ತಪ್ಪು ಮಾಡುವುದು ಸಹಜ ಕಣೋ… ಅದನ್ನು ತಿದ್ದಿ ನಡೆಯುವುದು ಮನುಜ ಕಣೋ!
ಸಾಮಾನ್ಯವಾಗಿ ದೊಡ್ಡವರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದು ನಾವು ಭಾವಿಸುತ್ತೇವೆ. ಆದರೆ ಸಂಸ್ಕಾರವೆಂಬುದು ಕೇವಲ ಹಿರಿಯರಿಂದ ಕಿರಿಯರಿಗೆ ಮಾತ್ರ ಹರಿಯುವ ಜ್ಞಾನವಲ್ಲ. ಅದು ಒಳ್ಳೆಯ ಮನಸ್ಸಿನಿಂದ ಯಾರಿಂದ ಬೇಕಾದರೂ ಯಾರಿಗಾದರೂ ತಲುಪಬಹುದು ಎಂಬುವ ಸುಂದರವಾದ ಹೃದಯಸ್ಪರ್ಶಿ ಪ್ರಸಂಗ ಇದೋ ನಿಮಗಾಗಿ… Read More ತಪ್ಪು ಮಾಡುವುದು ಸಹಜ ಕಣೋ… ಅದನ್ನು ತಿದ್ದಿ ನಡೆಯುವುದು ಮನುಜ ಕಣೋ!
