ಲಯವಾದ್ಯ ಪ್ರವೀಣ ಎಸ್. ಬಾಲಸುಬ್ರಹ್ಮಣ್ಯಂ (ಬಾಲಿ)
ಆರು ದಶಕಗಳ ಕಾಲ ಕನ್ನಡ ಚಿತ್ರರಂಗ, ಶಾಸ್ಗ್ರೀಯ ಸಂಗೀತ ಮತ್ತು ಸುಗಮ ಸಂಗೀತ ಕ್ಷೇತ್ರದಲ್ಲಿ ಅನಭಿಶಕ್ತ ದೊರೆಯಾಗಿದ್ದರೂ ಎಲೆಮರೆ ಕಾಯಿಯಂತೆಯೇ ಸೇವೆ ಸಲ್ಲಿಸಿದ ರಿದಂ ಕಿಂಗ್ ಶ್ರೀ ಎಸ್. ಬಾಲಸುಬ್ರಹ್ಮಣ್ಯಂ ಎಲ್ಲರ ಪ್ರೀತಿಯ ಬಾಲಿ ಸರ್ ಅವರು ನಮ್ಮೆಲ್ಲರನ್ನೂ ಅಗಲಿರುವ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಜೊತೆ ಕೆಲವು ಅಪರೂಪದ ಸಂಗತಿಗಳು ಇದೋ ನಿಮಗಾಗಿ… Read More ಲಯವಾದ್ಯ ಪ್ರವೀಣ ಎಸ್. ಬಾಲಸುಬ್ರಹ್ಮಣ್ಯಂ (ಬಾಲಿ)








