ಅತ್ತೆ ಮನೆಯಲ್ಲಿ ಅಳಿಯನಿಗೆ ಅದ್ದೂರಿ ಆತಿಥ್ಯ
ಮಗಳಿಗಿಂತ ಮುತ್ತೈದೆ ಇಲ್ಲಾ, ಅಳಿಯನಿಗಿಂತ ಬ್ರಾಹ್ಮಣನಿಲ್ಲ ಎನ್ನುವ ಗಾದೆ ಮಾತೊಂದೆ. ಅದರ ಪ್ರಕಾರ ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎನ್ನುವ ಮಾತಿದ್ದರೂ. ಮನೆಯಲ್ಲಿ ಅತ್ಯಂತ ಪ್ರೀತಿಯಿಂದ ಸಾಕಿ ಸಲಹಿದ ಮನೆಯ ಮಹಾಲಕ್ಷ್ಮಿ ಮಗಳನ್ನು ಮತ್ತೊಬ್ಬರ ಮನೆಯನ್ನು ಬೆಳಗಳು ಮದುವೆ ಮಾಡಿಕೊಟ್ಟರೂ, ತಮ್ಮ ಮನೆಯಲ್ಲಿ ನಡೆಯುವ ಪ್ರತಿಯೊಂದು ಶುಭ ಕಾರ್ಯಗಳಲ್ಲಿ ಮನೆಯ ಮಗಳು ಇರಲೇ ಬೇಕು. ಮದುವೆ ಮಾಡಿಕೊಟ್ಟ ಮೇಲೆ ಮಗಳೊಬ್ಬಳೇ ಬಂದರೆ ಸಾಕೇ? ಅವಳ ಜೊತೆ ಅಳಿಯನೂ ಬರಲೇ ಬೇಕು. ಮನೆಯ ಮಗಳೇನೋ ತವರು ಮನೆಯಲ್ಲಿ ಹೇಗಿದ್ದರೂ… Read More ಅತ್ತೆ ಮನೆಯಲ್ಲಿ ಅಳಿಯನಿಗೆ ಅದ್ದೂರಿ ಆತಿಥ್ಯ







