ಝಾನ್ಸಿರಾಣಿ ಲಕ್ಷ್ಮಿ ಬಾಯಿ ಮತ್ತು ಆಕೆಯ ವಂಶಸ್ಥರು
1858ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ ಝಾನ್ಸಿರಾಣಿ ಲಕ್ಷ್ಮೀಬಾಯಿಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಹಸಗಳ ಜೊತೆಗೆ ಆಕೆಯ ಮರಣಾ ನಂತರ ಆಕೆಯ ದತ್ತು ಮಗ ಏನಾದ? ಇಂದು ಅವರ ಕುಟುಂಬ ಎಲ್ಲಿದೆ ಮತ್ತು ಹೇಗಿದೆ? ಎಂಬೆಲ್ಲಾ ಕುತೂಹಲಕಾರಿ ವಿಷಯಗಳು ಇದೋ ನಿಮಗಾಗಿ… Read More ಝಾನ್ಸಿರಾಣಿ ಲಕ್ಷ್ಮಿ ಬಾಯಿ ಮತ್ತು ಆಕೆಯ ವಂಶಸ್ಥರು
