ರಿಂಗ್ ರೋಡ್ ಗಿರೀಶ್ ಮರ್ಡರ್ ಕೇಸ್, ಶುಭಾ ಮತ್ತು ಅರುಣ್ ವರ್ಮಾ ಕ್ಷಮಾದಾನಕ್ಕೆ ಅರ್ಹರೇ?

ಗಿರೀಶ್ ಕೊಲೆ ಪ್ರಕರಣ. ಪ್ರೀತಿಯ ಹೆಸರಿನಲ್ಲಿ ನಡೆದ ಕ್ರೌರ್ಯಕ್ಕೆ ಕ್ಷಮೆ ಇರಬೇಕೇ? ರಾಜ್ಯಪಾಲರು ಕರುಣೆ ತೋರುವ ಮುನ್ನ ಸಂತ್ರಸ್ತ ಕುಟುಂಬದ ನೋವನ್ನೂ ನೆನಪಿಸಿಕೊಳ್ಳಲಿ! ಪ್ರೀತಿ, ನಂಬಿಕೆ, ಮದುವೆಯ ಕನಸುಗಳು—ಇವೆಲ್ಲವನ್ನೂ ನಂಬಿ ಬದುಕು ಕಟ್ಟಿಕೊಳ್ಳಲು ಹೊರಟಿದ್ದ ಯುವಕನ ಬದುಕೇ ದುರಂತದಲ್ಲಿ ಅಂತ್ಯಗೊಂಡರೆ, ಆ ನೋವನ್ನು ಅನುಭವಿಸಿದ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ ಎಂಬ ಸಮಾಧಾನವಾದರೂ ಹೇಗೆ ಸಿಗಬೇಕು? 2003ರ ಬೆಂಗಳೂರಿನ ರಿಂಗ್ ರೋಡ್ ಗಿರೀಶ್ ಕೊಲೆ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿರುವ ಈ ಸಂದರ್ಭದಲ್ಲಿ, ಅಪರಾಧಿಗಳಿಗೆ ಕ್ಷಮಾದಾನ ನೀಡಬೇಕೇ ಎಂಬ… Read More ರಿಂಗ್ ರೋಡ್ ಗಿರೀಶ್ ಮರ್ಡರ್ ಕೇಸ್, ಶುಭಾ ಮತ್ತು ಅರುಣ್ ವರ್ಮಾ ಕ್ಷಮಾದಾನಕ್ಕೆ ಅರ್ಹರೇ?

ಕಾಮಾತುರಾಣಾಂ ನ ಭಯಂ ನ ಲಜ್ಜಾ

ನೋ ಸೆಕ್ಸ್‌ ಪ್ಲೀಸ್‌, ವಿ ಆರ್‌ ಇಂಡಿಯನ್ಸ್‌ ಎಂದು ಹೇಳುತ್ತಿದ್ದ ಕಾಲವೆಲ್ಲವೂ ಮರೆಯಾಗಿ, ಜಗತ್ತಿಗೇ ಕಾಮಸೂತ್ರ ನೀಡಿದವರೇ ನಾವು ಎನ್ನುತ್ತಾ, ಸಮಾನತೆ ಎಂದರೆ ಸ್ವೇಚ್ಚಾಚಾರ ಎಂದು ತಿಳಿದು, ಮುಕ್ತ ಕಾಮಾಟಕ್ಕೆ ಬಲಿಯಾಗುತ್ತಿರುವ ಭಾರತೀಯರ ಕಥೆ-ವ್ಯಥೆ ಇದೋ ನಿಮಗಾಗಿ… Read More ಕಾಮಾತುರಾಣಾಂ ನ ಭಯಂ ನ ಲಜ್ಜಾ