ವಿತಂಡ ವಾದ V/S ವಿವೇಚನೆ
ಮೂರ್ಖರೊಂದಿಗೆ ವಾದ ಮಾಡ ಬೇಕಾದಂತಹ ಅನಿವಾರ್ಯ ಸಂಧರ್ಭ ಎದುರಾದಾಗ ತಲೆ ಗಟ್ಟಿಗಿದೆ ಎಂದು ಬಂಡೆಗೆ ತಲೆ ಚಚ್ಚಿಕೊಂಡು ಗಾಯ ಮಾಡಿಕೊಳ್ಳುವ ಬದಲು ವಿವೇಚನೆಯಿಂದ ಮೌನಕ್ಕೇ ಜಾರುವುದೇ ಲೇಸು ಅಲ್ವೇ?… Read More ವಿತಂಡ ವಾದ V/S ವಿವೇಚನೆ
ಮೂರ್ಖರೊಂದಿಗೆ ವಾದ ಮಾಡ ಬೇಕಾದಂತಹ ಅನಿವಾರ್ಯ ಸಂಧರ್ಭ ಎದುರಾದಾಗ ತಲೆ ಗಟ್ಟಿಗಿದೆ ಎಂದು ಬಂಡೆಗೆ ತಲೆ ಚಚ್ಚಿಕೊಂಡು ಗಾಯ ಮಾಡಿಕೊಳ್ಳುವ ಬದಲು ವಿವೇಚನೆಯಿಂದ ಮೌನಕ್ಕೇ ಜಾರುವುದೇ ಲೇಸು ಅಲ್ವೇ?… Read More ವಿತಂಡ ವಾದ V/S ವಿವೇಚನೆ
ಈಗಷ್ಟೇ 2024ರ ಲೋಕಸಭಾ ಚುನಾವಣೆಯ 3 ಹಂತಗಳ ಚುನಾವಣೆ ಮುಗಿದಿದ್ದು ಇನ್ನೂ 4 ಹಂತಗಳ ಚುನಾವಣೆಗಳು ನಡೆಯಬೇಕಿರುವಾಗಲೇ, ಕಾಂಗ್ರೇಸ್ ಪಕ್ಷದ ಹಣೆಬರಹ ಜಗಜ್ಜಾಹೀರಾತಾಗಿದ್ದು,, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಪಡೆಯ ಬಹುದಾದಂತಹ ಸ್ಥಾನಗಳ ಕುರಿತಾದ ವಸ್ತು ನಿಷ್ಠ ವರದಿ ಇದೋ ನಿಮಗಾಗಿ… Read More ಈ ಬಾರಿ ಕಾಂಗ್ರೇಸ್ ಎಷ್ಟು ಸ್ಥಾನಗಳಲ್ಲಿ ಗೆಲ್ಲಬಹುದು?
ಬೆಂಗಳೂರಿನಿಂದ ಕೇವಲ 50 ಕಿಮೀ ದೂರದಲ್ಲಿರುವ ರಾಮನಗರಕ್ಕೆ ಆ ಹೆಸರು ಬರಲು ಕಾರಣವೇನು?
ಅಲ್ಲಿನ ರಾಮದೇವರ ಬೆಟ್ಟಕ್ಕೂ ಕಿಷ್ಕಿಂದೆಯ ಸುಗ್ರೀವನಿಗೂ ಯಾವ ಬಾದರಾಯಣ ಸಂಬಂಧ? ಆ ಪ್ರದೇಶದಲ್ಲಿ ಕಾಗೆಗಳು ಏಕಿಲ್ಲಾ? ಎಂಬೆಲ್ಲಾ ಕುತೂಹಲ ಮಾಹಿತಿಗಳು ಇದೋ ನಿಮಗಾಗಿ… Read More ರಾಮನಗರದ ಶ್ರೀ ರಾಮ ದೇವರಬೆಟ್ಟ
ಶ್ರೀ ಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯ ಬಳಿಯ ತೀರಾ ಸುಲಭವೂ ಅಲ್ಲದ, ಮತ್ತು ತೀರಾ ಕಷ್ಟವೂ ಅಲ್ಲದ ಅಲ್ಲದ ಪುಷ್ಪಗಿರಿ ಚಾರಣ ಅರ್ಥಾತ್ ಕುಮಾರ ಪರ್ವತ ಚಾರಣ ಎಂದರೆ ಚಾರಣಿಗರಿಗೆ ಸ್ವರ್ಗ. ಕೆಳಗಿನಿಂದ ಶಿಖರದವರೆಗೆ ಸುಮಾರು 25-28 ಕಿ.ಮೀ ದೂರವನ್ನು ಕ್ರಮಿಸಲು ಆಗುವ ಸುಮಾರು ಎರಡು ದಿನಗಳ ಕಾಲ ಮಧ್ಯದಲ್ಲಿ ಈ ಚಾರಣಿಗರಿಗೆ ಆಶ್ರಯದಾತರೂ ಮತ್ತು ಅನ್ನದಾತರೂ ಆಗಿರುವ ಭಟ್ರ ಮನೆಯ ಎರಡು ಹಿರಿಯ ಜೀವಗಳು ಇತ್ತೀಚಿಗಷ್ಟೆ ನಮ್ಮನ್ನು ಅಗಲಿರುವ ಸಂಧರ್ಭದಲ್ಲಿ ಆದೆಲ್ಲದರ ಕುರಿತಾದ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಕುಮಾರ ಪರ್ವತ ಚಾರಣಿಗರ ಆಶ್ರಯದಾತರು ಮತ್ತು ಅನ್ನದಾತರಾದ ಭಟ್ರ ಮನೆ
ಕಾಂಗ್ರೇಸ್ ಪಕ್ಷ 28 ಪಕ್ಷಗಳೊಂದಿಗೆ ಸೇರಿಕೊಂಡು I.N.D.I.A ಎಂಬ ಒಕ್ಕೂಟವನ್ನು ರಚಿಸಿಕೊಂಡರೂ, ಪಂಚ ರಾಜ್ಯ ಚುನಾವಣೆಯಲ್ಲಿ ಮುಗ್ಗರಿಸಿದ ನಂತರ ಶತಾಯ ಗತಾಯ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಕ್ಕಾಗಿ Donate For Desh, ದೇಶಕ್ಕಾಗಿ ದೇಣಿಗೆ ನೀಡಿ! ಎಂಬ ಅಭಿಯಾನವನ್ನು ಇಂದಿನಿಂದ ಆರಂಭಿಸಿ ಮತ್ತೊಮ್ಮೆ ದೇಶದ ಜನರಿಗೆ ಮಂಕು ಬೂದಿ ಎರಚಲು ಮುಂದಾಗಿರುವ ಸಂದರ್ಭದಲ್ಲಿ ಇದರ ಹಿಂದಿರುವ ಹುನ್ನಾರದ ಕರಾಳ ಕಥೆ-ವ್ಯಥೆ ಇದೋ ನಿಮಗಾಗಿ… Read More ದೇಶ ಎಂದರೆ ಭಾರತವೋ? ಇಲ್ಲವೇ ಕಾಂಗ್ರೆಸ್ ಪಕ್ಷವೋ?
ಕನ್ನಡದ, ತೆಲುಗು, ತಮಿಳು, ಮಲಯಾಳಂ ಭಾಷೆಗಳೂ ಸೇರಿದಂತೆ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದ ಶ್ರೀಮತಿ ಲೀಲಾವತಿಯವ ವ್ಯಕ್ತಿ, ವಕ್ತಿತ್ವ ಮತ್ತು ಸಾಧನೆಗಳ ಜೊತೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ … Read More ಕನ್ನಡದ ಮೇರು ನಟಿ ಲೀಲಾವತಿ
ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26ರಂದು ನಡೆಯುತ್ತಿರುವ ಬೆಂಗಳೂರು ಕಂಬಳದ ಸಂದರ್ಭದಲ್ಲಿ ಕಂಬಳ ಎಂದರೆ ಏನು? ಆದರ ಆರಂಭ ಹೇಗಾಯಿತು? ಅದಕ್ಕೆ ಆ ಹೆಸರು ಬರಲು ಕಾರಣಗಳೇನು? ಕಂಬಳದಲ್ಲಿ ಯಾವ ಯಾವ ರೀತಿಯ ಸ್ಪರ್ಧೆಗಳು ನಡೆಯುತ್ತವೆ? ಕರಾವಳಿಯ ಈ ಜನಪದ ಕ್ರೀಡೆ ಬೆಂಗಳೂರಿನಲ್ಲಿ ನಡೆಸುತ್ತಿರುವ ಔಚಿತ್ಯದ ಹಿಂದಿರುವ ಕಾರಣಗಳೇನು? ಈ ಎಲ್ಲಾ ಕುರಿತಾದ ವಸ್ತುನಿಷ್ಟ ಪರದಿ ಇದೋ ನಿಮಗಾಗಿ… Read More ಕಂಬಳ
136 ಶಾಸಕರಿದ್ದರೂ ಒಂದು ಸುಭದ್ರವಾದ ಸರ್ಕಾರವನ್ನು ಮುನ್ನಡೆಸಲು ಸಿದ್ದರಾಮಯ್ಯನವರಂತಹ ಹಿರಿಯ ಅನುಭವಿಗಳಿಗೆ ಆಗದೇ, ಮುಖ್ಯಮಂತ್ರಿಗಾದಿಗೆ ನೂರಾರು ಜನರು ಟವೆಲ್ ಹಾಕುವ ಮೂಲಕ, ಮನೆಯೊಂದು ನೂರು ಬಾಗಿಲು ಎಂಬಂತಾಗಿರುವ ಈ ಸರ್ಕಾರದ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಮನೆಯೊಂದು ನೂರಾರು ಬಾಗಿಲು
ಪಶ್ಚಿಮ ಬಂಗಾಲದ ಕೃಷ್ಣನಗರದ ತೃಣಮೂಲ ಕಾಂಗ್ರೇಸ್ ಪಕ್ಷದ ಸಾಂಸದರಾಗಿ, 2019-23ರ ವರೆಗಿನ ಅವಧಿಯಲ್ಲಿ 61 ಪ್ರಶ್ನೆಗಳನ್ನು ಕೇಳುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ಮಹುವಾ ಮೊಯಿತ್ರಾ, ಕೇಳಿದ 61 ಪ್ರಶ್ನೆಗಳ ಪೈಕಿ 50 ಪ್ರಶ್ನೆಗಳು ಅದಾನಿ-ಪ್ರಧಾನಿ ಸಂಬಂಧಿಸಿದ್ದ ಕುರಿತದ್ದೇ ಆಗಿದ್ದು, ಈಗ ಆ ಪ್ರಶ್ನೆಗಳನ್ನು ಕೇಳಲು ಅದಾನಿ ವಿರೋಧಿ, ಉದ್ಯಮಿ ಹಿರಾನಂದಾನಿ ಗುಂಪಿನಿಂದ ಹಣ ಮತ್ತು ಹತ್ತು ಹಲವಾರು ಉಡುಗೊರೆ ಪಡೆದುಕೊಂಡಿರುವುದು ಬೆಳಕಿಗೆ ಬಂದಿರುವ ಪ್ರರಣದ ವಸ್ತು ನಿಷ್ಟ ವರದಿ ಇದೋ ನಿಮಗಾಗಿ… Read More ಅರೇ ಮಹುವಾ ಏ ಕ್ಯಾ ಹುವಾ?