ಮಾತು ಬಿಗ್ಬಾಸ್ ಮನೆ ಮುರೀತು
ಕಳೆದ ಎರಡು ದಶಕಗಳಿಂದಲೂ ಭಾರತೀಯ ದೃಶ್ಯಮಾಧ್ಯಮಗಳಲ್ಲಿ ಬಿಗ್ಬಾಸ್ ಎನ್ನುವ ರಿಯಾಲಿಟಿ ಶೋ ಬಹಳ ಪ್ರಖ್ಯಾತಿಯನ್ನು ಪಡೆದಿದ್ದು ಇದು ಮೂಲತಃ ನೆದರ್ಲ್ಯಾಂಡ್ಸ್ನಲ್ಲಿ ಜಾನ್ ಡಿ ಮೋಲ್ ಜೂನಿಯರ್ ಅವರಿಂದ ರಚಿಸಲ್ಪಟ್ಟ ಡಚ್ ರಿಯಾಲಿಟಿ ಶೋ ಬಿಗ್ ಬ್ರದರ್ ಆಧಾರಿತವಾದ ಕಾರ್ಯಕ್ರಮವಾಗಿದೆ. ಇದನ್ನು ವಯಾಕಾಮ್ 18 ಮತ್ತು ಡಿಸ್ನಿ ಸ್ಟಾರ್ ನೆಟ್‌ವರ್ಕ್‌ಗಳ ಮೂಲಕ ಎಂಡೆಮೊಲ್ ಶೈನ್ ಇಂಡಿಯಾ (ಈಗ ಬನಿಜಯ್) ಕಂಪನಿ ನಡೆಸುವ ಕಾರ್ಯಕ್ರಮವಾಗಿದೆ. ಭಾರತದಲ್ಲಿ ಬಿಗ್ ಬಾಸ್ ಮೊದಲು 2006 ರಲ್ಲಿ ಸೋನಿ ಟಿವಿ ಮೂಲಕ ಹಿಂದಿ ಭಾಷೆಯಲ್ಲಿ… Read More ಮಾತು ಬಿಗ್ಬಾಸ್ ಮನೆ ಮುರೀತು








