KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಪ್ರಕರಣ: ನ್ಯಾಯಾಂಗದ ಮಧ್ಯಪ್ರವೇಶವೇ? ಅಥವಾ ಸಂವಿಧಾನಾತ್ಮಕ ಅಧಿಕಾರದ ಪರಿಶೀಲನೆಯೇ?

ಸ್ವಜನ ಪಕ್ಷಪಾತ ಮತ್ತು ನೇಮಕಾತಿಯಲ್ಲಿ ಅಕ್ರಮ ಎಸೆಗಿದ್ದಾರೆ ಎಂಬ ಕಾರಣದಿಂದಾಗಿ ಕರ್ನಾಟಕ ರಾಜ್ಯದ KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಅವರನ್ನು ರಾಜ್ಯಪಾಲರು ಅನರ್ಹಗೊಳಿಸಿದ್ದನ್ನು ಘನವೆತ್ತ ನ್ಯಾಯಾಲಯ ಯಾವ ಕಾರಣದಿಂದ ರದ್ದು ಪಡಿಸಿದೆ? ಇದರಲ್ಲಿನ ತಪ್ಪು-ಒಪ್ಪುಗಳೇನು? ಜನಸಾಮಾನ್ಯರಿಗೆ ನ್ಯಾಯಾಲಯದ ಮೇಲಿನ ನಂಬಿಕೆ ಹೇಗೇ? ಎಂಬೆಲ್ಲಾ ಕುರಿತಾದ ವಸ್ತುನಿಷ್ಠ ತನಿಖಾತ್ಮಕ ವರದಿ ಇದೋ ನಿಮಗಾಗಿ. … Read More KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಪ್ರಕರಣ: ನ್ಯಾಯಾಂಗದ ಮಧ್ಯಪ್ರವೇಶವೇ? ಅಥವಾ ಸಂವಿಧಾನಾತ್ಮಕ ಅಧಿಕಾರದ ಪರಿಶೀಲನೆಯೇ?

ಸೊಸೆಗೆ ಬುದ್ದಿ ಹೇಳಿ, ಅತ್ತೇನೇ ಓಡಿ ಹೋದ್ಲಂತೇ!!  

ಲೋಕಲ್ಲೆಲ್ಲಾ ಬುದ್ದಿ ಹೇಳುತ್ತಾ, ಸರ್ಕಾರದ ಎಲ್ಲಾ ಮಂತ್ರಿಗಳ ಖಾತೆಯಲ್ಲೂ ಮೂಗು ತೂರಿಸುತ್ತಾ, ಬಿಜೆಪಿಯರನ್ನೆಲ್ಲಾ ಜೈಲಿಗೆ ಕಳುಹಿಸುತ್ತೇನೆ ಎಂದು ಬೊಬ್ಬಿರುವ, ಕರ್ನಾಟಕದ Super CM ಪ್ರಿಯಾಂಕ್ ಖರ್ಗೆ ಮತ್ತು CM ಸಿದ್ದರಾಮಯ್ಯ ಅವರಿಗೆ ಸ್ವಪಕ್ಷೀಯರೇ ಖೆಡ್ಡಾಕ್ಕೆ ತೋಡಿರುವ ರೋಚಕತೆ ಇದೋ ನಿಮಗಾಗಿ… Read More ಸೊಸೆಗೆ ಬುದ್ದಿ ಹೇಳಿ, ಅತ್ತೇನೇ ಓಡಿ ಹೋದ್ಲಂತೇ!!