ಮೈಸೂರಿನ ಉದಯಗಿರಿ ಅಂದು ಇಂದು

ಕೇವಲ ಎರಡು ಮೂರು ದಶಕಗಳ ಹಿಂದೆ MUDAದವರು ಅಭಿವೃದ್ಧಿ ಪಡಿಸಿದ್ದ ಸರ್ವ ಜನಾಂಗದ ಶಾಂತಿಯ ತೋಟದಂತಿದ್ದ ಮೈಸೂರಿನ ಉದಯಗಿರಿ ಬಡಾವಣೆ ಅಂದು ಹೇಗಿತ್ತು? ಇಂದು ಹೇಗಿದೆ? ಅದಕ್ಕೆ ಕಾರಣೀಭೂತರು ಯಾರು? ಇದಕ್ಕೆ ಪರಿಹಾರವೇನು? ಎಂಬ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಮೈಸೂರಿನ ಉದಯಗಿರಿ ಅಂದು ಇಂದು

ಅಂತರಾಷ್ಟ್ರೀಯ ಮಾತೃ ಭಾಷಾ ದಿನ

ಫೆಬ್ರವರಿ 21ನ್ನು ಅಂತರಾಷ್ಟ್ರೀಯ ಮಾತೃ ಭಾಷೆ ದಿನವನ್ನಾಗಿ ಏಕೆ ಆಚರಿಸುತ್ತಾರೆ? ಮಕ್ಕಳಿಗೆ ಮಾತೃ ಭಾಷಾ ಕಲಿಕೆ ಎಷ್ಟು ಅವಶ್ಯಕ?
ಕಲಿಯೋಕೆ ಕೋಟಿ ಭಾಷೆ ಇದ್ದರೂ, ಆಡೋಕೆ ಒಂದೇ ಭಾಷೆ, ಕನ್ನಡ.. ಕನ್ನಡ.. ಅದೂ ಕಸ್ತೂರಿ ಕನ್ನಡವೇ ಏಕಾಗಬೇಕು ಎಂಬೆಲ್ಲದರ ಕುತೂಹಕಾರಿ ಮಾಹಿತಿ ಇದೋ ನಿಮಗಾಗಿ… Read More ಅಂತರಾಷ್ಟ್ರೀಯ ಮಾತೃ ಭಾಷಾ ದಿನ

ಮಹಾ ಕುಂಭ ಮೇಳ ಮತ್ತು ಆರ್ಥಿಕತೆ

ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ಮಿಂದರೆ ಈ ದೇಶದ ಬಡತನ ನಿವಾರಣೆ ಆಗುತ್ತದೆಯೇ? ಎಂದು ಸಾರ್ವಜನಿಕವಾಗಿ ಕೇಳಿದ್ದವರೇ ಮೂಗಿನ ಮೇಲೆ ಬೆರಳು ಇಟ್ಟು ಕೊಳ್ಳಬೇಳ್ಳುವಂತೆ ₹6,382 ಕೋಟಿ ವೆಚ್ಚ ಮಾಡಿ 2ಲಕ್ಷ ಕೋಟಿಕೂ ಅಧಿಕ ಮಟ್ಟದ ವ್ಯಾಪಾರ ಮತ್ತು ವಹಿವಾಟು ನಡೆಸಿದರೆ, ಯಾರು? ಯಾವ ರೀತಿಯಲ್ಲಿ? ಹೇಗೇಗೇ? ಹಣ ಮಾಡುತ್ತಿದ್ದಾರೆ ಎಂಬ ಆ ಅಭೂತ ಪೂರ್ವ ಯಶೋಗಾಧೆ ಇದೋ ನಿಮಗಾಗಿ… Read More ಮಹಾ ಕುಂಭ ಮೇಳ ಮತ್ತು ಆರ್ಥಿಕತೆ

ಮೈಸೂರಿನಲ್ಲಿ ಪೋಲೀಸ್ ಠಾಣೆಯ ಮೇಲೆ ಧಾಳಿ

ಸಾಮಾಜಿಕ ಜಾಲತಾಣದಲ್ಲಿ ಒಂದು ಧರ್ಮದ ವಿರುದ್ಧ ಅವಹೇಳನಾತ್ಮಕ ಪೋಸ್ಟ್ ಹಾಕಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡಿದವರನ್ನು ಕಠಿಣ ರೀತಿಯಲ್ಲಿ ಶಿಕ್ಷಿಸುವಂತೆ, ಕಾನೂನನ್ನು ಕೈಗೆತ್ತಿಕೊಂಡು ಇನ್ಸ್ಪೆಕ್ಟರ್ ಸೇರಿದಂತೆ ಸುಮಾರು 14 ಪೋಲೀಸರು, ಠಾಣೆ ಮತ್ತು ಪೋಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದವರ ಮೇಲೂ ಕ್ರಮ ಕೈಗೊಳ್ಳಬೇಕಲ್ಲವೇ?… Read More ಮೈಸೂರಿನಲ್ಲಿ ಪೋಲೀಸ್ ಠಾಣೆಯ ಮೇಲೆ ಧಾಳಿ

ಕಾಲ ಕೆಟ್ಟು ಹೋಯ್ತೇ?

ಅಯ್ಯೋ ಕಾಲ ಕೆಟ್ಟು ಹೋಯ್ತು ರೀ.. ಈಗಿನ ಮಕ್ಕಳು ನಮ್ಮ ರೀತಿ ಇಲ್ಲಾ! ಎಂದು ಪದೇ ಪದೇ ಹೇಳುತ್ತೇವೆ. ಆದರೆ ಕಾಲ ಕೆಟ್ಟು ಹೋಗಿಲ್ಲಾ! ನಮ್ಮ ಮಕ್ಕಳು ಇನ್ನೂ ಸಂಸ್ಕಾರವಂತರಾಗಿಯೇ ಇದ್ದಾರೆ ಎಂದು ಸಾರುವ ಕೆಲವು ಹೃದಯಸ್ಪರ್ಶಿ ಪ್ರಸಂಗಗಳು ಇದೋ ನಿಮಗಾಗಿ… Read More ಕಾಲ ಕೆಟ್ಟು ಹೋಯ್ತೇ?

ದೆಹಲಿಯಲ್ಲಿ ಗುಡಿಸಿ ಹೋದ ಆಮ್ ಆದ್ಮಿ ಮತ್ತು ಹ್ಯಾಟ್ರಿಕ್ ಸೋಲುಂಡ ಕಾಂಗ್ರೇಸ್

ಕನ್ನಡದಲ್ಲೊಂದು ಮಾತಿದೆ. ಅಧಿಕಾರವನ್ನು ಗಳಿಸುವುದು ಸುಲಭ ಆದರೆ ಅದನ್ನು ಉಳಿಸಿಕೊಂಡು ಹೋಗುವುದು ಬಹಳ ಕಷ್ಟ. ಬಹುಶಃ ಈ ಮಾತು ಪ್ರಸ್ತುತ ದೆಹಲಿ ಮೂಲದ ಆಮ್ ಆದ್ಮಿ ಪಕ್ಷದ ನಾಯಕರಿಗೆ ಅನ್ವಯಿಸುತ್ತದೆ ಎಂದರೂ ತಪ್ಪಾಗದು. 2011ರ ಏಪ್ರಿಲ್ 5 ರಿಂದ ಏಪ್ರಿಲ್ 9ರ ವರೆಗೂ ಸಾರ್ವಜನಿಕ ಸ್ಥಳಗಳಲ್ಲಿ ಭ್ರಷ್ಟಾಚಾರವನ್ನು ನಿಭಾಯಿಸುವ ಅಧಿಕಾರ ಹೊಂದಿರುವ ಓಂಬುಡ್ಸ್‌ಮನ್ ಸ್ಥಾಪನೆಗಾಗಿ ಜನ ಲೋಕಪಾಲ್ ಮಸೂದೆಯಲ್ಲಿ ಕಲ್ಪಿಸಲಾಗಿರುವ ಕಠಿಣ ಭ್ರಷ್ಟಾಚಾರ ವಿರೋಧಿ ಕಾನೂನನ್ನು ಜಾರಿಗೆ ತರಲು ಅಂದಿನ ಕಾಂಗ್ರೇಸ್ ಸರ್ಕಾರದ ಮೇಲೆ ಒತ್ತಡ ಹೇರಲು… Read More ದೆಹಲಿಯಲ್ಲಿ ಗುಡಿಸಿ ಹೋದ ಆಮ್ ಆದ್ಮಿ ಮತ್ತು ಹ್ಯಾಟ್ರಿಕ್ ಸೋಲುಂಡ ಕಾಂಗ್ರೇಸ್

ಅಮೇರಿಕಾ ವೀಸಾ ವಿಪರ್ಯಾಸಗಳು

ಅಕ್ರಮ ನುಳುಕೋರರನ್ನು ಅಮೇರಿಕಾ ಹೋರಹಾಕಿದ್ದನ್ನು ರಾಜಕೀಯ ಗೊಳಿಸುತ್ತಿರುವ ಈ ಸಂಧರ್ಭದಲ್ಲಿ, ಅಮೇರಿಕಾ ವೀಸಾ ಪಡೆದುಕೊಳ್ಳಲು ಪಡಬೇಕಾದ ಪರಿಪಾಟಲು ಮತ್ತು ಪರದಾಟದ ರೋಚಕತೆ ಇದೋ ನಿಮಗಾಗಿ… Read More ಅಮೇರಿಕಾ ವೀಸಾ ವಿಪರ್ಯಾಸಗಳು

ಪ್ರಯಾಗದ ತ್ರಿವೇಣಿ ಸಂಗಮದಲ್ಲಿ ವೇಣಿದಾನ

ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನವಷ್ಟೇ ಅಲ್ಲದೇ, ಸುಮಂಗಲಿಯರು ವೇಣಿದಾನ ಮಾಡುವ ಸಂಪ್ರದಾಯವೂ ಇದೆ. ವೇಣಿದಾನ ಎಂದರೆ ಏನು? ಅದನ್ನು ಯಾರು? ಹೇಗೇ? ಮತ್ತು ಏಕಾಗಿ ಮಾಡುತ್ತಾರೆ? ಹಿಂದೊಮ್ಮೆ ವೇಣಿದಾನದ ಸಮಯದಲ್ಲಾದ ಕಸಿವಿಸಿಯ ಕುರಿತಾದ ರೋಚಕತೆ ಇದೋ ನಿಮಗಾಗಿ… Read More ಪ್ರಯಾಗದ ತ್ರಿವೇಣಿ ಸಂಗಮದಲ್ಲಿ ವೇಣಿದಾನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಶಭಾವಾಗಲಿ

ಹೋದ ಬಂದ ಕಡೆಯಲೆಲ್ಲಾ, ಕನ್ನಡ ಬಳಸಿ ಕನ್ನಡ ಉಳಿಸಿ, ಅನ್ಯ ಭಾಷೀಯರಿಗೆ ಕನ್ನಡ ಕಲಿಸಿ ಎಂದು ಹೇಳುವ ಮುಖ್ಯಮಂತ್ರಿಗಳು ಅನ್ಯರಿಗೆ ಕನ್ನಡ ಕಲಿಸುವುದು ಬಿಡಿ, ಮೊದಲು ವಿಧಾನ ಸೌಧದಲ್ಲಿ ರಾತ್ರಿ ಶಾಲೆಯನ್ನು ತೆರೆದು, ತಮ್ಮದೇ ಮಂತ್ರಿ ಮಂಡಲದ ಮಂತ್ರಿಗಳಿಗೆ ಸರಿಯಾಗಿ ಕನ್ನಡವನ್ನು ಓದಲು, ಬರೆಯಲು ಮತ್ತು ಮಾತನಾಡಲು ಕಲಿಸಿದರೆ ಸಾಕು, ಕರ್ನಾಟಕದಲ್ಲಿ ಕನ್ನಡ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಅಲ್ವೇ?… Read More ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಶಭಾವಾಗಲಿ