ಅತಿಯಾದ ಆತ್ಮ ವಿಶ್ವಾಸವೇ ನೀರಜ್‌ ಚೋಪ್ರಾಗೆ ಮುಳುವಾಯ್ತೇ?

2020ರ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದು ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲೂ ಅದನ್ನೇ ಪುನರಾವರ್ತನೆ ಎನ್ನುವಂತೆ ಫೈನಲ್ ಅರ್ಹತಾ ಸುತ್ತಿನಲ್ಲೇ ಉಳಿದವರಿಗಿಂತ ದೂರ ಎಸೆದು ಇನ್ನೇನು ಚಿನ್ನದ ಪದಕ ಕೊರಳಿಗೆ ಬಿತ್ತು ಎನ್ನುತ್ತಿರುವಾಗಲೇ. ಬೆಳ್ಳಿಯ ಪದಕಕ್ಕೇ ಸೀಮತವಾಗಿದ್ದರ ಹಿಂದಿನ ಕರಾಳ ಕಥನ ಇದೋ ನಿಮಗಾಗಿ… Read More ಅತಿಯಾದ ಆತ್ಮ ವಿಶ್ವಾಸವೇ ನೀರಜ್‌ ಚೋಪ್ರಾಗೆ ಮುಳುವಾಯ್ತೇ?

ಅತ್ಯಂತ ಸುದೀರ್ಘ ಮ್ಯಾರಥಾನ್ ದಾಖಲೆ

ಕ್ರೀಡೆಗಳಲ್ಲಿ ದಾಖಲೆಗಳು ಇರುವುದೇ ಮುರಿಯುವುದಕ್ಕೆ ಎನ್ನುವ ಮಾತಿದ್ದರೂ, ಜಪಾನಿನ ಮ್ಯಾರಥಾನ್ ಪಿತಾಮಹರಾದ ಶ್ರೀ ಶಿಜೋ ಕಣಕುರಿ ಅವರ ಅತ್ಯಂತ ರೋಚಕವಾದ ಮತ್ತು ಅಷ್ಟೇ ಸುದೀರ್ಘ ಮ್ಯಾರಥಾನ್ ದಾಖಲೆಯನ್ನು ಯಾರೂ ಸಹಾ ಮುರಿಯಲಾರರು ಎಂದರೂ ತಪ್ಪಾಗದು. … Read More ಅತ್ಯಂತ ಸುದೀರ್ಘ ಮ್ಯಾರಥಾನ್ ದಾಖಲೆ

ಆತುರಗಾರನಿಗೆ ಬುದ್ಧಿ ಮಟ್ಟ!

ಮನು ಭಾಕರ್ ಎರಡು ಪದಕಗಳನ್ನು ಗೆದ್ದಾಗ ಸಂಭ್ರಮಿಸದವರು, ವಿನೇಶ್ ಪೋಗಟ್ ಕುಸ್ತಿಯಲ್ಲಿ ಫೈನಲ್ ತಲುಪುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಪುಂಖಾನುಪುಂಖವಾಗಿ ದೇಶವಿರೋಧಿ ಹೇಳಿಕೆಗಳನ್ನು ಹರಿಬಿಟ್ಟಿವರು, ಸ್ವಯಂಕೃತಾಪರಾಧದಿಂದ ವಿನೇಶ್ ಫೈನಲ್ ನಿಂದ ಅನರ್ಹಗೊಳ್ಳುತ್ತಿದ್ದಂತೆಯೇ ಬಾಲ ಸುಟ್ಟ ಬೆಕ್ಕಿನಂತಾಗಿರುವುದು ವಿಪರ್ಯಾಸವೇ ಸರಿ.… Read More ಆತುರಗಾರನಿಗೆ ಬುದ್ಧಿ ಮಟ್ಟ!

ಈ ಕುರಿ ಕಾಯವವನ ಆದಾಯ ಕೇಳಿದರೆ ದಂಗಾಗ್ತೀರೀ!

ಚೆನ್ನಾಗಿ ಓದುವ ಮಕ್ಕಳಿಗೆ ವಿದೇಶಕ್ಕೆ ಹೋಗಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡು ಎಂದು ಹಾರೈಸಿದರೆ, ಅದೇ ಓದದ ಮಕ್ಕಳಿಗೆ ನೀವು ಕುರಿ ಕಾಯುವುದಕ್ಕೇ ಲಾಯಕ್ಕು ಎಂದು ಬೈಯುತ್ತಾರೆ ನಮ್ಮ ಹಿರಿಯರು. ಆದರೆ, ಶಿರಾ ಬಳಿಯ ದೇವರಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಕುರಿ ಕಾಯುವ ಕಿರಣ್ ಯಾದವ್ ನ ಆದಾಯದ ಕೇಳಿದ್ರೇ ಎಲ್ಲರೂ ದಂಗಾಗ್ತಾರೆ.
Read More ಈ ಕುರಿ ಕಾಯವವನ ಆದಾಯ ಕೇಳಿದರೆ ದಂಗಾಗ್ತೀರೀ!

ಅಂಶುಮಾನ್ ಗಾಯಕ್ವಾಡ್

ಭಾರತದ ಕ್ರಿಕೆಟ್ ಕಂಡ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದ ಅಂಶುಮಾನ್ ಗಾಯಕ್ವಾಡ್ ಅವರು ನೆನ್ನೆಯ ರಾತ್ರಿ ನಿಧರಾಗಿರುವ ಸಂಧರ್ಭಾದಲ್ಲಿ ಅವರ ವ್ಯಕ್ತಿ, ವ್ಯಕ್ತಿವ ಮತ್ತು ಸಾಧನೆಗಳ ಪರಿಚಯಿಸುವಂತಹ ಅವರ ನುಡಿ ನಮನಗಳು ಇದೋ ನಿಮಗಾಗಿ… Read More ಅಂಶುಮಾನ್ ಗಾಯಕ್ವಾಡ್

ಝಾನ್ಸಿರಾಣಿ ಲಕ್ಷ್ಮಿ ಬಾಯಿ ಮತ್ತು ಆಕೆಯ ವಂಶಸ್ಥರು

1858ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ ಝಾನ್ಸಿರಾಣಿ ಲಕ್ಷ್ಮೀಬಾಯಿಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಹಸಗಳ ಜೊತೆಗೆ ಆಕೆಯ ಮರಣಾ ನಂತರ ಆಕೆಯ ದತ್ತು ಮಗ ಏನಾದ? ಇಂದು ಅವರ ಕುಟುಂಬ ಎಲ್ಲಿದೆ ಮತ್ತು ಹೇಗಿದೆ? ಎಂಬೆಲ್ಲಾ ಕುತೂಹಲಕಾರಿ ವಿಷಯಗಳು ಇದೋ ನಿಮಗಾಗಿ… Read More ಝಾನ್ಸಿರಾಣಿ ಲಕ್ಷ್ಮಿ ಬಾಯಿ ಮತ್ತು ಆಕೆಯ ವಂಶಸ್ಥರು

ವ್ಯಾಪಾರಂ ದ್ರೋಹ ಚಿಂತನಂ

ವ್ಯಾಪಾರಂ ದ್ರೋಹ ಚಿಂತನಂ ಎಂಬ ಮಾತಿದೆ. ಸರಳವಾಗಿ ಹೇಳಬೇಕೆಂದರೆ, ಒಮ್ಮೆ ವ್ಯಾಪಾರಕ್ಕೆಂದು ಇಳಿದರೆ, ಅದರಲ್ಲಿ ಧರ್ಮ ಕರ್ಮ ಎಂದು ನೋಡಲಾಗದೇ, ಲಾಭ ಮಾಡುವುದಷ್ಟೇ ಮುಖ್ಯ ಎಂದಾಗುತ್ತದೆ. ಹೀಗಿದ್ದರೂ ಸಹಾ ಈ ಹಿಂದಿನ ಅನೇಕ ವ್ಯಾಪಾರಿಗಳು  ಧರ್ಮ ಕರ್ಮಕ್ಕೆ ಸ್ವಲ್ಪ  ಒತ್ತು ನೀಡುತ್ತಾ, ಸಮಾಜ ಅಭಿವೃದ್ಧಿಗೆ ಕಾರಣರಾಗುತ್ತಿದ್ದರು. ಆದರೆ ಇತ್ತೀಚಿನ ವ್ಯಾಪಾರಿಗಳಿಗೆ ಅಂತಹ ಧರ್ಮ ಮತ್ತು ಕರ್ಮವನ್ನು ನೋಡಲು ಪುರುಸೊತ್ತು ಇಲ್ಲದೇ, ಸಮಾಜ ಹಾಳಾದರೂ ಪರವಾಗಿಲ್ಲಾ ತಮಗೆ ಲಾಭ ಆದರೆ ಸಾಕು ಎನ್ನುವಂತಾಗಿದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿ ಮಂಗಳೂರಿನ… Read More ವ್ಯಾಪಾರಂ ದ್ರೋಹ ಚಿಂತನಂ

ಶ್ರೀ ಸತ್ಯನಾರಾಯಣ ಎಂ. ಎನ್. (ಸತ್ಯಾ ಸರ್)

ಯಾವುದೇ ಕೆಲಸವನ್ನು ಸುಗಮವಾಗಿ ಮಾಡುವಂತಾಗಲು ಮುಂದೆ ದಿಟ್ಟ ಗುರಿ ಇರಬೇಕು. ಹಿಂದೆ ಸಮರ್ಥ ಗುರು ಇರಬೇಕು ಎಂದು ನಮ್ಮ ಶಾಸ್ತ್ರದಲ್ಲಿ ಹೇಳುವಂತೆ ನನ್ನ ಬದುಕಿನಲ್ಲಿ ನನ್ನ ಗುರುಗಳು, ಮಾರ್ಗದರ್ಶಕರು ಹಾಗೂ ಹಿತೈಶಿಗಳಾದ ಶ್ರೀ ಸತ್ಯಾ ಸರ್ ಅವರ ಪರಿಚಯವನ್ನು ಈ ಗುರುಪೂರ್ಣಿಮೆಯಂದು ನಿಮ್ಮೆಲ್ಲರಿಗೂ ಮಾಡಿಕೊಡುತ್ತಿದ್ದೇನೆ. … Read More ಶ್ರೀ ಸತ್ಯನಾರಾಯಣ ಎಂ. ಎನ್. (ಸತ್ಯಾ ಸರ್)

ಬಿಟ್ಟಿ ಭಾಗ್ಯಗಳಿಗೆ ಶ್ರೀ ಕೃಷ್ಣಾರ್ಜುನರ ಉತ್ತರ

ಸುಖಾ ಸುಮ್ಮನೇ, ಯಾರಿಗೇ ಆದರೂ ಅಳತೆ ಮೀರಿ ಸಂಪತ್ತು ಸಿಕ್ಕಾಗ ಆವರಿಗೆ ಅಹಂಕಾರ ಮತ್ತು ನಿರ್ಲಕ್ಷ್ಯ ಭಾವ ಬಂದು ಹೇಗೆ ಇದ್ದದ್ದೆಲ್ಲವನ್ನೂ ಕಳೆದುಕೊಳ್ಳುತ್ತಾರೆ ಎಂಬುದನ್ನು ಮಹಾಭಾರತದಲ್ಲಿ ಕೃಷ್ಣಾರ್ಜುನರು ತಿಳಿಸಿರುವ ಕುತೂಹಲಕಾರಿ ಪ್ರಸಂಗ ಇದೋ ನಿಮಗಾಗಿ… Read More ಬಿಟ್ಟಿ ಭಾಗ್ಯಗಳಿಗೆ ಶ್ರೀ ಕೃಷ್ಣಾರ್ಜುನರ ಉತ್ತರ