ಕಬ್ಬಿಣ ಕಾದಿರುವಾಗಲೇ ಬಗ್ಗಿಸಬೇಕು

ಭಾರತ ಮತ್ತು ಪಾಕೀಸ್ಥಾನದ ನಡುವಿನ ವೈರತ್ವ ನೆನ್ನೆಯ ಮೊನ್ನೆಯದಲ್ಲಾ. ಧರ್ಮಾಧಾರಿತವಾಗಿ ನಮ್ಮ ದೇಶವನ್ನು  ವಿಭಜಿಸಿದರೂ,  ಆಂದಿನ ನಮ್ಮ ಕೆಲ ನಾಯಕರುಗಳು ದೂರದೃಷ್ಟಿಯ ಕೊರತೆಯಿಂದಾಗಿ, ಭಾರತ ಹಿಂದೂಸ್ಥಾನವಾಗದೇ, ಜಾತ್ಯಾತೀತರಾಷ್ಟ್ರವಾಗಿ, ಕಾಶ್ಮೀರದ ಸಮಸ್ಯೆ ವಿಶ್ವಸಂಸ್ಥೆಯವರೆಗೂ ಹೋಗಿ ಇನ್ನೂ ಮಗ್ಗಲ ಮುಳ್ಳಾಗಿಯೇ ಉಳಿದಿರುವ ಸತ್ಯ  ಎಲ್ಲರಿಗೂ ತಿಳಿಸಿರುವುದೇ ಆಗಿದೆ. ಅದೇ ರೀತಿ  ಅಂದಿನಿಂದಲೂ ಪದೇ ಪದೇ ಭಾರತದ ಮೇಲೆ ಕಾಲು ಕೆರೆದುಕೊಂಡು ಬರುವ ಪಾಕೀಸ್ಥಾನ, ಪ್ರತೀ ಬಾರಿಯೂ ಭಾರದಿಂದ ತಪರಾಕಿ ಹಾಕಿಸಿಕೊಂಡಿರುವ ವಿಷಯವೂ ಎಲ್ಲರಿಗೂ ತಿಳಿದಿದೆ. 2025ರ ಏಪ್ರಿಲ್ 22ರಂದು ಕಾಶ್ಮೀರದ… Read More ಕಬ್ಬಿಣ ಕಾದಿರುವಾಗಲೇ ಬಗ್ಗಿಸಬೇಕು