ಜೂನ್ 4ರ ದೆಹಲಿಯ ತೆರೆಮರೆಯ ಕ್ಷಿಪ್ರ ಬೆಳವಣಿಗೆಗಳು
ಅಬ್ ಕೀ ಬಾರ್ ಚಾರ್ ಸೌ ಪಾರ್ ಎಂದು ಚುನಾವಣೆಗೆ ಹೋಗಿದ್ದ ಮೋದಿ ಪರಿವಾರದವರಿಗೆ ಈ ಬಾರಿಯ ಲೋಕಸಭಾ ಫಲಿತಾಂಶದ ಬಹಳ ಅಚ್ಚರಿಯನ್ನು ತರಿಸುತ್ತು. 400 ದಾಟುವುದು ಬಿಡಿ ಕಳೆದ ಬಾರಿ ಗಳಿಸಿದ್ದ 303 ಬಿಡಿ, ಬಹುಮತಕ್ಕೆ ಅವಶ್ಯಕವಿದ್ದ 272 ಸ್ಥಾನಗಳನ್ನು ಸ್ವಂತ ಬಲದಿಂದ ಗೆಲ್ಲಲು ಸಾಧ್ಯವಾಗದೇ, ಕೇವಲ 240 ಸ್ಥಾನಗಳನ್ನು ಪಡೆದಾಗ, INDI ಒಕ್ಕೂಟದ ಎಲ್ಲಾ ನಾಯಕರುಗಳು ಇದ್ದಕ್ಕಿದ್ದಂತೆಯೇ ಗರಿ ಗೆದರಿಕೊಂಡು ಈ ಬಾರಿ ನಮ್ಮದೇ ಸರ್ಕಾರ ಎಂದು ಅಬ್ಬರಿಸಲು ಮುಂದಾದರು. ಚುನಾವಣಾ ಫಲಿತಾಂಶಗಳು ಪ್ರಕಟಗೊಳ್ಳುತಿದ್ದ… Read More ಜೂನ್ 4ರ ದೆಹಲಿಯ ತೆರೆಮರೆಯ ಕ್ಷಿಪ್ರ ಬೆಳವಣಿಗೆಗಳು







