ರತನ್ ಟಾಟಾ ಅವರ ಜೀವನದ ಸುಂದರ ಕ್ಷಣಗಳು
ನಿಮ್ಮ ಜೀವನದ ಸುಂದರ ಕ್ಷಣಗಳು ಯಾವುದು ಎಂದು ಯಾರನ್ನಾದರೂ ಕೇಳಿದರೆ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉತ್ತರಿಸುತ್ತಾರೆ. ಭಾರತದ ಖ್ಯಾತ ಉದ್ಯಮಿಗಳಾದ ಶ್ರೀ ರತನ್ಜಿ ಟಾಟಾ ಅವರಿಗೆ ಇದೇ ಪ್ರಶ್ನೆಯನ್ನು ಸಂದರ್ಶಕರೊಬ್ಬರು ಕೇಳಿದಾಗ ಅವರು ಹಂಚಿಕೊಂಡ ಅವರ ಜೀವನದ ಆ ಸುಂದರವಾದ ಪ್ರಸಂಗ ನಿಜಕ್ಕೂ ಹೃದಯಸ್ಪರ್ಶಿಯಾಗಿದ್ದು, ಎಲ್ಲರಿಗೂ ಪ್ರೇರಣಾದಾಯಿಯಾಗಿದೆ. … Read More ರತನ್ ಟಾಟಾ ಅವರ ಜೀವನದ ಸುಂದರ ಕ್ಷಣಗಳು
