ಅನ್ನವೇ ಪರಬ್ರಹ್ಮ – ಒಂದು ಕಣವೂ ವ್ಯರ್ಥವಾಗದಿರಲಿ

“ಅನ್ನಂ ಪರಬ್ರಹ್ಮ ಸ್ವರೂಪಂ” ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಅನ್ನವು ಕೇವಲ ಆಹಾರವಾಗಿರದೇ ಅದು ರೈತನ ಪರಿಶ್ರಮ ಮತ್ತು ದೇವರ ಪ್ರಸಾದವಾಗಿದೆ. ಹಾಗಾಗಿ ಊಟದ ನಂತರ ಆಹಾರವನ್ನು ಏಕೆ ಚೆಲ್ಲಬಾರದು? ಅದೇ ಶ್ರಾಧ್ದದಲ್ಲಿ ಎಲೆಯ ಕೊನೆಯಲ್ಲಿ ಸ್ವಲ್ಪ ಅನ್ನ ಮತ್ತು ಭಕ್ಷವನ್ನು ಏಕೆ ಬಿಡಬೇಕು? ಶುಭಸಮಾರಂಭಗಳಲ್ಲಿ ಅಕ್ಷತೆಯ ಬದಲಾಗಿ ಏನನ್ನು ಬಳಸಬಹುದು ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಅನ್ನವೇ ಪರಬ್ರಹ್ಮ – ಒಂದು ಕಣವೂ ವ್ಯರ್ಥವಾಗದಿರಲಿ

ಡಿಸೆಂಬರ್ 31 ಆ ಕರಾಳ ರಾತ್ರಿ

ಡಿಸೆಂಬರ್ 31 ಮತ್ತು ಜನವರಿ 1 ಅಂತ ನೆನಪಿಸಿಕೊಂಡರೆ ಬಹುತೇಕರಿಗೆ ರೋಮಾಂಚನವಾಗುತ್ತದೆ. ಅನೇಕರು ಒಂದು ವಾರಕ್ಕಿಂತಲೂ ಮುಂಚೆಯೇ, ಆ ದಿನಗಳು ಮತ್ತು ಆ ದಿನವನ್ನು ಹೇಗೆ ಸಂಭ್ರಮಿಸಬೇಕು ಅಂತ ನಾನಾ ರೀತಿಯ ತಯಾರಿಗಳನ್ನು ಮಾಡಿಕೊಳ್ತಾ ಇದ್ರೇ ನಮಗೆ ಮಾತ್ರ ಆ ಕರಾಳ ನೆನಪನ್ನು ಹೇಗೆ ಮರೆಯುವುದಪ್ಪಾ ಅಂತಾ ಇರ್ತೀವಿ. ಅದೇನಪ್ಪಾ ಅಂತಹ ಕರಾಳ ನೆನಪು ಅಂತೀರಾ? ತಡೀರೀ ನಾನೂ ಹೇಳ್ತಾ ಹೋಗೀನಿ. ನೀವು ಕೇಳ್ತಾ ಹೋಗಿ. ಕೆಲ ವರ್ಷಗಳ ಹಿಂದೆ ಡಿಸೆಂಬರ್ 31 ಗುರುವಾರ, ಜನವರಿ 1… Read More ಡಿಸೆಂಬರ್ 31 ಆ ಕರಾಳ ರಾತ್ರಿ