ಪುರಿ ಜಗನ್ನಾಥನ ದೇವಾಲಯ ಸ್ಥಾಪನೆ, ನಭಕಳೇಬರ್ ಉತ್ಸವ ಮತ್ತು ರಥಯಾತ್ರೆ

ಒರಿಸ್ಸಾದ ಪುರಿಯಲ್ಲಿರುರುವ ವಿಶ್ವವಿಖ್ಯಾತ ಜಗನ್ನಾಥನ ಮಂದಿರದ ಇತಿಹಾಸ, ಅಲ್ಲಿನ ವಿಗ್ರಹದ ಸ್ಥಾಪನೆ ಆದದ್ದು ಹೇಗೇ? ನಿರ್ಧಿಷ್ಟ ಕಾಲಘಟ್ಟದಲ್ಲಿ ವಿಗ್ರಹ ಮತ್ತು ಹೃದಯವನ್ನು ಬದಲಿಸುವ ನಬಕಳೇಬರ ಉತ್ಸವ ಮತ್ತು ವರ್ಷಕ್ಕೊಮ್ಮೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಿಂದ ಆಚರಿಸಲ್ಪಡುವ ರಥಯಾತ್ರೆಯ ರೋಚಕತೆಯ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಪುರಿ ಜಗನ್ನಾಥನ ದೇವಾಲಯ ಸ್ಥಾಪನೆ, ನಭಕಳೇಬರ್ ಉತ್ಸವ ಮತ್ತು ರಥಯಾತ್ರೆ

ಅವಲಕ್ಕಿ ಪರೋಟ

ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಅವಲಕ್ಕಿ ಒಗ್ಗರಣೆ, ಹುಳಿಯವಲಕ್ಕಿ, ಇಲ್ಲವೇ ಖಾರದ ಅವಲಕ್ಕಿ ಬೆಳಿಗ್ಗೆ ತಿಂಡಿಗೇ ಮಾಡಿದ್ರೇ, ಮಧ್ಯಾಹ್ನದ ಊಟಕ್ಕೋ ಇಲ್ಲವೇ ರಾತ್ರಿಯ ಊಟಕ್ಕೆ ಗೋಧಿ ಚಪಾತಿ ಮತ್ತು ಪರೋಟ ಇದ್ದೇ ಇರುತ್ತದೆ. ಹಾಗಾಗಿ ಇವತ್ತು ಅವಲಕ್ಕಿ ಮತ್ತು ಗೋಧಿ ಹಿಟ್ಟು ಎರಡೂ ಸೇರಿಸಿ ಗರಿಗರಿಯಾದ ವಿಭಿನ್ನ ರುಚಿಯ ಅವಲಕ್ಕಿ ಪರೋಟ ತಯಾರಿಸುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಅವಲಕ್ಕಿ ಪರೋಟ ತಯಾರಿಸಲು ಬೇಕಾಗುವ ಸಾಮಗ್ರಿಗಳು ಅವಲಕ್ಕಿ – 150ಗ್ರಾಂ ಗೋಧಿಹಿಟ್ಟು –… Read More ಅವಲಕ್ಕಿ ಪರೋಟ

ಖಾರಾ ಅವಲಕ್ಕಿ (ಚೂಡಾ)

ಈಗಂತೂ ಮಳೆಗಾಲ. ಸಂಜೆ ಧೋ ಎಂದು ಮಳೆ ಬೀಳುತ್ತಿದ್ದರೆ, ನಾಲಿಗೆ ಬಿಸಿ ಬಿಸಿಯಾದ ಮತ್ತು ಖಾರವಾದ  ಕುರುಕಲನ್ನು ಬಯಸುತ್ತದೆ. ಚಹಾದ ಜೊತೆ ಚೂಡಾ ಹಂಗಾ ಎನ್ನುವಂತೆ ಬಿಸಿಬಿಸಿಯಾದ ಕಾಫೀ/ಟೀ  ಜೊತೆ ಖಾರದ ಅವಲಕ್ಕಿ ಅರ್ಥಾತ್ ಚೂಡ ತಿನ್ನಲು ಮಜವಾಗಿರುತ್ತದೆ. ಹಾಗಾಗಿ ನಮ್ಮ ನಳಪಾಕ ಮಾಲಿಕೆಯಲ್ಲಿ ಖಾರದ ಅವಲಕ್ಕಿಯನ್ನು ಮಾಡುವುದನ್ನು ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಖಾರ ಅವಲಕ್ಕಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ತೆಳು(ಪೇಪರ್) ಅವಲಕ್ಕಿ 4 ಬಟ್ಟಲು ಕಡಲೆಬೀಜ – 2 ಚಮಚ ಹುರಿಗಡಲೆ – … Read More ಖಾರಾ ಅವಲಕ್ಕಿ (ಚೂಡಾ)