ಸಂಡಿಗೆ ಹುಳಿ (ಉಂಡೇ ಹುಳಿ)
ಹಳೇ ಮೈಸೂರಿನ ಪ್ರಾಂತ್ಯದವರ ಸಭೆ ಸಮಾರಂಭಗಳಲ್ಲಿ ಅದರಲ್ಲೂ ಮದುವೆಯ ಹಿಂದಿನ ದಿನದ ದೇವರ ಸಮಾರಾಧನೆ, ವೈಕುಂಠ ಸಮಾರಾಧನೆಗಳಲ್ಲಿ ಅದೇ ತರಕಾರಿ ಕೂಟು ಅಥವಾ ಹುಳಿದೊವ್ವೆ ಬದಲು ರುಚಿಕರವಾದ, ಪೌಷ್ಟಿಕವಾದ ಸಂಡಿಗೆ ಹುಳಿ (ಉಂಡೇ ಹುಳಿ) ಮಾಡುವ ಸಂಪ್ರದಾಯವಿದೆ. ಈಗ ಸಾಂಪ್ರದಾಯಕವಾಗಿ ಮನೆಯಲ್ಲಿ ಹೇಗೆ ಅದನ್ನು ತಯಾರಿಸಬಹುದು ಎಂಬುದನ್ನು ತೋರಿಸಿಕೊಡುತ್ತಿದ್ದೇವೆ. ಸುಮಾರು 4-6 ಜನರಿಗೆ ಸಾಕಾಗುವಷ್ಟು ಸಂಡಿಗೆ ಹುಳಿ ಮಾಡಲು ಬೇಕಾಗುವ ಸಾಮಗ್ರಿಗಳು ತೊಗರಿ ಬೇಳೆ-3 ಬಟ್ಟಲು ಬೆಲ್ಲ- 100 ಗ್ರಾಂ ಸಾರಿನಪುಡಿ- 2 ಚಮಚ ಕಾಳು ಮೆಣಸು… Read More ಸಂಡಿಗೆ ಹುಳಿ (ಉಂಡೇ ಹುಳಿ)
