ವಿಶ್ವ ಅಂಚೆ ದಿನ

ಪ್ರತೀ ವರ್ಷ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವನ್ನಾಗಿ ಏಕೆ ಆಚರಿಸುತ್ತಾರೆ? ಅಂಚೇ ಚೀಟಿಗಳನ್ನು ಎಂದು ಮತ್ತು ಏಕೆ ಆರಂಭಿಸಲಾಯಿತು? ಭಾರತದಲ್ಲಿ ಯಾರು ಮತ್ತು ಎಂದು ಅಂಚೆ ವ್ಯವಸ್ಥೆಯನ್ನು ಜಾರಿಗೆ ತಂದರು ಎನ್ನುವುದರ ಜೊತೆಗೆ ನನ್ನ ವಯಕ್ತಿಕ ಜೀವನದಲ್ಲಿ ಅಂಚೆ ಕಛೇರಿಯ ಮಹತ್ವದ ಕುರಿತಾದ ರೋಚಕತೆ ಇದೋ ನಿಮಗಾಗಿ
Read More ವಿಶ್ವ ಅಂಚೆ ದಿನ

ಶ್ರೀ ಕೃ. ನರಹರಿ

ರಾಷ್ಟ್ರೀಯ ಸ್ವಯಂಸೇವಕ ಸಂಘ, ರಾಜ್ಯ ಶಿಕ್ಷಣ ಕ್ಷೇತ್ರ ಮತ್ತು ರಾಜಕೀಯದಲ್ಲೂ ಅಚ್ಚಳಿಯದ ಗುರುತನ್ನು ಮೂಡಿಸಿದ್ದ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ವಿಧಾನಸೌಧಕ್ಕೆ ತಲುಪಿಸಿದಂತಹ ನಿಷ್ಠಾವಂತ ಜನನಾಯಕರಾಗಿದ್ದಂತಹ ಪ್ರೊ. ಕೃ.ನರಹರಿಯವರು ನಿಧನರಾದಂತಹ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳೊಂದಿಗಿನ ನುಡಿ ನಮಗಳು ಇದೋ ನಿಮಗಾಗಿ… Read More ಶ್ರೀ ಕೃ. ನರಹರಿ

ಮುಖ ನೋಡಿ ಮೊಳ ಹಾಕುವುದು

ಬಿಟ್ಟಿ ಭಾಗ್ಯದಿಂದ ರಾಜ್ಯವನ್ನು ಹಾಳು ಮಾಡಿರುವ ಈ ಸರ್ಕಾರ, ಈಗ ಮುಖ ನೋಡಿ ಮಣೆ ಹಾಕುವ ಹಾಗೆ, ಮೊನ್ನೆ ಸೆಂಟ್ ಫಿಲೋಮಿನಾಸ್ ಮೆಟ್ರೋ ನಿಲ್ಡಾಣ, ನೆನ್ನೆ ಬಸವ ಮೆಟ್ರೋ ಎಂದು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮೂಲಕ ಒಳ್ಳೆಯದಾದ್ರೇ ತಮ್ಮದು ಕೆಟ್ಟದಾದ್ರೇ ಕೇಂದ್ರದ್ದು ಎಂದು ಕೇಂದ್ರದ ಮೇಲೆ ಗೂಬೆ ಕೂರಿಸುವ ಹುನ್ನಾರದ ಕಥೆ-ವ್ಯಥೆ ಇದೋ ನಿಮಗಾಗಿ… Read More ಮುಖ ನೋಡಿ ಮೊಳ ಹಾಕುವುದು

ವಿಜಯದಶಮಿ

ಶರನ್ನವರಾತ್ರಿಯ ನಂತರ ಹತ್ತನೇ ದಿನವಾದ ದಶಮಿಯ ಜೊತೆ ವಿಜಯ ಏಕೆ ಸೇರಿಕೊಂಡಿತು? ದಸರಾ ಎಂಬ ಹೆಸರು ಹೇಗೆ ಬಂದಿತು? ದೇಶಾದ್ಯಂತ ಈ ವಿಜಯ ದಶಮಿ ಹಬ್ಬದ ಆಚರಣೆ ಹೇಗೆ ಮಾಡಲಾಗುತ್ತದೆ ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಗಳು ಇದೋ ನಿಮಗಾಗಿ… Read More ವಿಜಯದಶಮಿ

ಶ್ರೀ ಯಶವಂತ ಸರದೇಶಪಾಂಡೆ

ರಂಗಭೂಮಿ ಹಾಸ್ಯನಟ, ನಿರ್ದೇಶಕ, ನಾಟಕಕಾರ, ಅಂಕಣಕಾರ, ಸಂಭಾಷಣಾಕಾರ, ಅನುವಾದಕಾರ, ಚಲನ ಚಿತ್ರನಟ, ನಿರ್ಮಾಪಕ ಹೀಗೆ ಹತ್ತು ಹಲವಾರು ರೂಪದಲ್ಲಿ ಕನ್ನಡಿಗರಿಗೆ ಚಿರಪರಿಚಿತವಾಗಿದ್ದ ಶ್ರೀ ಯಶವಂತ ಸರದೇಶಪಾಂಡೆ ಇಂದು ಬೆಳಿಗ್ಗೆ 10 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದು, ಅವರ ವ್ಯಕ್ತಿ, ವ್ಯಕ್ತಿವ ಮತ್ತು ಕಲಾಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ಯಶವಂತ ಸರದೇಶಪಾಂಡೆ

ಬೇಲೂರು ರಾಮಕೃಷ್ಣ ಮಠದ 125ನೇ ದುರ್ಗಾ ಪೂಜೆ

ಕೇವಲ ಶ್ರೀಮಂತ ಕುಟುಂಗಳಿಗಷ್ಟೇ ಸೀಮಿತವಾಗಿದ್ದ ನವರಾತ್ರಿಯ ಶ್ರೀದುರ್ಗಾ ಪೂಜೆ, ಪಶ್ಚಿಮ ಬಂಗಾಲದಲ್ಲಿ ಸಾರ್ವಜನಿಕ ಹಬ್ಬವನ್ನಾಗಿ ಆಚರಣೆ ರೂಢಿ ಬಂದಿದ್ದು ಹೇಗೇ ಮತ್ತು ಅದರ ಕಾರಣೀಭೂ… Read More ಬೇಲೂರು ರಾಮಕೃಷ್ಣ ಮಠದ 125ನೇ ದುರ್ಗಾ ಪೂಜೆ

ಸರಸ್ವತಿ ಪುತ್ರ ಶ್ರೀ ಎಸ್. ಎಲ್. ಭೈರಪ್ಪ

ನೆನ್ನೆಯಷ್ಟೇ ನಮ್ಮನ್ನಗಲಿದ ಜನ ಮೆಚ್ಚಿದ ಸಾಹಿತಿಗಳು, ವಾಗ್ಮಿಗಳು, ದಾರ್ಶನಿಕರು ಮತ್ತು ಸರಸ್ವತೀ ಪುತ್ರರೆಂದೇ ಖ್ಯಾತರಾಗಿದ್ದಂತಹ ಶ್ರೀ ಎಸ್. ಎಲ್. ಭೈರಪ್ಪನವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾರಸ್ವತ ಲೋಕದಲ್ಲಿ ಆವರ ಸಾಧನೆಗಳು ಇದೋ ನಿಮಗಾಗಿ… Read More ಸರಸ್ವತಿ ಪುತ್ರ ಶ್ರೀ ಎಸ್. ಎಲ್. ಭೈರಪ್ಪ

ನೆಚ್ಚಿನ ಕ್ರಿಕೆಟ್ ಅಂಪೈರ್ ಡಿಕಿ ಬರ್ಡ್ ಇನ್ನಿಲ್ಲಾ!

ಕ್ರಿಕೆಟ್ಟಿನ ಅಂಪೈರ್ ಆಗಿದ್ದ ಹೆರಾಲ್ಡ್ ಡೆನ್ನಿಸ್ ಬರ್ಡ್, ಡಿಕ್ಕಿ ಬರ್ಡ್ ಆಗಿದ್ದು ಹೇಗೇ? ಅವರಿಗೂ LBWಗೂ ಎಣ್ಣೇ ಸೀಗೇಕಾಯಿ ಸಂಬಂಧ ಏಕೇ? ಮೈದಾನದಲ್ಲೇ ಗವಾಸ್ಕರ್ ಅವರ ಕೂದಲು ಕತ್ತರಿಸಿದ್ದು ಏಕೇ? 1983 ವರ್ಲ್ಡ್ ಕಪ್ ಫೈನಲ್ಲಿನಲ್ಲಿ ಕಳೆದು ಕೊಂಡಿದ್ದ ತಮ್ಮ ಟೋಪಿಯನ್ನು ಮತ್ತೆ ಕಂಡಿದ್ದು ಎಲ್ಲಿ?ನೆನ್ನೆಯಷ್ಟೇ ನಿಧನರಾದ ಶ್ರೀ ಡಿಕ್ಕಿ ಬರ್ಡ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾದ ರೋಚಕತೆಗಳು ಇದೋ ನಿಮಗಾಗಿ… Read More ನೆಚ್ಚಿನ ಕ್ರಿಕೆಟ್ ಅಂಪೈರ್ ಡಿಕಿ ಬರ್ಡ್ ಇನ್ನಿಲ್ಲಾ!

ಪತ್ನಿಯರ ಕೃತಜ್ಞತಾ(ಮೆಚ್ಚುಗೆಯ) ದಿನ

ಪ್ರತೀ ವರ್ಷ ಸೆಪ್ಟೆಂಬರ್ 3ನೇ ಭಾನುವಾರದಂದು ಆಚರಿಸಲಾಗುವ ಪತ್ನಿಯ ಮೆಚ್ಚುಗೆಯ ದಿನ ಅರ್ಥಾತ್ Wife Appreciation Day ಎಂದರೆ ಏನು? ಅದರ ಉದ್ದೇಶ ಏನು? ಆ ಆಚರಣೆಯ ಹಿಂದಿರುವ ಘನ ಘೋರ ಸತ್ಯಾಸತೆಗಳ ವಸ್ತುನಿಷ್ಠ ಪರಿಚಯ ಇದೋ ನಿಮಗಾಗಿ… Read More ಪತ್ನಿಯರ ಕೃತಜ್ಞತಾ(ಮೆಚ್ಚುಗೆಯ) ದಿನ