ಅಲ್ಪ ವಿದ್ಯೆ, ಮಹಾಗರ್ವಿ

ಅಪ್ಪನ ನೆರಳಿನಿಂದ ಪಡೆದ ಅಧಿಕಾರ ಇದೆ ಎಂದು, ಎಲ್ಲದರಲ್ಲೂ ಮೂಗೂ ತೂರಿಸುತ್ತಾ, ಹಿಂದೂ ರಾಷ್ಟ್ರೀಯವಾದಿಗಳನ್ನು ಒದ್ದು ಒಳಗೆ ಹಾಕಿಸುತ್ತೇನೆ ಎಂದು ಅಬ್ಬಿರಿದು ಬೊಬ್ಬಿರುವ ಪ್ರಿಯಾಂಗ್ ಖರ್ಗೆ, ನೆನ್ನೆ ಮೊನ್ನೆಯಿಂದ ಅಂಡು ಸುಟ್ಟು ಅಲೆದಾಡುವ ಬೆಕ್ಕಿನಂತಾಗಿರುವ ರೋಚಕತೆ ಇದೋ ನಿಮಗಾಗಿ… Read More ಅಲ್ಪ ವಿದ್ಯೆ, ಮಹಾಗರ್ವಿ

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ

ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷ ಮತ್ತು ರಾಜಕಾರಣಿಗಳ ಧೋರಣೆಗಳಿಂದ ಬೇಸತ್ತು ರಾಜಕೀಯ ವಿಷಯಗಳ ಬಗ್ಗೆ ಲೇಖನವನ್ನು ಬರೆಯಬಾರದು ಎಂದು ತೀರ್ಮಾನಿಸಿದ್ದೆನಾದರೂ, ಕೆಲವೊಂದು ಘಟನೆಗಳನ್ನು ಪ್ರತಿಭಟಿಸಿ ಆ ಸುದ್ದಿಗಳನ್ನು ಭಾರತೀಯರಿಗೆ ತಲುಪಿಸದೇ ಹೋಗುವುದೇ ತಪ್ಪು ಎಂದು ಭಾವಿಸಿದ ಕಾರಣ, ಅನಿವಾರ್ಯವಾಗಿ ಈ ಲೇಖನವನ್ನು ಬರೆಯುತ್ತಿದ್ದೇನೆ. ಏಳನೇ ಶತಮಾನಕ್ಕಿಂತ ಮುನ್ನಾ ವಿವಿಧ ಪರಕೀಯರ ಧಾಳಿಗೆ ಒಳಗಾಗುವ ಮುನ್ನಾ, ಅಖಂಡ ಭಾರತವು ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಮತ್ತು ಇರಾನ್‌ನಿಂದ ಇಂಡೋನೇಷ್ಯಾದವರೆಗೆ ಸರಿ ಸುಮಾರು 83 ಲಕ್ಷ ಚದರ ಕಿಲೋಮೀಟರ್ ವಿಸ್ತಾರವಾಗಿತ್ತು. ಇಂತಹ… Read More ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ

ನಮ್ಮ ತೆರಿಗೆ, ನಮ್ಮ (ಕೇರಳ) ಹಕ್ಕು

ಕೇವಲ ಗ್ಯಾರಂಟಿ ಆಮೀಷಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರ್ಕಾರ ೯ ತಿಂಗಳು ಕಳೆಯುವಷ್ಟರಲ್ಲಿ ಹೆಜ್ಜೆ ಹೆಜ್ಜೆಗೂ ತಪ್ಪನ್ನು ಎಸಗುವ ಮೂಲಕ ಥೂ!, ಛೀ!! ಇದೆಂತಹ ಸರ್ಕಾರ? ಎನ್ನುವಂತಾಗಿದೆ. ಈ ಜನ ವಿರೋಧಿ ಸರ್ಕಾರದ ಧೋರಣೆಯ ಕುರಿತಾದ ವಸ್ತುನಿಷ್ಟ ಲೇಖನ ಇದೋ ನಿಮಗಾಗಿ… Read More ನಮ್ಮ ತೆರಿಗೆ, ನಮ್ಮ (ಕೇರಳ) ಹಕ್ಕು

ಮುಡುಕುತೊರೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ

ತಲಕಾಡಿನ ಬಳಿಯ ಮುಡುಕುತೊರೆ ಯಲ್ಲಿ ಪ್ರತೀ ಮಾಘ ಮಾಸದಲ್ಲಿ ಎರಡು ವಾರಕ್ಕೂ ಅಧಿಕ ಸಮಯ ನಡೆಯುವ ಅದ್ದೂರಿಯ ವಿಶ್ವವಿಖ್ಯಾತ ಶ್ರೀ ಮಲ್ಲಿಕಾರ್ಜುನಸ್ವಾಮಿಯ ಬ್ರಹ್ಮರಥೋತ್ಸವ ಮತ್ತು ದನಗಳ ಜಾತ್ರೋತ್ಸವ ದ ಕುರಿತಾದ ಸವಿವರಗಳು ಇದೋ ನಿಮಗಾಗಿ… Read More ಮುಡುಕುತೊರೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ

ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರು

ಕರ್ನಾಟಕ ಸಂಗೀತ ಪೀತಾಮಹ, ನಾದ ಬ್ರಹ್ಮ, ಅಭಿನವ ನಾರದರು ಎಂದು ಬಿರುದಾಂಕಿತರಾಗಿದ್ದ ಶ್ರೀ ಪುರಂದರ ದಾಸರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ
Read More ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರು

ಖೇಲ್ ಖೋಜ್ ದೇಸೀ ಆಟಗಳ ಉತ್ಸವ

ನಮ್ಮ ದೇಶದಲ್ಲಿ ಆಟ ಎಂದರೆ ಕೇವಲ ಕ್ರಿಕೆಟ್, ಪುಟ್ ಬಾಲ್, ವಾಲಿಬಾಲ್, ಟೆನ್ನಿಸ್ ಗಳಷ್ಟೇ ಸೀಮಿತವಾಗಿ, ನಮ್ಮ ಗ್ರಾಮೀಣ ಸೊಗಡಿನ ಆಟಗಳಾದ ಮರಕೋತಿ, ಬುಗರಿ, ಚಿನ್ನಿ ದಾಂಡು, ಗೋಲಿ ಮುಂತಾದ ಆಟಗಳು ನೇಪತ್ಯಕ್ಕೆ ಸರಿದು ಹೋಗಿರುವ ಸಂಧರ್ಭದಲ್ಲಿ ಸುಮಾರು 34+ ದೇಸೀ ಆಟಗಳನ್ನು ಒಂದೇ ಸ್ಥಳದಲ್ಲಿ ಆಡಿಸುವಂತಹ ಖೇಲ್ ಖೋಜ್ ಎಂಬ ವಿನೂತನ ಕ್ರೀಡೋತ್ಸವವನ್ನು ರೇವಾ ವಿಶ್ವವಿದ್ಯಾಲಯವು ಇದೇ ಶನಿವಾರ ಫೆಬ್ರವರಿ 10, 2024 ರಂದು ಆಯೋಜಿಸಲಾಗಿದ್ದು ಅದರ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಖೇಲ್ ಖೋಜ್ ದೇಸೀ ಆಟಗಳ ಉತ್ಸವ

ಮಲ್ಲೇಶ್ವರಂ ಶಿಶು ವಿಹಾರದ ಹಿರಿಯ ವಿದ್ಯಾರ್ಥಿಗಳ ಮಿತ್ರೋತ್ಸವ – 2024

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಎಂದರೆ ಮೂಗು ಮುರಿಯುವ ಈ ಕಾಲದಲ್ಲಿ, ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕನ್ನಡದಲ್ಲಿಯೇ ಮುಗಿಸಿ, ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದರೂ, ಇಂದಿಗೂ ಅದೇ ಭಾರತೀಯ ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡು ವರ್ಷ ವರ್ಷವೂ, ತಪ್ಪದೇ ತಮ್ಮ ಬಾಲ್ಯದ ಸಹಪಾಠಿಗಳೊಂದಿಗೆ ಒಂದು ಇಡೀ ದಿನವನ್ನು ಕಳೆದು, ಮತ್ತಷ್ಟು ಆಯಸ್ಸನ್ನು ವೃದ್ದಿ ಮಾಡಿಕೊಳ್ಳುವ, ಮಲ್ಲೇಶ್ವರಂ ಶಿಶಿ ವಿಹಾರದ ಹಿರಿಯ ವಿದ್ಯಾರ್ಥಿಗಳ ಮಿತ್ರೋತ್ಸವ-2024ರ ಕುರಿತಾದ ಸಣ್ಣ ಝಲಕ್ ಇದೋ ನಿಮಗಾಗಿ… Read More ಮಲ್ಲೇಶ್ವರಂ ಶಿಶು ವಿಹಾರದ ಹಿರಿಯ ವಿದ್ಯಾರ್ಥಿಗಳ ಮಿತ್ರೋತ್ಸವ – 2024

ರಾಮನಗರದ ಶ್ರೀ ರಾಮ ದೇವರಬೆಟ್ಟ

ಬೆಂಗಳೂರಿನಿಂದ ಕೇವಲ 50 ಕಿಮೀ ದೂರದಲ್ಲಿರುವ ರಾಮನಗರಕ್ಕೆ ಆ ಹೆಸರು ಬರಲು ಕಾರಣವೇನು?
ಅಲ್ಲಿನ ರಾಮದೇವರ ಬೆಟ್ಟಕ್ಕೂ ಕಿಷ್ಕಿಂದೆಯ ಸುಗ್ರೀವನಿಗೂ ಯಾವ ಬಾದರಾಯಣ ಸಂಬಂಧ? ಆ ಪ್ರದೇಶದಲ್ಲಿ ಕಾಗೆಗಳು ಏಕಿಲ್ಲಾ? ಎಂಬೆಲ್ಲಾ ಕುತೂಹಲ ಮಾಹಿತಿಗಳು ಇದೋ ನಿಮಗಾಗಿ… Read More ರಾಮನಗರದ ಶ್ರೀ ರಾಮ ದೇವರಬೆಟ್ಟ

ಹಿಂದೂಗಳ ದೇವಾಲಯ ಕರ್ನಾಟಕ ರಾಜ್ಯ ಸರ್ಕಾರದ ಆದಾಯ ಕೇಂದ್ರಗಳೇ?

ಕನ್ನಡದ ಪೂಜಾರಿ ಎಂದೇ ವಿಶ್ವವಿಖ್ಯಾತರಾಗಿರುವ ಶ್ರೀ ಹಿರೇಮಗಳೂರು ಕಣ್ಣನ್ ಅವರಿಗೆ ಸರ್ಕಾರ ನೋಟೀಸ್ ನೀಡಿ ನಂತರ ಹಿಂಪಡೆಯುವ ಮೂಲಕ ನಗೆಪಾಟಲಾಗಿರುವ ಕಥೆ-ವ್ಯಥೆ ಇದೋ ನಿಮಗಾಗಿ.

ಅಧಿಕಾರ ಶಾಶ್ವತ ಅಲ್ಲಾ! ಇಲ್ಲಿ ಪ್ರಜೆಗಳೇ ಪ್ರಭುಗಳು ಅಲ್ವೇ?… Read More ಹಿಂದೂಗಳ ದೇವಾಲಯ ಕರ್ನಾಟಕ ರಾಜ್ಯ ಸರ್ಕಾರದ ಆದಾಯ ಕೇಂದ್ರಗಳೇ?