ಶ್ರೀ ಕ್ಷೇತ್ರ ಕಮಂಡಲ ಗಣಪತಿ

ಚಿಕ್ಕಮಗಳೂರಿನ ಕೊಪ್ಪದ ಬಳಿಯ ಕಸವೆ ಗ್ರಾಮದಲ್ಲಿ ಬ್ರಾಹ್ಮಿ ನದಿಯ ಉಗಮ ಸ್ಥಾನವಾದ ಶ್ರೀ ಕ್ಷೇತ್ರ ಕಮಂಡಲ ಗಣಪತಿಯ ಪೌರಾಣಿಕ ಹಿನ್ನಲೆಯ ಜೊತೆಗೆ ಯೋಗಮುದ್ರೆಯಲ್ಲಿ ಕುಳಿತಿರುವ ಕಮಂಡಲ ಗಣಪತಿ ಮತ್ತು ನೈಸರ್ಗಿಕವಾಗಿ ಚಿಮ್ಮುವ ಬ್ರಾಹ್ಮಿ ನದಿಯ ದರ್ಶನವನ್ನು ಕುಳಿತಲ್ಲಿಂದಲೇ ಮಾಡೋಣ ಬನ್ನಿ.… Read More ಶ್ರೀ ಕ್ಷೇತ್ರ ಕಮಂಡಲ ಗಣಪತಿ

ಏಕಶಿಲಾ ದ್ವಿಮುಖಿ ಶ್ರೀ ಚಾಮುಂಡೇಶ್ವರಿ

ಮೈಸೂರು ಸಂಸ್ಥಾನದ ಕುಲದೇವತೆ ಮತ್ತು ಕನ್ನಡಿಗರ ನಾಡದೇವಿ ಶ್ರೀ ಚಾಮುಂಡೇಶ್ವರಿ ದೇವಿ ಮೈಸೂರಿನ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಆವರು ಸ್ವಪ್ನದಲ್ಲಿ ಬಂದು ನಂತರ ಅವರ ಅಮೃತ ಹಸ್ತದಲ್ಲೇ ಏಕಶಿಲೆಯಲ್ಲಿ ದ್ವಿಮುಖಿ ಚಾಮುಂಡೇಶ್ವರಿಯಾಗಿ ವಿಶ್ವವಿಖ್ಯಾತ ಜೋಗದ ಜಲಪಾತದಲ್ಲಿ ಪ್ರತಿಷ್ಠಾಪನೆಯಾದ ಇತಿಹಾಸದ ಜೊತೆಗೆ ‍ಮೈಸೂರು ಮಹಾರಾಜರು ಮತ್ತು ವಿಶ್ವೇಶ್ವರಯ್ಯನವರು ಕನ್ನಡಿಗರಿಗೆ ಹೇಗೆ ಪ್ರಾಥಃಸ್ಮರಣೀಯರಾಗುತ್ತಾರೆ ಎಂಬ ರೋಚಕ ಪ್ರಸಂಗ ಇದೋ ನಿಮಗಾಗಿ… Read More ಏಕಶಿಲಾ ದ್ವಿಮುಖಿ ಶ್ರೀ ಚಾಮುಂಡೇಶ್ವರಿ

ವಿವಿಧತೆಯಲ್ಲಿ ಏಕತೆ V/S ಏಕತೆಯಲ್ಲಿ ಭಿನ್ನತೆ

ಇತ್ತೀಚೆಗೆ ಕಸಾಪ ಸಮ್ಮೇಳನದ ಪರ್ಯಾಯವಾಗಿ ಜನ ಸಾಹಿತ್ಯ ಸಮ್ಮೇಳನ ನಡೆಸಿ, ಜನಾಂಗ ದ್ವೇಷ ಅಳಿಯಲಿ ಎಂದು ಬಾಯಿಮಾತಿನಲ್ಲಿ ಹೇಳಿದ ಎಡಬಿಡಂಗಿಗಳೇ, ಅದು ಕೇವಲ ಬಾಯಿ ಮಾತಾಗಿರದೇ, ಕೃತಿಯಲ್ಲಿಯೂ ಮೂಡಿಸ ಬೇಕು. ಈ ದೇಶದ ಬಹುಸಂಖ್ಯಾತರು ವಿವಿಧತೆಯಲ್ಲಿ ಏಕತೆಯನ್ನು ತೋರಿದರೆ, ಅಲ್ಪಸಂಖ್ಯಾತರು ಮಾತ್ರಾ ಅದೇ ಏಕತೆಯನ್ನು ಧಿಕ್ಕರಿಸುತ್ತಿರುವುದರಿಂದಲೇ ಆವರಿಗೆ ಈ ದೇಶದಲ್ಲಿ ಅಭದ್ರತೆ ಕಾಡುತ್ತಿದೆ ಅಲ್ವೇ? … Read More ವಿವಿಧತೆಯಲ್ಲಿ ಏಕತೆ V/S ಏಕತೆಯಲ್ಲಿ ಭಿನ್ನತೆ

ತಿರುವಳ್ಳುವರ್

ಕನ್ನಡದಲ್ಲಿ ಸರ್ವಜ್ಞ ಕವಿಯಂತೆ ತಮಿಳಿನಲ್ಲಿ ತಿರುವಳ್ಳುವರ್ ಕವಿಯು ತಿರುಕ್ಕುರಳ್ ಎಂಬ ದ್ವಿಪದಿಗಳ ಮೂಲಕ, ಓದು ಬರಹ ತಿಳಿಯದ ಅನಕ್ಷರಸ್ಥರೂ ಜೀವನದ ಕಲೆಯ ಬಗ್ಗೆ ತಿಳಿಯುವಂತೆ ಮಾಡುವ ಮೂಲಕ ಪ್ರಸಿದ್ದಿಯಾಗಿದ್ದು ಅಂತಹ ಮಹಾನ್ ಸಾಧಕರ ಜನ್ಮದಿನದಂದು ಅವರ ಬಗ್ಗೆ ತಿಳಿಯೋಣ ಬನ್ನಿ.… Read More ತಿರುವಳ್ಳುವರ್

ಸಂಕಟ ಬಂದಾಗ ವೆಂಕಟರಮಣ

ತಾನೊಬ್ಬ ಮಾಸ್ ಲೀಡರ್ ಎನ್ನುವ ಹುಂಬತನದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸುಲಭವಾಗಿ ಗೆಲ್ಲಲು ಒಂದು ಸುರಕ್ಷಿತ ಕ್ಷೇತ್ರವಿಲ್ಲವೇ? ಮಾಂಸ ಸೇವಿಸಿ ಹಿಂದೂ ಶ್ರೀಕ್ಷೇತ್ರಗಳಿಗೆ ಭೇಟಿ ನೀಡುವ ಸಿದ್ದು, ಕೋಲಾರ ಕ್ಷೇತ್ರ ಸುರಕ್ಷಿತವಲ್ಲಾ ಎಂದು ಎರಡನೇ ಟಿಕೆಟ್ ಗಳಿಸಿಕೊಳ್ಳಲು, ತಮ್ಮೂರಿನ ದೇವತೆಯು ಮೊರೆ ಹೊಕ್ಕಿರುವುದು, ಯಾಕೋ ಕಾಂತಾರ ಸಿನಿಮಾದಲ್ಲಿನ ಧಣಿ, ದೈವ ನರ್ತಕ ಗುರವನಿಗೆ ಆಮಿಷವೊಡ್ಡಿ ತಾನು ಹೇಳಿದಂತೆ ದೈವ ನುಡಿಯಬೇಕೆಂದು ತಾಕೀತು ಮಾಡಿದಂತಿದೆ ಎನಿಸುತ್ತಿದೆ ಅಲ್ವೇ?… Read More ಸಂಕಟ ಬಂದಾಗ ವೆಂಕಟರಮಣ

ಪ್ರಗತಿಪರ ಮುಸ್ಲಿಂ ಚಿಂತಕಿ ಸಾರಾ ಅಬೂಬ್ಕರ್

ಮುಸ್ಲಿಂ ಹೆಣ್ಣುಮಕ್ಕಳು ಶಾಲೆಗೆ ಹೋಗ ಬಾರದು ಎಂಬ ನಿರ್ಭಂಧ ಇದ್ದಂತಹ ದಿನಗಳಲ್ಲಿಯೇ ಮೆಟ್ರಿಕ್ ವರೆಗೂ ಓದಿ, ಹೆಣ್ಣು ಮಕ್ಕಳ ಕುರಿತಾಗಿ ಮುಸ್ಲಿಮ್ಮರಲ್ಲಿದ್ದ ಧೋರಣೆಯನ್ನು ಮಹಿಳಾ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಚಿಂತನೆಯ ದೃಷ್ಟಿಯಿಂದ ಕಟುವಾಗಿ ಟೀಕಿಸುತ್ತಾ, ಅದರಲ್ಲೂ ಅರೇಬಿಯಾ ಮೂಲದ ವಹಾಬಿಸಂ ವಿರುದ್ಧ ಗಟ್ಟಿಯಾದ ಧನಿ ಎತ್ತುತ್ತಿದ್ದ ಶ್ರೀಮತಿ ಸಾರಾ ಅಬ್ಬೂಬ್ಬಕರ್ ತಮ್ಮ 86ನೇ ವಯಸ್ಸಿನಲ್ಲಿ 10.01.2023 ಮಂಗಳವಾರ ಮವಯೋಸಹಜ ಕಾರಣಗಳಿಂದ ನಿಧನರಾಗುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದರೂ ತಪ್ಪಾಗದು… Read More ಪ್ರಗತಿಪರ ಮುಸ್ಲಿಂ ಚಿಂತಕಿ ಸಾರಾ ಅಬೂಬ್ಕರ್

ಕೆ.ಸತ್ಯನಾರಾಯಣ (ಕನ್ನಡಪ್ರಭ ಸತ್ಯ)

6 ದಶಕಗಳ ಹಿಂದೆಯೇ ತಾಯ್ನಾಡು ಪತ್ರಿಕೆಯ ಮೂಲಕ ಪತ್ರಕರ್ತರಾಗಿ ಕೆಲವನ್ನು ಆರಂಭಿಸಿ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಅತ್ಯಂತ ಸುಲಲಿತವಾಗಿ ಬರೆಯ ಬಲ್ಲವರಾಗಿದ್ದು, ಇಂಡಿಯನ್‌ ಎಕ್ಸ್‌ಪ್ರೆಸ್‌ ಮತ್ತು ಕನ್ನಡ ಪ್ರಭ ಪತ್ರಿಕೆಗಳಿಗೆ ಸಂಪಾದಕರಾಗಿ ನಿವೃತ್ತಿಯಾದ ನಂತರ ತಮ್ಮ ಬಹುಮುಖಿ ಅಂಕಣಗಳ ಮೂಲಕ, ವಸ್ತುನಿಷ್ಠವಾದ, ನಿರ್ಭಿಡೆಯ ಬರಹ, ಸರಳತೆ ಮತ್ತು ವೃತ್ತಿಯಲ್ಲಿನ ಶುದ್ಧತೆಯಿಂದಾಗಿ ನಾಡಿನ ಹೆಸರಾಂತ ಪತ್ರಕರ್ತರಲ್ಲಿ ಒಬ್ಬರಾಗಿದ್ದ ಶ್ರೀ ಕೆ ಸತ್ಯನಾರಾಯಣ, ಎಲ್ಲರ ಪ್ರೀತಿಯ ಕನ್ನಡ ಪ್ರಭ ಸತ್ಯರವರು ನೆನ್ನೆ ನಿಧರಾಗಿರುವಂತಹ ಸಂದರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಇಣುಕು ನೋಟ ಇದೋ ನಿಮಗಾಗಿ… Read More ಕೆ.ಸತ್ಯನಾರಾಯಣ (ಕನ್ನಡಪ್ರಭ ಸತ್ಯ)

ಸಹಾಯ ಮಾಡುವವರ ಪರಿಸ್ಥಿತಿ

ಇತ್ತೀಚೆಗೆ ದುಡ್ಡು ಇರೋರೆಲ್ಲಾ ಬಡವರಿಗೆ ಸಹಾಯ ಮಾಡಲೇ ಬೇಕು ಎಂಬ ಅಲಿಖಿತ ನಿಯಮವನ್ನು ಅನೇಕರು ಹೊರಡಿಸಿದ್ದಾರೆ. ಹಾಗೆ ಅವರು ನಿರೀಕ್ಷಿಸಿದಷ್ಟು ಉಳ್ಳವರು ಕೊಡದೇ ಹೋದಾಗ, ಅವರಿಗೆ ಹಿಡಿ ಶಾಪವನ್ನು ಹಾಕುವಂತಹವರು ಈ ಪ್ರಸಂಗವನ್ನು ಓದಲೇ ಬೇಕು.… Read More ಸಹಾಯ ಮಾಡುವವರ ಪರಿಸ್ಥಿತಿ

ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ

ಇಲ್ಲಿ ನನ್ನದೇನಿದೆ, ಎಲ್ಲವೂ ಭಗವಂತನದು. ಇಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ದೇವರು. ಎಲ್ಲರಲ್ಲೂ ದೇವರನ್ನು ಕಾಣಬೇಕು. ನಾನು ನನ್ನದೆಂಬ ಮಮಕಾರ ಸಲ್ಲದು. ಇಹಪರ ಎರಡೂ ಒಂದೆ ಎಂದು ಸಾರುತ್ತ ಅದರಂತೆ ನಡೆಯುತ್ತಿದ್ದ ನಿಸ್ವಾರ್ಥ ನಿಶ್ಕಲ್ಮಶರಾದ ಅಪರೂಪದ ಯೋಗಿಗಳಾಗಿದ್ದ ನೆನ್ನೆ ಸಂಜೆ ಶಿವೈಕ್ಯರಾದ ಶ್ರೀ ಸಿದ್ದೇಶ್ವಸ್ವಾಮಿಗಳ ವ್ಯಕ್ತಿ, ವ್ಯಕ್ತಿತ್ವದ ಜೊತೆ ಅವರ ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ… Read More ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ