ದೆಹಲಿಯಲ್ಲಿ ಗುಡಿಸಿ ಹೋದ ಆಮ್ ಆದ್ಮಿ ಮತ್ತು ಹ್ಯಾಟ್ರಿಕ್ ಸೋಲುಂಡ ಕಾಂಗ್ರೇಸ್
ಕನ್ನಡದಲ್ಲೊಂದು ಮಾತಿದೆ. ಅಧಿಕಾರವನ್ನು ಗಳಿಸುವುದು ಸುಲಭ ಆದರೆ ಅದನ್ನು ಉಳಿಸಿಕೊಂಡು ಹೋಗುವುದು ಬಹಳ ಕಷ್ಟ. ಬಹುಶಃ ಈ ಮಾತು ಪ್ರಸ್ತುತ ದೆಹಲಿ ಮೂಲದ ಆಮ್ ಆದ್ಮಿ ಪಕ್ಷದ ನಾಯಕರಿಗೆ ಅನ್ವಯಿಸುತ್ತದೆ ಎಂದರೂ ತಪ್ಪಾಗದು. 2011ರ ಏಪ್ರಿಲ್ 5 ರಿಂದ ಏಪ್ರಿಲ್ 9ರ ವರೆಗೂ ಸಾರ್ವಜನಿಕ ಸ್ಥಳಗಳಲ್ಲಿ ಭ್ರಷ್ಟಾಚಾರವನ್ನು ನಿಭಾಯಿಸುವ ಅಧಿಕಾರ ಹೊಂದಿರುವ ಓಂಬುಡ್ಸ್‌ಮನ್ ಸ್ಥಾಪನೆಗಾಗಿ ಜನ ಲೋಕಪಾಲ್ ಮಸೂದೆಯಲ್ಲಿ ಕಲ್ಪಿಸಲಾಗಿರುವ ಕಠಿಣ ಭ್ರಷ್ಟಾಚಾರ ವಿರೋಧಿ ಕಾನೂನನ್ನು ಜಾರಿಗೆ ತರಲು ಅಂದಿನ ಕಾಂಗ್ರೇಸ್ ಸರ್ಕಾರದ ಮೇಲೆ ಒತ್ತಡ ಹೇರಲು… Read More ದೆಹಲಿಯಲ್ಲಿ ಗುಡಿಸಿ ಹೋದ ಆಮ್ ಆದ್ಮಿ ಮತ್ತು ಹ್ಯಾಟ್ರಿಕ್ ಸೋಲುಂಡ ಕಾಂಗ್ರೇಸ್






