ ವಸ್ತುಗಳನ್ನು ಹಳದಿ ಮತ್ತು ಕೆಂಪು ಬಣ್ಣದ್ದಾಗಿಸಿ ಬಹಳ ವೈಶಿಷ್ಟ್ಯಪೂರ್ಣವಾಗಿ ಆಚರಿಸುವ ಪರಿಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಬೇಲೂರಿನ ಕನ್ನಡದ ಅಂಗಡಿ ಶ್ರೀ ತೀರ್ಥಂಕರ್

ಪ್ರಾಚೀನ ವಸ್ತುಗಳ ಸಂಗ್ರಹಕಾರ, ಕೆ. ಟಿ. ಹನುಮಂತ‌ರಾಜು

ಸಾಧನೆ ಯಾರ ಸ್ವತ್ತೂ ಅಲ್ಲಾ! ಧೃಢ ಸಂಕಲ್ಪವೊಂದಿದ್ದಲ್ಲಿ, ಸಾಮಾನ್ಯ ಮನುಷ್ಯರೂ ದೊಡ್ಡ ಸಾಧನೆ ಮಾಡ ಬಹುದು ಎನ್ನುವುದಕ್ಕೆ ಕಳೆದ 30ಕ್ಕೂ ಅಧಿಕ ವರ್ಷಗಳಿಂದ ಹಳೆಯ ನಾಣ್ಯಗಳು, ಅಂಚೇ ಚೀಟಿಗಳು ಮತ್ತು ಪ್ರಾಚ್ಯ ವಸ್ತುಗಳ ಸಂಗ್ರಹ ಮತ್ತು ಪ್ರದರ್ಶನವನ್ನು ಮಾಡುತ್ತಿರುವ ಶ್ರೀ ಕೆ.ಟಿ. ಹನುಮಂತರಾಜು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಲು ಮಾಲಿಕೆಯಲ್ಲಿ ಇದೋ ನಿಮಗಾಗಿ. … Read More ಪ್ರಾಚೀನ ವಸ್ತುಗಳ ಸಂಗ್ರಹಕಾರ, ಕೆ. ಟಿ. ಹನುಮಂತ‌ರಾಜು

ಅರವಿಂದ್ ಮೆಳ್ಳಿಗೇರಿ 

ಬೆಳಗಾವಿಯಿಂದ-ಬೋಯಿಂಗ್‌ವರೆಗೆ, ಜಗತ್ತೇ ತಿರುಗಿ ನೋಡುವಂತಹ ಕ್ವೆಸ್ಟ್ ಗ್ಲೋಬಲ್ ಮತ್ತು ಏಕ್ವಸ್ ಕಂಪನಿಯ ಸ್ಥಾಪಕರಾದ ಕನ್ನಡಿಗ ಶ್ರೀ ಅರವಿಂದ್ ಮೆಳ್ಳಿಗೇರಿಯವರ ವೈಮಾನಿಕ ಕ್ಷೇತ್ರದಲ್ಲಿನ ಯಶೋಗಾಥೆ ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅರವಿಂದ್ ಮೆಳ್ಳಿಗೇರಿ 

ವಿ. ಶಾಂತಾರಾಮ್

ಕರ್ನಾಟಕದಲ್ಲಿ ಹುಟ್ಟಿ, ಮಹಾರಾಷ್ಟ್ರದಲ್ಲಿ ಬೆಳೆದು, ಹುಬ್ಬಳ್ಳಿಯ ಸಿನಿಮಾ ಮಂದಿರದಲ್ಲಿ ಗೇಟ್ ಕೀಪರ್ ಆಗಿ ಸಿನಿಮಾಗಳ ಬಗ್ಗೆ ಒಲವನ್ನು ಮೂಡಿಸಿಕೊಂಡು, ಈ ದೇಶ ಕಂಡ ಅತ್ಯುತ್ತಮ ನಟ, ನಿರ್ದೇಶಕ ಮತ್ತು ನಿರ್ಮಾಪಕನಾಗಿದ್ದಲ್ಲದೇವೀರ ಸಾವರ್ಕರ್ ಅವರ ಅಪ್ಪಟ ಅಭಿಮಾನಿಯಾಗಿ ಪ್ರಖ್ಯಾತಿ ಪಡೆದ್ದಿದ್ದಂತಹ ಶ್ರೀ ವಿ. ಶಾಂತಾರಾಮ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.… Read More ವಿ. ಶಾಂತಾರಾಮ್

ರಾಜು ಅನಂತಸ್ವಾಮಿ

7 ವಯಸ್ಸಿನಲ್ಲಿಯೇ ತಬಲಾ ವಾದನದ ಅಭ್ಯಾಸ ನಡೆಸಿ, 9ನೇ ವಯಸ್ಸಿನಲ್ಲಿಯೇ ತಂದೆಯ ಜೊತೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ, 21 ವಯಸ್ಸಾಗುವಷ್ಟರಲ್ಲಿ ನಾಡಿನ ಹೆಸರಾಂತ ಸುಗಮ ಸಂಗೀತ ಗಾಯಕ, ಸಂಗೀತ ನಿರ್ದೇಶಕನಾಗಿ ನಟನೆಯಲ್ಲೂ ಸೈ ಎನಿಸಿಕೊಂಡು ತನ್ನ 35ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ ರಾಜು ಅನಂತಸ್ವಾಮಿಯವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ರಾಜು ಅನಂತಸ್ವಾಮಿ