ಪುಸ್ತಕಮನೆಯ ಹರಿಹರಪ್ರಿಯ, ಲಕ್ಷಾಂತರ ಪುಸ್ತಕಗಳ ನಡುವೆ ಬದುಕಿದ ಅಕ್ಷರಯೋಗಿ

ಒಬ್ಬ ಸಾಹಿತಿ, ಅನುವಾದಕ, ಪುಸ್ತಕ ಸಂಗ್ರಹಕಾರ, ಸಂಶೋಧಕ, ಪ್ರವಚನಕಾರ, ಸಾಂಸ್ಕೃತಿಕ ಕಾರ್ಯಕರ್ತ, ಸಾಮಾಜಿಕ ಹೋರಾಟಗಾರ ಹೀಗೆ ಆಡು ಮುಟ್ಟದ ಸೊಪ್ಪಿಲ್ಲ, ಇವರು ಮಾಡದ ಕೆಲಸವಿಲ್ಲಾ ಎನ್ನುವಂತೆ ಈ ಎಲ್ಲಾ ವಿಷಯಗಳಲ್ಲಿಯೂ ಸಕಲ ಕನ್ನಡಿಗರಿಗೆ ಪ್ರೇರಣಾದಾಯಿಗಳಾಗಿರುವ ಶ್ರೀ ಹರಿಹರಪ್ರಿಯರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಪುಸ್ತಕಮನೆಯ ಹರಿಹರಪ್ರಿಯ, ಲಕ್ಷಾಂತರ ಪುಸ್ತಕಗಳ ನಡುವೆ ಬದುಕಿದ ಅಕ್ಷರಯೋಗಿ

ಸ್ವರ ನಿಲ್ಲಿಸಿದ ಸಂಗೀತ ಸರಸ್ವತಿ ಆಶಾ ಭೋಸ್ಲೆ

ಸುಮಾರು ಎಂಟು ದಶಕಗಳ ಕಾಲ ತನ್ನ ವಯಕ್ತಿಯ ಜೀವನದಲ್ಲಿ ಆಗುತ್ತಿದ್ದ ಏರಿಳಿತಗಳನ್ನು ಬದಿಗೊತ್ತಿ, ಸುಮಾರು 20ಕ್ಕೂ ಹೆಚ್ಚಿನ ಭಾಷೆಗಳಲ್ಲಿ ತನ್ನ ವಿಶಿಷ್ಟವಾದ ಧ್ವನಿಯಿಂದ ಮನೆ ಮಾತಾಗಿದ್ದ ನೆನ್ನೆಯಷ್ಟೇ ನಿಧನರಾದ ನೈಟಿಂಗೇಲ್ ಆಶಾ ಭೋಸ್ಲೆಯವರ ಕುರಿತಾದ ಅಪರೂಪದ ಮಾಹಿತಿಗಳುಳ್ಳ ನುಡಿ ನಮನಗಳು ಇದೋ ನಿಮಗಾಗಿ… Read More ಸ್ವರ ನಿಲ್ಲಿಸಿದ ಸಂಗೀತ ಸರಸ್ವತಿ ಆಶಾ ಭೋಸ್ಲೆ