ಸಂಪತ್ತಿಗಿಂತ ಶ್ರೇಷ್ಠವಾದ ಸಂಪತ್ತೇ ಆತ್ಮಜ್ಞಾನ
ಬೃಹದಾರಣ್ಯಕ ಉಪನಿಷತ್ತಿನ ಯಾಜ್ಞವಲ್ಕ್ಯ ಮೈತ್ರೇಯಿ ಸಂವಾದದ ಈ ಪ್ರಸಂಗವು ಜೀವನದ ಅತ್ಯಂತ ಗಂಭೀರವಾದ ಪ್ರಶ್ನೆಯಾದ “ಸಂಪತ್ತೇ ಮುಖ್ಯವೇ? ಆತ್ಮಜ್ಞಾನವೇ ಮುಖ್ಯವೇ?” ಎಂಬುದನ್ನು ಅತ್ಯಂತ ಸುಂದರವಾಗಿ ಚಿತ್ರಿಸಲಾಗಿದೆ. “ಮನುಷ್ಯನು ಏನನ್ನು ಸಂಪಾದಿಸುತ್ತಾನೆ ಎನ್ನುವುದಕ್ಕಿಂತ, ಏನನ್ನು ಬಿಟ್ಟು ಹೋಗುತ್ತಾನೆ ಎಂಬುದೇ ಅವನ ಜೀವನದ ನಿಜವಾದ ಅಳತೆ.“ ವೇದಕಾಲದ ಮಹಾನ್ ಋಷಿಗಳಲ್ಲಿ ಯಾಜ್ಞವಲ್ಕ್ಯರು ಅಗ್ರಗಣ್ಯರು. ತರ್ಕಶಾಸ್ತ್ರ, ವೇದಾಂತ ಮತ್ತು ಆತ್ಮಜ್ಞಾನದ ಕ್ಷೇತ್ರದಲ್ಲಿ ಅವರಿಗೆ ಸಮಾನರು ವಿರಳ. ಅವರ ಜ್ಞಾನವನ್ನು ಪರೀಕ್ಷಿಸಲು ರಾಜರ್ಷಿ ಜನಕನು ಅನೇಕ ಬಾರಿ ವಿದ್ವತ್ಸಭೆಗಳನ್ನು ಏರ್ಪಡಿಸುತ್ತಿದ್ದನು. ಒಮ್ಮೆ ಜನಕನು… Read More ಸಂಪತ್ತಿಗಿಂತ ಶ್ರೇಷ್ಠವಾದ ಸಂಪತ್ತೇ ಆತ್ಮಜ್ಞಾನ
