ನೆಚ್ಚಿನ ಕ್ರಿಕೆಟ್ ಅಂಪೈರ್ ಡಿಕಿ ಬರ್ಡ್ ಇನ್ನಿಲ್ಲಾ!

ಕ್ರಿಕೆಟ್ಟಿನ ಅಂಪೈರ್ ಆಗಿದ್ದ ಹೆರಾಲ್ಡ್ ಡೆನ್ನಿಸ್ ಬರ್ಡ್, ಡಿಕ್ಕಿ ಬರ್ಡ್ ಆಗಿದ್ದು ಹೇಗೇ? ಅವರಿಗೂ LBWಗೂ ಎಣ್ಣೇ ಸೀಗೇಕಾಯಿ ಸಂಬಂಧ ಏಕೇ? ಮೈದಾನದಲ್ಲೇ ಗವಾಸ್ಕರ್ ಅವರ ಕೂದಲು ಕತ್ತರಿಸಿದ್ದು ಏಕೇ? 1983 ವರ್ಲ್ಡ್ ಕಪ್ ಫೈನಲ್ಲಿನಲ್ಲಿ ಕಳೆದು ಕೊಂಡಿದ್ದ ತಮ್ಮ ಟೋಪಿಯನ್ನು ಮತ್ತೆ ಕಂಡಿದ್ದು ಎಲ್ಲಿ?ನೆನ್ನೆಯಷ್ಟೇ ನಿಧನರಾದ ಶ್ರೀ ಡಿಕ್ಕಿ ಬರ್ಡ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾದ ರೋಚಕತೆಗಳು ಇದೋ ನಿಮಗಾಗಿ… Read More ನೆಚ್ಚಿನ ಕ್ರಿಕೆಟ್ ಅಂಪೈರ್ ಡಿಕಿ ಬರ್ಡ್ ಇನ್ನಿಲ್ಲಾ!

ಉಪರಾಷ್ಟ್ರಪತಿಗಳ ಹೆಸರು ಸಿ.ಪಿ. ರಾಧಾಕೃಷ್ಣನ್ ಎಂದೇಕಿದೇ?

ಮಕ್ಕಳಿಗೆ ನಾಮಕರಣ ಮಾಡುವಾಗ, ಯಾವುದೋ ಒಂದು ಅನುಕೂಲಕರ ಹೆಸರನ್ನಿಟ್ಟರೆ ಸಾಕು.  ಅಯ್ಯೋ ಹೆಸರಿನಲ್ಲಿ ಏನಿದೇ? ಎಂದು ಪ್ರಶ್ನಿಸುವವರಿಗೆ ನೂತನವಾಗಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿ ಶುಕ್ರವಾರ 12.09/2025 ಅಧಿಕಾರವನ್ನು ಸ್ವೀಕರಿಸಿದ ಸಿ. ಪಿ. ರಾಧಾಕೃಷ್ಣನ್ ಅವರ ಹೆಸರೇ ಸಾಕ್ಷಿಯಾಗಿದ್ದು ಅ ಹೆಸರಿನ ಹಿಂದಿರುವ ರೋಚಕತೆಯನ್ನು ತಿಳಿಯೋಣ ಬನ್ನಿ. ಕಳೆದ ತಿಂಗಳು ಅನಾರೋಗ್ಯದಿಂದಾಗಿ ಉಪರಾಷ್ಟ್ರಪತಿಗಳ ಸ್ಥಾನಕ್ಕೆ ಜಗದೀಪ್ ಧನ್ಕರ್ ಅವರು ರಾಜೀನಾಮೆ ನೀಡಿದ ನಂತರ ಮುಂದಿನ ರಾಷ್ಟ್ರಪತಿಗಳು ಯಾರಾಗಬಹುದು?  ಎಂಬ ಕುತೂಹಲ ಅನೇಕರಿಗೆ ಇತ್ತು.  ಏಕೆಂದರೆ ಸಂಘಪರಿವಾದ ಮೂಲದವರಲ್ಲದ ಕೆಲ ವರ್ಷಗಳ… Read More ಉಪರಾಷ್ಟ್ರಪತಿಗಳ ಹೆಸರು ಸಿ.ಪಿ. ರಾಧಾಕೃಷ್ಣನ್ ಎಂದೇಕಿದೇ?

ನಟ, ನಿರ್ದೇಶಕ, ಶಿಕ್ಷಕ ಶ್ರೀ ನಂದಕುಮಾರ ಜಿ. ಕೆ.

ನಟ, ನಿರ್ದೇಶಕ, ಗಾಯಕ, ರಂಗ ಕರ್ಮಿ, ಕವಿ, ಸಂಭಾಷಣಾಕಾರ ಹೀಗೆ ಸಾಹಿತ್ಯ ಮತ್ತು ರಂಗಭೂಮಿಯ ಎಲ್ಲಾ ಪ್ರಾಕಾರಗಳಲ್ಲೂ ತೊಡಗಿಸಿ ಕೊಂಡು ರೇವಾ ವಿಶ್ವವಿದ್ಯಾಲಯದಲ್ಲಿ ಕಿರಿಯ ಉಪನ್ಯಾಸಕರಾಗಿರುವ ಶ್ರೀ ನಂದಕುಮಾರ ಜಿ.ಕೆ. ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಸೆಪ್ಟೆಂಬರ್-5 ಶಿಕ್ಷಕರ ದಿನಾಚರಣೆಯಂದು ತಿಳಿಯೋಣ ಬನ್ನಿ.… Read More ನಟ, ನಿರ್ದೇಶಕ, ಶಿಕ್ಷಕ ಶ್ರೀ ನಂದಕುಮಾರ ಜಿ. ಕೆ.

ಅಭಿನಯ ಸರಸ್ವತಿ ಶ್ರೀಮತಿ ಬಿ. ಸರೋಜದೇವಿ

ಕನ್ನಡ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಅನಭಿಶಕ್ತ ರಾಣಿಯಾಗಿ ಮೆರೆದಿದ್ದ, ಕಿತ್ತೂರು ರಾಣಿ ಚೆನ್ನಮ್ಮ ಎಂದ ತಕ್ಷಣ ನೆನಪಾಗುವ ಅಭಿನಯ ಸರಸ್ವತಿ ಎಂದೇ ಪ್ರಖ್ಯಾತರಾಗಿದ್ದ ಶ್ರೀಮತಿ ಬಿ.ಸರೋಜಾದೇವಿಯವರು ಇಂದು ನಿಧನರಾಗಿರುವ ಸಂಧರ್ಭದಲ್ಲಿ ಅವರ ಕುರಿತಾದ ಅನುರೂಪ ಮತ್ತು ಅಪರೂಪ ಮಾಹಿತಿಗಳು ಇದೋ ನಿಮಗಾಗಿ… Read More ಅಭಿನಯ ಸರಸ್ವತಿ ಶ್ರೀಮತಿ ಬಿ. ಸರೋಜದೇವಿ

ವೇ.ಬ್ರ.ಶ್ರೀ ಹರೀಶ ಶರ್ಮ

ಗುರುಪೂರ್ಣಿಯ ಈ ಶುಭದಿನದಂದು ವಿದ್ಯಾರಣ್ಯಪುರದ ಶ್ರೀ ಕಾಳಿಕಾದುರ್ಗಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಶ್ರೀ ಸನಾತನ ವೇದ ಪಾಠಶಾಲೆಯ ಮೂಲಕ ಸನಾತದ ಧರ್ಮ ಪ್ರಭೋಧನವನ್ನು ಮಾಡುತ್ತಿರುವ ನಮ್ಮ ಗುರುಗಳಾದ ವೇ.ಬ್ರ.ಶ್ರೀ ಹರೀಶ್ ಶರ್ಮ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ… Read More ವೇ.ಬ್ರ.ಶ್ರೀ ಹರೀಶ ಶರ್ಮ

ದಿಲೀಪ್ ದೋಷಿ

1980ರ ಸಮಯದಲ್ಲಿ ಅಲ್ಪಕಾಲ ಭಾರತದ ಕ್ರಿಕೆಟ್ ತಂಡ ಭಾಗವಾಗಿದ್ದರೂ, ತಮ್ಮ ಸ್ಪಿನ್ ಕೈಚಳಕದ ಮೂಲಕ ಪ್ರಖ್ಯಾತರಾಗಿದ್ದ ನೆನ್ನೆ ಲಂಡನ್ನಿನಲ್ಲಿ ತಮ್ಮ 77 ನೇ ವಯಸ್ಸಿನಲ್ಲಿ ನಿಧನರಾಗಿದ ಕನ್ನಡಕಧಾರಿ ದಿಲೀಪ್ ದೋಷಿಯವರ ವ್ಯಕ್ತಿ ವ್ಯಕ್ತಿತ್ವ ಮತ್ತು ಕ್ರಿಕೆಟ್ ಸಾಧನೆಗಳು ಇದೋ ನಿಮಗಾಗಿ
… Read More ದಿಲೀಪ್ ದೋಷಿ

ಡಾ. ಹೆಚ್. ಎಸ್. ವೆಂಕಟೇಶ ಮೂರ್ತಿ

ಕನ್ನಡದ ಖ್ಯಾತ ಕವಿ, ನಾಟಕಕಾರ, ವಿಮರ್ಶಕ, ವಿದ್ವಾಂಸರಾಗಿ, ಸರಳ ಭಾಷೆಯ ಗ್ರಾಮೀಣ ಸೊಗಡಿನ ಸಾಹಿತ್ಯ ಮತ್ತು ಭಾವ ತುಂಬಿದ ಭಾವಗೀತೆಗಳ ಮೂಲಕ ಜನಪ್ರಿಯರಾಗಿದ್ದ ಹೆಚ್. ಎಸ್. ವೆಂಕಟೇಶ ಮೂರ್ತಿ (ಎಚ್.ಎಸ್.ವಿ) ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಹಿತ್ಯ ಲೋಕದ ಅವರ ಸಾಧನೆಗಳು ನಮ್ಮ  ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ
… Read More ಡಾ. ಹೆಚ್. ಎಸ್. ವೆಂಕಟೇಶ ಮೂರ್ತಿ

ಉಗಿಬಂಡಿ The Food Station

ಬೆಂಗಳೂರಿನಿಂದ ಬೆಳ್ಳೂರಿನ ಮಾರ್ಗದಲ್ಲಿ ಕುಣಿಗಲ್ಲಿನ ಬಿದನಗೆರೆ ಬೈಪಾಸ್(ಜಾನ್ಸನ್ ಟೈಲ್ಸ್ ) ನಿಂದ ಸುಮಾರು 2 ಕಿಮೀ ದೂರದಲ್ಲಿ ಹೈವೇಯ ಬಲಗಡೆ The Ugibandi Food Station ಎಂಬ ರೈಲ್ವೇ ಇಂಜಿನ್, ರೈಲ್ವೇ ನಿಲ್ದಾಣ ಮತ್ತು ಹವಾನಿಯಂತ್ರಿತ ಭೋಗಿಯಿರುವ ವಿನೂತನ ಶೈಲಿಯ ಹೋಟೆಲ್ ಇತ್ತೀಚೆಗೆ ಅರಂಭವಾಗಿದ್ದು ಅದರ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಉಗಿಬಂಡಿ The Food Station

ಮರೆಯಲಾಗದ ಮೋಹನ್ ದಾಸ್

ಜೀವನ ಎನ್ನುವುದು ಒಂದು ರೈಲು ಪಯಾಣವಿದ್ದಂತೆ. ರೈಲು ಯಾವುದೇ ಧರ್ಮ, ಜಾತಿ, ಭಾಷೆ ವರ್ಣ ಎಂಬ ಬೇಧವಿಲ್ಲದೇ, ಎಲ್ಲ ರೀತಿಯ ಪ್ರಯಾಣಿಕರನ್ನು ಹೊತ್ತು ಕೊಂಡು ನಿಗಧಿತ ಸ್ಥಳದಿಂದ ಸಮಯಕ್ಕೆ ಸರಿಯಾಗಿ ಹೊರಟು ಒಂದೊಂದೇ ನಿಲ್ದಾಣವನ್ನು ತಲುಪಿ ಅಲ್ಲಲ್ಲಿ ಪ್ರಯಾಣಿಕರನ್ನು ಇಳಿಸುತ್ತಾ, ಮತ್ತೆ ಹತ್ತಿಸಿಕೊಳ್ಳುತ್ತಾ, ತನ್ನ ಪೂರ್ವನಿರ್ಧಾರಿತ ಗಮ್ಯಸ್ಥಾನವನ್ನು ತಲುಪುವಷ್ಟರಲ್ಲಿ ಅದೆಷ್ಟೋ ಮಂದಿ ಅದರ ಭಾಗವಾಗಿ ಹೋಗಿರುತ್ತಾರೆ. ಹಾಗೆ ಪ್ರಯಾಣಿಸುವ ಎಲ್ಲರ ಪರಿಚಯವು ರೈಲಿಗೆ ಇಲ್ಲದೇ ಹೋದರೂ, ಖಂಡಿತವಾಗಿಯೂ ಕೆಲವರಂತೂ ಅದರ ನೆನಪಿನ ಭಾಗವಾಗಿರುತ್ತಾರೆ. ಅದೇ ರೀತಿ ನನ್ನ… Read More ಮರೆಯಲಾಗದ ಮೋಹನ್ ದಾಸ್