ಅಯೋಧ್ಯೆಯ ಶ್ರೀ ಮೂಲ ರಾಮ

ಬಾಬರ್ ಆಕ್ರಮಣ ಮಾಡಿದ ಕಾಲದಲ್ಲಿ ಅಯೋಧ್ಯೆಯಲ್ಲಿ ಇದ್ದ ಶ್ರೀ ರಾಮನ ಮೂರ್ತಿ ಈಗ ಎಲ್ಲಿದೇ? ಮತ್ತು ಹೇಗಿದೆ? ಎನ್ನುವ ಕುತೂಹಲಕ್ಕೆ ನಮ್ಮ ಇಂದಿನ ದೇಗಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಅಯೋಧ್ಯೆಯ ಶ್ರೀ ಮೂಲ ರಾಮ

ಅಯೋಧ್ಯೆಯಲ್ಲಿ ಎರಡನೇ ಪ್ರಾಣ ಪ್ರತಿಷ್ಠಾಪನೆ

ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ 2025ರ ಜೂನ್‌ 3-5ರ ವರೆಗೆ ಶ್ರೀ ಪೇಜಾವರ ಶ್ರೀಗಳ ಪೌರೋಹಿತ್ಯದಲ್ಲಿ ಯೋಗಿ ಆದಿತ್ಯನಾಥ್‌ ಅವರ ಅಧ್ಯಕ್ಷತೆಯಲ್ಲಿ ದೇವಾಲಯದ ಮೊದಲನೇ ಅಂತಸ್ತಿನಲ್ಲಿ ಅದ್ದೂರಿಯಾಗಿ ನಡೆದ ಶ್ರೀ ರಾಮ ದರ್ಬಾರಿನ ಎರಡನೇ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಸಂಪೂರ್ಣ ವಿವರಗಳು ಇದೋ ನಿಮಗಾಗಿ … Read More ಅಯೋಧ್ಯೆಯಲ್ಲಿ ಎರಡನೇ ಪ್ರಾಣ ಪ್ರತಿಷ್ಠಾಪನೆ

ಸಗ್ರಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ

ಪರಶುರಾಮ ಸೃಷ್ಟಿಯ ತುಳುನಾಡಿನ ಜನರ ನಂಬಿಕೆಯ ಪ್ರಕಾರ ನಾಗಾರಾಧನೆಯು ಅನೇಕ ದುರಿತಗಳನ್ನು ಪರಿಹರಿಸಬಲ್ಲ ಶಕ್ತಿಯಾಗಿದೆ. ಉಡುಪಿಯ ಸಗ್ರಿಯಲ್ಲಿರುವ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನವು ಸರ್ಪಗಳ ರಾಜನಾದ ವಾಸುಕಿ ಮತ್ತು ಸುಬ್ರಹ್ಮಣ್ಯ ದೇವರಿಗೆ ಸಮರ್ಪಿತವಾಗಿದ್ದು ಆ ದೇವಾಲಯದ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಸಗ್ರಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ

ಮೈಸೂರು ಕರಗ

ಮೈಸೂರಿನಲ್ಲಿ ದಸರಾ ಹಬ್ಬದಷ್ಟೇ ಅದ್ದೂರಿಯಾಗಿ ಆಚರಿಸಲ್ಪಡುವ ಮಿನಿ ದಸರಾ ಎಂದೇ ಪ್ರಖ್ಯಾತವಾಗಿರುವ ಮೈಸೂರು ಕರಗದ ಇತಿಹಾಸ ಆ ಹಬ್ಬದ ಆಚರಣೆ ಮತ್ತು ವೈಶಿಷ್ಟ್ಯಗಳು ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಮೈಸೂರು ಕರಗ

ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ

ತಾವು ಸಮಾಜವಾದಿಗಳು, ಕೋಮುವಾದ ವಿರೋಧಿಗಳು, ಜಾತ್ಯಾತಿತರು, ದಕ್ಷಿಣ ಭಾರತೀಯರ ಮೇಲೆ ಉತ್ತರ ಭಾರತೀಯರ ದಬ್ಬಾಳಿಕೆಯನ್ನು ಮೆಟ್ಟಿ ನಿಲ್ಲುವವರು ಎಂದು ಅಬ್ಬರಿಸಿ ಬೊಬ್ಬಿರಿಯುವ ರಾಜ್ಯಸರ್ಕಾರ, ಉತ್ತರ ಪ್ರದೇಶದ ವಾರಣಾಸಿಯಂತೆಯೇ, ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ ಕಾರ್ಯಕ್ರಮದ ಮೂಲಕ ಕೋಟಿ ಕೋಟಿ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ

ಮಸಾನ್ ಹೋಲಿ (ಸ್ಮಶಾನ/ಭಸ್ಮ ಹೋಲಿ)

ಫಾಲ್ಗುಣ ಮಾಸದ ಪೌರ್ಣಿಮೆಯಂದು ಅಚರಿಸುವ ಹೋಲಿ ಹಬ್ಬಕ್ಕೂ ನಾಲ್ಕು ದಿನಗಳ ಮಂಚೆಯೇ, ಮೋಕ್ಷನಗರ ಎಂದೇ ಖ್ಯಾತವಾಗಿರುವ ದೇಶದ ಆಧ್ಯಾತ್ಮಿಕ ರಾಜಧಾನಿ ಕಾಶಿಯಲ್ಲಿ ರಂಗ್ ಭರಿ ಏಕಾದಶಿಯಂದು ಆರಂಭವಾಗಿ ನಾಲ್ಕೈದು ದಿನಗಳ ಕಾಲ ಅತ್ಯಂತ ವಿಶಿಷ್ಟವಾಗಿ ಮಣಿಕರ್ಣಿಕಾ ಘಾಟ್ ನಲ್ಲಿ ಆಚರಿಸಲ್ಪಡುವ ಸ್ಮಶಾನ (ಮಸಾನ್) ಹೋಲಿ/ಭಸ್ಮ ಹೋಲಿಯ ಸವಿವರಗಳು ಇದೋ ನಿಮಗಾಗಿ… Read More ಮಸಾನ್ ಹೋಲಿ (ಸ್ಮಶಾನ/ಭಸ್ಮ ಹೋಲಿ)

ಅಧಿಕಾರಕ್ಕೆ ಅಹಿಂದ, ಹಣಕ್ಕಾಗಿ ಹಿಂದೂ ಹುಂಡಿ!!

ಗ್ಯಾರಂಟಿಗಳಿಗಾಗಿ ಎಲ್ಲದರ ಮೇಲೂ ಬೆಲೆ ಏರಿಸುತ್ತಿರುವ ಈ ಕಾಂಗ್ರೇಸ್ ಸರ್ಕಾರ, ಶಿವರಾತ್ರಿಯ ಆಚರಣೆಗೂ ಅಡ್ಡಿ ಪಡಿಸುತ್ತಿರುವ ಈ ಸರ್ಕಾರ ಈಗ ಇದ್ದಕ್ಕಿದ್ದಂತೆಯೇ ಹಿಂದೂ ದೇವಾಲಯಗಳ ಆದಾಯದ ಹೆಚ್ಚಳಕ್ಕೆ ಸಂಕಲ್ಪ ತೆಗೆದುಕೊಂಡಿದೆ ಎಂದರೆ ಹಿಂದೂಗಳು ನಂಬಲು ಸಾಧ್ಯವೇ? ಈ ಕುರಿತಾದ ವಸ್ತು ನಿಷ್ಠ ವರದಿ ಇದೋ ನಿಮಗಾಗಿ… Read More ಅಧಿಕಾರಕ್ಕೆ ಅಹಿಂದ, ಹಣಕ್ಕಾಗಿ ಹಿಂದೂ ಹುಂಡಿ!!

ಅಂದು ಸ್ವಾಮಿ ಇಂದು ಯೋಗಿ

ಅಂದು ಅಮೇರಿಕಾದಲ್ಲಿ ಸ್ವಾಮೀ ವಿವೇಕಾನಂದರು ಹಿಂದೂ ಧರ್ಮದ ಬಗ್ಗೆ ಜಗತ್ತಿಗೆ ಜಾಗೃತಿ ಮೂಡಿಸಿದರೆ, ಇಂದು ಪ್ರಯಾಗ್ ರಾಜ್ ನಲ್ಲಿ ಯೋಗಿ ಆದಿತ್ಯನಾಥರು ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಹಾ ಕುಂಭಮೇಳದ ಮೂಲಕ ಮಾಡಿದ್ದಾರೆ. ಈ ಬಾರಿಯ ಕುಂಭಮೇಳದ ಫಲಾಫಲಗಳು ಮತ್ತು ಮುಂದಿನ ಕುಂಭಮೇಳದ ವಿವರಗಳು ಇದೋ ನಿಮಗಾಗಿ… Read More ಅಂದು ಸ್ವಾಮಿ ಇಂದು ಯೋಗಿ

ಮಹಾ ಕುಂಭ ಮೇಳ ಮತ್ತು ಆರ್ಥಿಕತೆ

ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ಮಿಂದರೆ ಈ ದೇಶದ ಬಡತನ ನಿವಾರಣೆ ಆಗುತ್ತದೆಯೇ? ಎಂದು ಸಾರ್ವಜನಿಕವಾಗಿ ಕೇಳಿದ್ದವರೇ ಮೂಗಿನ ಮೇಲೆ ಬೆರಳು ಇಟ್ಟು ಕೊಳ್ಳಬೇಳ್ಳುವಂತೆ ₹6,382 ಕೋಟಿ ವೆಚ್ಚ ಮಾಡಿ 2ಲಕ್ಷ ಕೋಟಿಕೂ ಅಧಿಕ ಮಟ್ಟದ ವ್ಯಾಪಾರ ಮತ್ತು ವಹಿವಾಟು ನಡೆಸಿದರೆ, ಯಾರು? ಯಾವ ರೀತಿಯಲ್ಲಿ? ಹೇಗೇಗೇ? ಹಣ ಮಾಡುತ್ತಿದ್ದಾರೆ ಎಂಬ ಆ ಅಭೂತ ಪೂರ್ವ ಯಶೋಗಾಧೆ ಇದೋ ನಿಮಗಾಗಿ… Read More ಮಹಾ ಕುಂಭ ಮೇಳ ಮತ್ತು ಆರ್ಥಿಕತೆ