ಪ್ರಹ್ಲಾದ ರಾಮರಾವ್, ಭಾರತದ ಆಕಾಶಕ್ಕೆ ರಕ್ಷಣಾ ಕವಚವಾದ ಆಕಾಶ್ ಕ್ಷಿಪಣಿಯ ಹಿಂದಿನ ಬೆಂಗಳೂರಿನ ವಿಜ್ಞಾನಿ

ಬೆಂಗಳೂರಿನಲ್ಲಿ ಹುಟ್ಟಿ, ಇಲ್ಲೇ ಶಿಕ್ಷಣ ಪಡೆದು, ಅಬ್ದುಲ್ ಕಲಾಂ ಅವರೊಂದಿಗೆ ಕೆಲಸ ಮಾಡುತ್ತಲೇ, ನಮ್ಮ ದೇಶದ ಭದ್ರತೆ ಮತ್ತು ಸ್ವಾವಲಂಬನೆಗೆ ಬೇಕಾದ ತಂತ್ರಜ್ಞಾನದ ಜೊತೆಗೆ ಅಗ್ನಿ, ಆಕಾಶ್ ನಂತಹ ಕ್ಷಿಪಣಿಗಳನ್ನು ನಮ್ಮದೇ ಪ್ರಯೋಗಾಲಯಗಳು ಮತ್ತು ನಮ್ಮದೇ ಪರಿಶ್ರಮದಿಂದ ನಿರ್ಮಿಸಬಹುದು ಎಂಬುದನ್ನು ತೋರಿಸಿಕೊಟ್ಟ ಶ್ರೀ ಪ್ರಹ್ಲಾದ ರಾಮರಾವ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಪ್ರಹ್ಲಾದ ರಾಮರಾವ್, ಭಾರತದ ಆಕಾಶಕ್ಕೆ ರಕ್ಷಣಾ ಕವಚವಾದ ಆಕಾಶ್ ಕ್ಷಿಪಣಿಯ ಹಿಂದಿನ ಬೆಂಗಳೂರಿನ ವಿಜ್ಞಾನಿ