ಕುಮಾರಕೃಪ ಅತಿಥಿ ಗೃಹ – ಕರ್ನಾಟಕದ ರಾಜಕೀಯ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಪ್ರತೀಕ

ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಕುಮಾರಕೃಪ ಅತಿಥಿ ಗೃಹ ರಾಜ್ಯದ ಅತ್ಯಂತ ಪ್ರತಿಷ್ಠಿತ ಸರ್ಕಾರಿ ಅತಿಥಿ ಗೃಹಗಳಲ್ಲಿ ಒಂದಾಗಿದೆ. ವಿಶಾಲವಾದ ಹಸಿರು ವಾತಾವರಣ, ಐತಿಹಾಸಿಕ ಹಿನ್ನೆಲೆ, ಉತ್ತಮ ಆತಿಥ್ಯ ಸೇವೆ ಮತ್ತು ರಾಜಕೀಯ ಮಹತ್ವದಿಂದಾಗಿ ಇದು ಕರ್ನಾಟಕದ ಆಡಳಿತ ವ್ಯವಸ್ಥೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ.ಹೊರ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು, ರಾಷ್ಟ್ರದ ಗಣ್ಯರು ಹಾಗೂ ವಿದೇಶಿ ಪ್ರತಿನಿಧಿಗಳು ಬೆಂಗಳೂರಿಗೆ ಭೇಟಿ ನೀಡಿದಾಗ ಸಾಮಾನ್ಯವಾಗಿ ವಾಸ್ತವ್ಯ ಮಾಡುವ ಪ್ರಮುಖ ಸ್ಥಳಗಳಲ್ಲಿ ಕುಮಾರಕೃಪ ಅತಿಥಿ… Read More ಕುಮಾರಕೃಪ ಅತಿಥಿ ಗೃಹ – ಕರ್ನಾಟಕದ ರಾಜಕೀಯ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಪ್ರತೀಕ

ಭಾರತೀಯ ಸೈನ್ಯದ ಹೀರೋ ರಾಂಛೋದಾಸ್ ರಬಾರಿ (ಪಾಗಿ)

1965 ಮತ್ತು 1971ರ ಪಾಕಿಸ್ತಾನದ ವಿರುದ್ಧದ ಯುದ್ಧದ ಸಮಯದಲ್ಲಿ ಮರಳುಗಾಡಿನಲ್ಲಿ ಪ್ರಾಣಿಗಳ ಮತ್ತು ಸೈನಿಕರ ಹೆಜ್ಜೆ ಗುರುತುಗಳ ಮೂಲಕ ಶತ್ರುಗಳ ಚಲನವಲನಗಳನ್ನು ಗುರುತಿಸಿ, ಭಾರತೀಯ ಸೈನ್ಯಕ್ಕೆ ಜಯವಾಗುವಂತೆ ಸಹಾಯ ಮಾಡಿದ ರಾಂಚೋಡ್ ದಾಸ್ ರಬಾರಿ, ಎಲ್ಲರ ಪ್ರೀತಿಯ ಪಾಗಿ ಅವರ ಸಾಹಸ ಮತ್ತು ಯಶೋಗಾಥೆಯನ್ನು ಪ್ರತಿಯೊಬ್ಬ ಭಾರತೀಯರೂ ತಿಳಿಯಲೇ ಬೇಕಾಗಿದೆ. … Read More ಭಾರತೀಯ ಸೈನ್ಯದ ಹೀರೋ ರಾಂಛೋದಾಸ್ ರಬಾರಿ (ಪಾಗಿ)

ನಾಯಿಬಾಲ ಸದಾ ಕಾಲವೂ ಡೊಂಕೇ!!

ಸಿಂಹಾಸನದ ಮೇಲೆ ಕೂರಿಸಿದರೂ, ನಾಯಿ ಹೊಲಸು ನೋಡಿ ಜಿಗಿಯಿತಂತೆ! ಎನ್ನುವಂತೆ, ತಮ್ಮ ತಟ್ಟೆಯಲ್ಲಿ ಹೆಗ್ಗಣವೇ ಬಿದ್ದಿದ್ದರೂ ಹಿಂದೂಗಳ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು ಭ್ರಾತೃತ್ವದ ಪಾಠ ಮಾಡಿದ ಭಾನು ಮುಷ್ತಾಕ್ ಅವರ ಮತಾಂಧ ಮೂಲಭೂತ ಆಷಾಡಭೂತನದ ಮತ್ತೊಂದು ಮುಖದ ಆನಾವರಣ ಇದೋ ನಿಮಗಾಗಿ… Read More ನಾಯಿಬಾಲ ಸದಾ ಕಾಲವೂ ಡೊಂಕೇ!!

ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವ

ರಾಷ್ಟ್ರದಾದ್ಯಂತ ದೇಶಭಕ್ತಿಯ ಚೈತನ್ಯವನ್ನು ಹೊತ್ತಿಸಿ, ಬ್ರಿಟೀಷ್ ಅಧಿಕಾರಿಗಳ ಕಿವಿಗಳಿಗೆ ಕಾಯ್ದ ಸೀಸದಂತಿದ್ದ ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಸಂಧರ್ಭದಲ್ಲಿ ವಂದೇ ಮಾತರಂ ಯಾರು? ಏಕಾಗಿ ಎಂದು ಬರೆದರು? ಮತ್ತು ಆ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಏಕೆ ಮಾಡಲಿಲ್ಲ? ಎಂಬೆಲ್ಲದರ ಕುರಿತಾದ ಕಥೆ-ವ್ಯಥೆ ಇದೋ ನಿಮಗಾಗಿ… Read More ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವ

ವಿಶ್ವ ಅಂಚೆ ದಿನ — ಒಂದು ಪತ್ರದ ಹಿಂದೆ ಅಡಗಿರುವ ಸಾವಿರ ನೆನಪುಗಳು

ಪ್ರತೀ ವರ್ಷ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವನ್ನಾಗಿ ಏಕೆ ಆಚರಿಸುತ್ತಾರೆ? ಅಂಚೇ ಚೀಟಿಗಳನ್ನು ಎಂದು ಮತ್ತು ಏಕೆ ಆರಂಭಿಸಲಾಯಿತು? ಭಾರತದಲ್ಲಿ ಯಾರು ಮತ್ತು ಎಂದು ಅಂಚೆ ವ್ಯವಸ್ಥೆಯನ್ನು ಜಾರಿಗೆ ತಂದರು ಎನ್ನುವುದರ ಜೊತೆಗೆ ನನ್ನ ವಯಕ್ತಿಕ ಜೀವನದಲ್ಲಿ ಅಂಚೆ ಕಛೇರಿಯ ಮಹತ್ವದ ಕುರಿತಾದ ರೋಚಕತೆ ಇದೋ ನಿಮಗಾಗಿ
… Read More ವಿಶ್ವ ಅಂಚೆ ದಿನ — ಒಂದು ಪತ್ರದ ಹಿಂದೆ ಅಡಗಿರುವ ಸಾವಿರ ನೆನಪುಗಳು

ದಸರಾ ಉದ್ಘಾಟನೆಯಲ್ಲೂ ಓಲೈಕೆ ರಾಜಕಾರಣವೇ?

ಅಂದು ಮುಸಲ್ಮಾನರ ಆಕ್ರಮಣದಿಂದ ಹಿಂದೂಗಳನ್ನು ರಕ್ಷಿಸುವ ಸಲುವಾಗಿ ವಿಜಯನಗರ ಸಾಮ್ರಾಜ್ಯ ಕಟ್ಟಿ ಹಿಂದೂಗಳನ್ನು ಒಗ್ಗೂಡಿಸಲು ನಾಡ ಹಬ್ಬವಾಗಿ ದಸರಾ ಹಬ್ಬ ಆರಂಭವಾದರೆ, ಇಂದು ಅದೇ ತಾಯಿ ಭುವನೇಶ್ವರಿಯನ್ನು ದ್ವೇಷಿಸುವ ಖಟ್ಟರ್ ಮುಸ್ಲಿಂ ಭಾನು ಮುಷ್ತಾಕ್ ಅವರಿಂದ ದಸರಾಗೆ ಚಾಲನೆ ನೀಡುವ ಮೂಲಕ ಸಮಸ್ತ ಹಿಂದೂಗಳು ಮತ್ತು ಗುರು ವಿದ್ಯಾರಣ್ಯರ ಮೂಲ ಆಶಯಯಕ್ಕೇ ಕೊಳ್ಳಿ ಇಟ್ಟಂತಾಗುವುದಲ್ಲವೇ?… Read More ದಸರಾ ಉದ್ಘಾಟನೆಯಲ್ಲೂ ಓಲೈಕೆ ರಾಜಕಾರಣವೇ?

ಕನ್ನಂಬಾಡಿ ಅಣೆಕಟ್ಟೆಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನನೇ?

ಕರ್ನಾಟಕ ಮತ್ತು ತಮಿಳುನಾಡಿನ ಲಕ್ಷಾಂತರ ಎಕರೆ ಕೃ‌ಷಿ ಭೂಮಿಗೆ ಮತ್ತು ಬೆಂಗಳೂರಿಗೆ ಕುಡಿಯುವ ನೀರನ್ನು ಒದಗಿಸುವ ಕರ್ನಾಟಕದ ಜೀವನದಿ ಕಾವೇರಿಗೆ ಅಡ್ಡಲಾಗಿ ನಿರ್ಮಿಸಿರುವ ಕನ್ನಂಬಾಡಿ ಅಣೆಕಟ್ಟೆಯ ನಿಜವಾದ ರೂವಾರಿಯ ಕುರಿತಾಗಿ ಅನೇಕರು ಎತ್ತಿರುವ ಅಪಸವ್ಯಕ್ಕೆ ಇದೋ ಇಲ್ಲಿದೆ ನೈಜ ಉತ್ತರ.… Read More ಕನ್ನಂಬಾಡಿ ಅಣೆಕಟ್ಟೆಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನನೇ?

ಕುಡುಮಲ್ಲಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ

ಇಂದಿನ ಖಾಸಗೀ ಆಂಗ್ಲ ಮಾಧ್ಯಮದ ಶಾಲೆಗಳ ನಡುವೆಯೂ ತೀರ್ಥಹಳ್ಳಿ ತಾಲ್ಲೂಕಿನ ಕುಡುಮಲ್ಲಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ನೂರು ವರ್ಷಗಳನ್ನು ಪೂರೈಸಿದ್ದು, ನಾನು ಕಲಿತ ಶಾಲೆಗೆ ನನ್ನದೊಂದು ಕೊಡುಗೆ ಎಂಬ ವಿನೂತನ ಶೀರ್ಷಿಕೆಯ ಅಡಿಯಲ್ಲಿ ಇದೇ 2025ರ ಏಪ್ರಿಲ್ ತಿಂಗಳ 11, 12 ಹಾಗೂ 13 ರಂದು ಮೂರು ದಿನಗಳ ಕಾಲ ಅದ್ದೂರಿಯಾಗಿ ಮತ್ತು ಅಷ್ಟೇ ಅರ್ಥ ಪೂರ್ಣ ಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಆ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಕುಡುಮಲ್ಲಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ

ಭಾರತೀಯ ರೈಲ್ವೇ ಇತಿಹಾಸ

ಭಾರತದಲ್ಲಿ ರೈಲ್ವೇ ಇಲಾಖೆಯನ್ನು ಆರಂಭಿಸಿದವರು ಯಾರು ಎಂದಾಕ್ಷಣ ಬ್ರಿಟೀಷರು ಎಂಬ ಉತ್ತರವೇ ಬರುತ್ತದೆ. ಆದರೆ, ಬ್ರಿಟೀಷರಿಗೆ ಸಾಲ ಕೊಡುವಷ್ಟು ಆಗರ್ಭ ಶ್ರೀಮಂತರೊಬ್ಬರು ಭಾರತೀಯ ರೈಲ್ವೆಯನ್ನು ಆರಂಭಿಸಿದರು. ನಂತರ ಮತ್ತೊಬ್ಬ ಪ್ರಯಾಣಿಕರ ಒತ್ತಾಯದ ಮೇರೆಗೆ ರೈಲಿನಲ್ಲಿ ಶೌಚಾಲಯದ ವ್ಯವಸ್ಥೆ ಮಾಡಿದರು. ಹೀಗೆ ಭಾರತೀಯ ರೈಲ್ವೇ ನಡೆದು ಬಂದ ರೋಚಕತೆ ಇದೋ ನಿಮಗಾಗಿ… Read More ಭಾರತೀಯ ರೈಲ್ವೇ ಇತಿಹಾಸ