ಕರ್ನಾಟಕದ ಕೃಷ್ಣಶಿಲೆ ಅಯೋಧ್ಯೆಯ ಬಾಲ ರಾಮನಾದ ರೋಚಕತೆ
ಕರ್ನಾಟಕ ಎಂದರೆ ಥಟ್ ಅಂತಾ ನೆನಪಾಗೋದೇ ಶಿಲ್ಪಕಲೆಗಳ ಬೀಡು. ಬೇಲೂರು ಹಳೇಬೀಡು, ಹಂಪೆ, ಐಹೋಳೆ ಬದಮಿ, ಪಟ್ಟದ ಕಲ್ಲು, ಶ್ರವಣಬೆಳಗೊಳ, ಸೋಮನಾಥಪುರದಂತಹ ಸುಂದರವಾದ ಕಲ್ಲಿನ ಕೆತ್ತನೆಯ ಪ್ರದೇಶ. ಅದೇ ರೀತಿ ರಾಮಯಣ ಎಂದ ತಕ್ಷಣ ರಾಮ ಸೀತೆ ಲಕ್ಷ್ಮಣರ ಜೊತೆ ನೆನಪಾಗೋದೇ ರಾಮನ ಪರಮ ಭಕ್ತ ರಘುವೀರ ಸಮರ್ಥ ಹನುಮಂತ. ಹೀಗೆ ಭಾರತ ದೇಶ ಅಸ್ಮಿತೆ ಮತ್ತು ಅಸ್ತಿತ್ವದೊಂದಿಗೆ ಕರ್ನಾಟಕದ ಅವಿನಾಭಾವ ಸಂಬಂಧ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದ್ದು. 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲನ ಪ್ರಾಣಪ್ರತಿಷ್ಠಾಪನೆ… Read More ಕರ್ನಾಟಕದ ಕೃಷ್ಣಶಿಲೆ ಅಯೋಧ್ಯೆಯ ಬಾಲ ರಾಮನಾದ ರೋಚಕತೆ








