ಪ್ರಯಾಗದ ತ್ರಿವೇಣಿ ಸಂಗಮದಲ್ಲಿ ವೇಣಿದಾನ

ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನವಷ್ಟೇ ಅಲ್ಲದೇ, ಸುಮಂಗಲಿಯರು ವೇಣಿದಾನ ಮಾಡುವ ಸಂಪ್ರದಾಯವೂ ಇದೆ. ವೇಣಿದಾನ ಎಂದರೆ ಏನು? ಅದನ್ನು ಯಾರು? ಹೇಗೇ? ಮತ್ತು ಏಕಾಗಿ ಮಾಡುತ್ತಾರೆ? ಹಿಂದೊಮ್ಮೆ ವೇಣಿದಾನದ ಸಮಯದಲ್ಲಾದ ಕಸಿವಿಸಿಯ ಕುರಿತಾದ ರೋಚಕತೆ ಇದೋ ನಿಮಗಾಗಿ… Read More ಪ್ರಯಾಗದ ತ್ರಿವೇಣಿ ಸಂಗಮದಲ್ಲಿ ವೇಣಿದಾನ

ಧರ್ಮಾಂಬುಧಿ ನಾಗರಕಟ್ಟೆಯ ಅರ್ಥಪೂರ್ಣ 2ನೇ ವಾರ್ಷಿಕೋತ್ಸವ

ನಾಡಪ್ರಭು ಶ್ರೀ ಕೆಂಪೇಗೌಡರು ಸುಮಾರು 500 ವರ್ಷಗಳ ಹಿಂದೆ ಕಟ್ಟಿಸಿದ್ದ ಬೆಂಗಳೂರು,ಇಂದು ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದು ಅದೆಷ್ಟೇ ಆಧುನೀಕರಣಗೊಂಡಿದ್ದರೂ,  ಅದರಲ್ಲಿನ ಗ್ರಾಮೀಣ ಸೊಗಡು ಇನ್ನೂ ಹಾಗೆಯೇ ಇದೆ.  ಅದರಲ್ಲೂ ಬೆಂಗಳೂರಿನ್ಗ ಹೃದಯಭಾಗ ಸುಭಾಷ್ ನಗರ ಅರ್ಥಾತ್ ಮೆಜೆಸ್ಟಿಕ್ (ರಾಜ ಗಾಂಭೀರ್ಯವಾದ, ಭವ್ಯವಾದ) ಎಂದೇ ಚಿರಪರಿಚಿತವಾಗಿರುವ ಈ ಭಾಗದಲ್ಲಿ ನಿಂತು ಸುಮ್ಮನೇ ಕಲ್ಲು ತೂರಿದರೆ ಅದೊಂದು ದೇವಾಲಯದ ಮೇಲೆ ಬೀಳುತ್ತದೆ ಎಂದರೆ ಅತಿಶಯವಾಗದು. ಕೆಂಪೇಗೌಡರು ಅಂದು ಕಟ್ಟಿಸಿದ್ದ, ಚಿಕ್ಕ ಪೇಟೆ, ದೊಡ್ಡ ಪೇಟೆ, ಬಳೇ… Read More ಧರ್ಮಾಂಬುಧಿ ನಾಗರಕಟ್ಟೆಯ ಅರ್ಥಪೂರ್ಣ 2ನೇ ವಾರ್ಷಿಕೋತ್ಸವ

ಹೆಣ್ಣಿಗೆ ತನ್ನ ರೂಪವೇ ವರ ಮತ್ತು ಶಾಪ

ಕುಂಭಮೇಳ ಎನ್ನುವುದು ಪ್ರಪಂಚದ ಅತಿದೊಡ್ಡ ಧಾರ್ಮಿಕ ಮತ್ತು ಆಧ್ಯಾತ್ಮಿಕ ವೇದಿಕೆಯಾಗಿದ್ದು, ಪ್ರತಿ 12 ವರ್ಷಕ್ಕೊಮ್ಮೆ ಈ ಮೇಳ ನಡೆಯುತ್ತದೆ. ಈ ಆಚರಣೆಯ ಹಿಂದೆ ಸಮುದ್ರ ಮಂಥನಕ್ಕೆ ಸಂಬಂಧಿಸಿದ ಪೌರಾಣಿಕೆ ಹಿನ್ನಲೆಯಿದ್ದು, ಕ್ಷೀರ ಸಮುದ್ರದ ಮಧ್ಯೆ, ಕೂರ್ಮಾವತಾರದಲ್ಲಿದ್ದ ಭಗವನ್ ವಿಷ್ಣುವಿನ ಬೆನ್ನಿನ ಮೇಲೆ  ಕೈಲಾಸ ಪರ್ವತವನ್ನು ಕಡೆಗೋಲಾಗಿಸಿಕೊಂಡು ವಾಸುಕಿಯನ್ನು ಹಗ್ಗವನ್ನಾಗಿಸಿಕೊಂಡು ದೇವತೆಗಳು ಹಾಗೂ ಅಸುರರ ನಡುವೆ ಅಮೃತಕ್ಕಾಗಿ ಸಮುದ್ರ ಮಂಥನ ಮಾಡಿ,  ಅಂತಿಮವಾಗಿ ಪಡೆದ ಅಮೃತವನ್ನು ಹಂಚಿಕೊಳ್ಳಲು ಅವರಿಬ್ಬರ ನಡುವೆ ನಡೆದ ಯುದ್ದದಲ್ಲಿ ಅಮೃತವಿದ್ದ ಕೊಡದಿಂದ ನಾಲ್ಕು ಹನಿಗಳು… Read More ಹೆಣ್ಣಿಗೆ ತನ್ನ ರೂಪವೇ ವರ ಮತ್ತು ಶಾಪ

2021 ಕೊರೊನಾ, 2025 ಜಲಗಂಡಾಂತರ?

ಪ್ರತೀ ಮಕರ ಸಂಕ್ರಾಂತಿಯಂದು ಸಾಕ್ಷಾತ್​ ಸೂರ್ಯದೇವನೇ ಗವಿಪುರಂ ಗುಟ್ಟಹಳ್ಳಿಯ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಸ್ವಾಮಿಯ ಪಾದಕ್ಕೆ ಎರಗಿ ಆಶೀರ್ವಾದ ಮತ್ತು ಅನುಮತಿ ಕೋರಿ, ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸಾಗುತ್ತಾನೆ ಎನ್ನುವ ನಂಬಿಕೆ ಇದ್ದು, ಈ ಬಾರಿ ಸೂರ್ಯನ ರಶ್ಮಿಯು ಸ್ವಾಮಿಯ ಮೇಲೆ ಬೀಳದಿರುವ ಕಾರಣ ಭಕ್ತಾದಿಗಳಲ್ಲಿ ಮೂಡಿರುವ ಆತಂಕದ ಕಥೆ-ವ್ಯಥೆ ಇದೋ ನಿಮಗಾಗಿ… Read More 2021 ಕೊರೊನಾ, 2025 ಜಲಗಂಡಾಂತರ?

ಧನ್ವಂತರಿ ಜಯಂತಿ

ಆಶ್ವಯುಜ  ಕೃಷ್ಣ ಪಕ್ಷದ ತ್ರಯೋದಶಿ ದಿನದಂದು ಆಚರಿಸುವ ಧನ್ವಂತರಿ ಜಯಂತಿಯ ಮಹತ್ವವೇನು? ಆ ಹಬ್ಬದ ಆಚರಣೆಗಳೇನು? ಆ ದಿನವನ್ನು ರಾಷ್ಟ್ರೀಯ ಆರ್ಯುವೇದ ದಿನವನ್ನಾಗಿ ಏಕೆ ಆಚರಿಸಲಾಗುತ್ತದೆ ಎಂಬೆಲ್ಲಾ ವಿವರಗಳು ಇದೋ ನಿಮಗಾಗಿ… Read More ಧನ್ವಂತರಿ ಜಯಂತಿ

ದಸರಾ ಕಾರ್ಪೊರೇಟ್ ಶೈಲಿಯಂತಾಗುತ್ತಿದೆಯೇ?

ಆಧುನಿಕತೆ ಮತ್ತು ಅಂಧ ಪಾಶ್ಚಾತ್ಯ ಅನುಕರಣೆಯ ನೆಪದಲ್ಲಿ ಹತ್ತು ದಿನಗಳ ಕಾಲ ಆಚರಿಸಲ್ಪಡುತ್ತಿದ್ದ ದಸರಾ ಹಬ್ಬ ಇಂದು ಕೇವಲ ಆಯುಧ ಪೂಜೆ ಮತ್ತು ವಿಜಯದಶಮಿಗೆ ಮಾತ್ರವೇ ಸೀಮಿತವಾಗಿದ್ದು ಕಳೆದು ಹೋದ ಈ ದಸರಾ ರಜೆಗಳು ನಮ್ಮ ದೇಶಕ್ಕೆ ಸಂಬಂಧವೇ ಇಲ್ಲದಿರುವ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಗೆ ಹೋಗಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ದಸರಾ ಕಾರ್ಪೊರೇಟ್ ಶೈಲಿಯಂತಾಗುತ್ತಿದೆಯೇ?

ದಸರಾಗೆ ಮಹಿಷ ದಸರಾದಿಂದ ಧಮ್ಕಿ

ತಮ್ಮ ರಾಜಕೀಯ ಅಸ್ಮಿತೆ ಮತ್ತು ಅಸ್ಥಿತ್ವಕ್ಕಾಗಿ ಕೆಲವು ವಿಛಿದ್ರಕಾರಿ ಮನಸ್ಥಿತಿಯವರು ಮೈಸೂರಿನಲ್ಲಿ ಮೊನ್ನೆ ಆಚರಿಸಿದ ಮಹಿಷ ಮಂಡಲೋತ್ಸವ(ದಸರಾ)ದಲ್ಲಿ ಹಿಂದೂಗಳನ್ನು ಅವಹೇಳನ ಮಾಡಿರುವುದಲ್ಲದೇ ಪುರಾಣ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ದಸರಾ ಹಬ್ಬದ ಆಚರಣೆಗೆ ಅಡ್ಡಿ ಪಡಿಸುವುದಾಗಿ ಹೇಳಿರುವವರ ವಿರುದ್ಧ ಇದುವರೆವಿಗೂ ಯಾವುದೇ ಕ್ರಮ ಜರುಗಿಸದೇ ಇರುವುದು ಅಚ್ಚರಿಯಾಗಿದೆ… Read More ದಸರಾಗೆ ಮಹಿಷ ದಸರಾದಿಂದ ಧಮ್ಕಿ

ದಸರ v/s  ಮಹಿಷ ದಸರ & ಮೈಸೂರು v/s ಮಹಿಷೂರು  

ಅಲ್ಪಸಂಖ್ಯಾತರ ಓಲೈಕೆಗಾಗಿ ವಕ್ಫ್ ಬೋರ್ಡ್ ತಂದಂತೆ, ದಲಿತ ಸಂಘಟನೆಯ ಹೆಸರಿನಲ್ಲಿ ಹಿಂದೂಗಳ ಒಗ್ಗಟ್ಟನ್ನು ಒಡೆಯುವ ಸಲುವಾಗಿಯೇ ಕಾಂಗ್ರೇಸ್ ಬೆಂಬಲಿತ ಮಹಿಷ ದಸರಾ, ನಾಡಿನ ಅಖಂಡತೆಗೆ ಮತ್ತು ಭಾವೈಕ್ಯತೆಗೆ ಹೇಗೆ ಮಾರಕವಾಗಿದೆ ಎಂಬುದರ ಸತ್ಯಾಸತ್ಯತೆ ಇದೋ ನಿಮಗಾಗಿ… Read More ದಸರ v/s  ಮಹಿಷ ದಸರ & ಮೈಸೂರು v/s ಮಹಿಷೂರು  

ತಿರುಪತಿಯಲ್ಲಿ ಲಡ್ಡು ಪ್ರಸಾದ ಆರಂಭವಾದದ್ದು ಏಕೇ ಮತ್ತು ಹೇಗೇ?

ಇತ್ತೀಚಿನ ದಿನಗಳಲ್ಲಿ ತಿರುಪತಿಯ ಲಡ್ಡುವಿನ ಕುರಿತಾಗಿ ಆಘಾತಕಾರಿ ವಿಷಯಗಳು ಹೊರಬಂದು ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗುತ್ತಿರುವ ಸಂಧರ್ಭದಲ್ಲಿ, ತಿರುಪತಿ ತಿಮ್ಮಪ್ಪನಿಗೆ ಬಾಲಾಜಿ ಎಂದು ಏಕೆ ಕರೆಯುತ್ತಾರೆ ಮತ್ತು ಅಲ್ಲಿ ಲಡ್ಡುವನ್ನೇ ಏಕೆ ಪ್ರಸಾದವನ್ನಾಗಿ ಕೊಡುತ್ತಾರೆ ಎಂಬುದರ ಹಿಂದಿರುವ ರೋಚಕತೆ ಇದೋ ನಿಮಗಾಗಿ… Read More ತಿರುಪತಿಯಲ್ಲಿ ಲಡ್ಡು ಪ್ರಸಾದ ಆರಂಭವಾದದ್ದು ಏಕೇ ಮತ್ತು ಹೇಗೇ?