ಠುಸ್ ಆದ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದ ಟೂಲ್ ಕಿಟ್

ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ, ಅಂಬೇಡ್ಕರ್ ಸಂವಿಧಾನದ ಗುರಾಣಿ ಹಿಡಿದು, ಈ ದೇಶದ ಕಾನೂನನ್ನು ನಂಬುತ್ತೇನೆ ಎನ್ನುತ್ತಾ, ಜಂತರ್ ಮಂತರ್ ನಲ್ಲಿ ಸುಳ್ಳು ಸುಳ್ಳು ಪ್ರತಿಭಟನೆ ಮಾಡಿದ ಭಾರತದ ಖ್ಯಾತ ಮಹಿಳಾ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಆವರುಗಳ ಲೈಂಗಿಕ ಕಿರುಕುಳದ ಆರೋಪ ಸುಳ್ಳೆಂದು ಸಾಭೀತಾದ ಕಥೆ-ವ್ಯಥೆ ಇದೋ ನಿಮಗಾಗಿ… Read More ಠುಸ್ ಆದ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದ ಟೂಲ್ ಕಿಟ್

ಸೋನಂ ವಾಂಗ್ಚುಕ್ ವ್ಯಕ್ತಿ ಮತ್ತು ವಾಸ್ತವ

ಸೋನಂ ವಾಂಗ್ಚುಕ್ ಎಂದಾಕ್ಷಣ ಬಹುತೇಕರು ಅತನೊಬ್ಬ ಶಿಕ್ಷಣ ತಜ್ಞ, ಹೋರಾಟಗಾರ ದೊಡ್ಡ ವಿಜ್ಞಾನಿ. ಆತನ ಕೆಲವು ಆವಿಷ್ಕಾರಗಳು ಭಾರತೀಯ ಸೇನೆಗೆ ನೆರವಾಗಿವೆ ಎಂದರೆ, ಇನ್ನೂ ಹಲವರು ನಟ ಅಮೀರ್‌ ಖಾನ್‌ನ ತ್ರಿ ಇಡಿಯಟ್ಸ್ ಚಲನಚಿತ್ರದ ನಾಯಕನೇ ಫುನ್ಸುಖ್ ವಾಂಗ್ಡು ಎನ್ನುತ್ತಾರೆ. ವಾಸ್ತವವಾಗಿ ಆತ ಇವೆಲ್ಲಕ್ಕೂ ಹೊರತಾಗಿದ್ದು ಆತನ ಅಸಲೀ ವ್ಯಕ್ತಿತ್ವ ಇದೋ ನಿಮಗಾಗಿ… Read More ಸೋನಂ ವಾಂಗ್ಚುಕ್ ವ್ಯಕ್ತಿ ಮತ್ತು ವಾಸ್ತವ