ಹಿಂದೂ ವಿರೋಧಿ ಡಿಎಂಕೆ ಮತ್ತು ಕಾಂಗ್ರೇಸ್

ಕೆಂಪು ಬಣ್ಣದ ಪುಸ್ತಕ ಹಿಡಿದು,ಈ ದೇಶದಲ್ಲಿ ಸಂವಿಧಾನ ಅಪಾಯದಲ್ಲಿದೆ ಎಂದು ಬೊಬ್ಬಿರಿವ ರಾಹುಲ್ ಗಾಂಧಿ ಮತ್ತು ಡಿಎಂಕೆ ನಾಯಕರು, ಮುಸ್ಲಿಂ ಓಲೈಕೆಗಾಗಿ ಸಾಂವಿಧಾನಿಕವಾಗಿಯೇ ತಿರುಪುರಂ ಕುಡ್ರಂ ನಲ್ಲಿ ಕಾರ್ತೀಕ ದೀಪೋತ್ಸವದ ಪರವಾಗಿ ತೀರ್ಪನ್ನು ನೀಡಿರುವ ನ್ಯಾಯಮೂರ್ತಿ ಜಿ ಆರ್‌ ಸ್ವಾಮಿನಾಥನ್‌ ವಿರುದ್ಧ ಮಾಹಾಭಿಯೋಗಕ್ಕೆ ಮುಂದಾಗಿ ಹಿಂದೂಗಳನ್ನು ಧಾರ್ಮಿಕ ನಂಬಿಕೆಗಳನ್ನು ಧಮನಿಸುತ್ತಿರುವ ಕರಾಳ ಸತ್ಯದ ವಾಸ್ತವ ಚಿತ್ರಣ ಇದೋ ನಿಮಗಾಗಿ… Read More ಹಿಂದೂ ವಿರೋಧಿ ಡಿಎಂಕೆ ಮತ್ತು ಕಾಂಗ್ರೇಸ್

ನಾಯಿಬಾಲ ಸದಾ ಕಾಲವೂ ಡೊಂಕೇ!!

ಸಿಂಹಾಸನದ ಮೇಲೆ ಕೂರಿಸಿದರೂ, ನಾಯಿ ಹೊಲಸು ನೋಡಿ ಜಿಗಿಯಿತಂತೆ! ಎನ್ನುವಂತೆ, ತಮ್ಮ ತಟ್ಟೆಯಲ್ಲಿ ಹೆಗ್ಗಣವೇ ಬಿದ್ದಿದ್ದರೂ ಹಿಂದೂಗಳ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು ಭ್ರಾತೃತ್ವದ ಪಾಠ ಮಾಡಿದ ಭಾನು ಮುಷ್ತಾಕ್ ಅವರ ಮತಾಂಧ ಮೂಲಭೂತ ಆಷಾಡಭೂತನದ ಮತ್ತೊಂದು ಮುಖದ ಆನಾವರಣ ಇದೋ ನಿಮಗಾಗಿ… Read More ನಾಯಿಬಾಲ ಸದಾ ಕಾಲವೂ ಡೊಂಕೇ!!

ಇಂಡಿಗೋ ಚೆಲ್ಲಾಟ, ಪ್ರಯಾಣಿಕರ ಪರದಾಟ

ರಷ್ಯಾದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ ಸಂಧರ್ಭದಲ್ಲೇ ಇಂಡಿಗೋ ವಿಮಾನ ಸಂಸ್ಥೆಯ ಮೂಲಕ, ದೇಶಾದ್ಯಂತ ವಿಮಾನ ಸಂಚಾರ ಅಸ್ತವ್ಯಸ್ಥವಾಗುವಂತೆ ಮಾಡಿ, ಇಡೀ ವಿಶ್ವದ ಮುಂದೆ ಭಾರತದ ಮರ್ಯಾದೆಯನ್ನು ಹಾಳು ಮಾಡಿದ ಹುನ್ನಾರದ ಹಿಂದಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಇಂಡಿಗೋ ಚೆಲ್ಲಾಟ, ಪ್ರಯಾಣಿಕರ ಪರದಾಟ

ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕತ್ವಕ್ಕೆ ಅರ್ಹರೇ?

ದೇಶದ ಒಬ್ಬ ಜವಾಬ್ಧಾರಿಯುತ ವಿರೋಧ ಪಕ್ಷದ ನಾಯಕನಾಗಿ ಎಂದೂ ಕಾರ್ಯ ನಿರ್ವಹಿಸದ ರಾಹುಲ್ ಗಾಂಧಿ, crying baby gets more attention ಎನ್ನುವಂತೆ ರಷ್ಯಾದ ಅಧ್ಯಕ್ಷ ಪುಟಿನ್ ಭೇಟಿ ನೀಡುವ ಸಂಧರ್ಭದಲ್ಲಿ, ವಿರೋಧ ಪಕ್ಷದ ನಾಯಕರ ಹಕ್ಕನ್ನು ಸರ್ಕಾರ ಮೊಟುಕು ಗೊಳಿಸಲಾಗುತ್ತಿದೆ ಎನ್ನುವ ಬಾಲಿಶ ಹೇಳಿಕೆಯ ಕುರಿತಾಗಿ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕತ್ವಕ್ಕೆ ಅರ್ಹರೇ?

ಶ್ರೀ ಶ್ರೀಧರ ಸ್ವಾಮಿಗಳು

ಈ ಕಲಿಯುಗದಲ್ಲಿ ದೇವರನ್ನು ಪ್ರತ್ಯಕ್ಷವಾಗಿ ನೋಡಿರುವವರು ಇಲ್ಲವದರೂ, ತಮ್ಮ ಆಧ್ಯಾತ್ಮ ಸಾಧನೆಗಳಿಂದ ದೈವಾಂಶ ಸಂಭೂತರಾದ ಹಲವಾರು ಸಾಧು ಸಂತರಗಳಿದ್ದು, ಗುರು ದತ್ತಾತ್ರೇಯರ ಜಯಂತಿಯಂದೇ ಜನಿಸಿ, ಸಾಗರ ಬಳಿಯ ವರದಹಳ್ಳಿಯ ಆಶ್ರಮದಲ್ಲಿ ಅನೇಕ ಪವಾಡಗಳಿಂದ ಆಸ್ತಿಕರನ್ನು ಇಂದಿಗೂ ಕಾಪಾಡುತ್ತಿರುವ ಶ್ರೀ ಶ್ರೀಧರ ಸ್ವಾಮಿಗಳ ಸಾಧನೆಗಳು ಇದೋ ನಿಮಗಾಗಿ… Read More ಶ್ರೀ ಶ್ರೀಧರ ಸ್ವಾಮಿಗಳು

ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾಸ್ವಾಮಿಜಿ

ಕೆಲವು ಪಟ್ಟಭಧ್ರ ಹಿತಾಸಕ್ತಿಯ ಜನರ ಕುಯುಕ್ತಿಯಿಂದಾಗಿ ವಿವಾದಕ್ಕೀಡಾಗಿರುವ ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾ ಸ್ವಾಮಿಜಿ ಅವರ ಸಾಮಾಜಿಕ ಮತ್ತು ಸನಾತನ ಧರ್ಮ ಕುರಿತಾದ ಕಳಕಳಿಯು, ದೇಶದ ಸಕಲ ಧಾರ್ಮಿಕ ಗುರುಗಳಿಗೆ ಪ್ರೇರಣಾದಾಯಿ ಆಗಿದ್ದು, ಅವರ ಸೇವೆಗಳ ಸಂಪೂರ್ಣ ವಿವರಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾಸ್ವಾಮಿಜಿ

ಗೀತಪ್ರಿಯ

ಮಾತೃಭಾಷೆ ಮರಾಠಿಯಾಗಿದ್ದರೂ, ಕನ್ನಡ ಚಲನಚಿತ್ರ ರಂಗದಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ರಚನೆಕಾರ ಮತ್ತು ನಿರ್ದೇಶಕರಾಗಿ ಪ್ರಖ್ಯಾತರಾದ ಶ್ರೀ ಲಕ್ಷ್ಮಣ್ ರಾವ್ ಮೋಹಿತೆ ಗೀತಪ್ರಿಯ ಆದದ್ದು ಹೇಗೇ? ಕಪಾಲಿ ಚಿತ್ರಮಂದಿರಕ್ಕೂ ಗೀತಪ್ರಿಯರಿಗೂ ಎಂತಹ ಸಂಬಂಧ? ಈ ಎಲ್ಲಾ ಕುತೂಹಲಕ್ಕೆ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿದೆ ಉತ್ತರ.… Read More ಗೀತಪ್ರಿಯ

ಆಧುನಿಕ ಭಾಗೀರಥಿ ಗೌರಿ ಚಂದ್ರಶೇಖರ ನಾಯ್ಕ

ಅಂದು ಶಿವನ ಜಟೆಯಿಂದ ಗಂಗೆಯನ್ನು ಈ ಭೂಮಿಗೆ ಭಗೀರಥ ತಂದರೆ, ಇಂದು ಶಿರಸಿಯ ಶ್ರೀಮತಿ ಗೌರಿ ನಾಯಕ್ ಅವರು ಪಾತಾಳದಿಂದ ಗಂಗೆಯನ್ನು ಉಕ್ಕಿಸಿ ಆಧುನಿಕ ಭಾಗೀರಥಿ ಎಂಬ ಕೀರ್ತಿಯನ್ನು ಪಡೆದ ಸಾಧನೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಆಧುನಿಕ ಭಾಗೀರಥಿ ಗೌರಿ ಚಂದ್ರಶೇಖರ ನಾಯ್ಕ

ಕಾರ್ಮಿಕ ಕವಿ ಗಮಕಿ ಬಾ. ನಂ. ಶಿವಮೂರ್ತಿ

ಬಡವನಾಗಿ ಹುಟ್ಟುವುದು ತಪ್ಪಲ್ಲ ಬಡವನಾಗಿ ಸಾಯುವುದು ತಪ್ಪಂತೆ, ವಾರನ್ನ ಮಾಡುತ್ತಾ, ಓದಿ ಬೆಳೆದು, ಆರ್ಥಿಕ ಸಧೃಢತೆಗಿಂತಲೂ ತಮ್ಮ ಸ್ವಂತ ಪರಿಶ್ರಮದಿಂದ ಬೌದ್ಧಿಕವಾಗಿ ಅತ್ಯಂತ ಶ್ರೀಮಂತರಾಗಿ ತಾವು ಕಲಿತ ಸಂಸ್ಕಾರ, ಸಂಪ್ರದಾಯ, ಧೈರ್ಯ, ಸ್ಥೈರ್ಯ, ಸ್ವಾಭಿಮಾನ, ದೇಶಾಭಿಮಾನ, ಕನ್ನಡ ಭಾಷೆ, ಸಂಗೀತ, ಗಮಕ ಮುಂತಾದವುಗಳನ್ನು ನೂರಾರು ಜನರಿಗೆ ಕಲಿಸಿದ ಮಹಾನ್ ಚೇತನ ಶ್ರೀ ಬಾ. ನಂ. ಶಿವಮೂರ್ತಿಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ. … Read More ಕಾರ್ಮಿಕ ಕವಿ ಗಮಕಿ ಬಾ. ನಂ. ಶಿವಮೂರ್ತಿ