ಚೌಡಯ್ಯ ಸ್ಮಾರಕ ಭವನ

ಸಂಗೀತಗಾರನ ನೆನಪಿಗಾಗಿ ಅವರು ನುಡಿಸುತ್ತಿದ್ದಂತಹ ವಾದ್ಯ ಪಿಟೀಲಿನಂತೆಯೇ ವಿನ್ಯಾಸದಲ್ಲಿರುವ ವಿಶ್ವದ ಏಕೈಕ ಸಭಾಂಗಣವಾದ ಚೌಡ್ಯಯ್ಯ ಸ್ಮಾರಕ ಭವನದ ಸ್ಥಾಪಿಸಲು ಕಾರಣವೇನು? ಅ ಸಭಾಂಗಣದ ವೈಶಿಷ್ಟ್ಯಗಳ ಜೊತೆಗೆ ಕರ್ನಾಟಕದ ಸಂಗೀತದ ದಿಗ್ಗಜರಾಗಿದ್ದ ಶ್ರೀ ಪಿಟೀಲು ಚೌಡಯ್ಯನವರ ಕಿರು ಪರಿಚಯವನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಚೌಡಯ್ಯ ಸ್ಮಾರಕ ಭವನ

ಗೀತಾ ಪ್ರೆಸ್ ಮತ್ತು ಗಾಂಧಿ ಶಾಂತಿ ಪ್ರಶಸ್ತಿ

ಅಸಹಿಷ್ಣುತೆ ಎಂಬ ಹೆಸರಿನಲ್ಲಿ ಸರ್ಕಾರದ ಪ್ರಶಸ್ತಿಗಳನ್ನು ಹಿಂದಿರುಗಿಸಿ, ಅದರ ಜೊತೆ ಕೊಟ್ಟ ನಗದನ್ನು ಹಾಗೆಯೇ ಉಳಿಸಿಕೊಂಡ ಬುದ್ದಿ ಜೀವಿಗಳು ಒಂದೆಡೆಯಾದರೆ, 1 ಕೋಟಿ ನಗದು ಬಹುಮಾನದೊಂದಿಗೆ, 2021ರ ಗಾಂಧಿ ಶಾಂತಿ ಪ್ರಶಸ್ತಿಗೆ ಭಾಜನರಾಗಿರುವ ಉತ್ತರ ಪ್ರದೇಶದ ಗೋರಖಪುರದ ಗೀತಾ ಪ್ರೆಸ್ ನಿರ್ಧಾರ ಮತ್ತು ಕಾಂಗ್ರೇಸ್ ಪಕ್ಷದ ಹಿಂದೂ ವಿರೋಧಿ ಮನಸ್ಥಿತಿಯ ಕುರಿತಾದ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಗೀತಾ ಪ್ರೆಸ್ ಮತ್ತು ಗಾಂಧಿ ಶಾಂತಿ ಪ್ರಶಸ್ತಿ

ಬಿಟ್ಟಿ ಎಂದರೆ ಮೈ ಎಲ್ಲಾ ಬಾಯಿ

ಈ ಲೇಖನದಲ್ಲಿ ಪ್ರಸಕ್ತ ಎರಡು ವಿಷಯಗಳು ಮತ್ತು ಕಳೆದ ವರ್ಷದ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತಿದ್ದೇನೆ ಕಳೆದ ವಾರ ಕರ್ನಾಟಕದ ಖ್ಯಾತ ನಟರು ಮತ್ತು ರಾಜಕಾರಣಿಗಳೂ ಆಗಿದ್ದ ಶ್ರೀ ಅಂಬರೀಷ್ ಅವರ ಪುತ್ರತನ ಮದುವೆ ಬಹಳ ಅದ್ದೂರಿಯಿಂದ ಬೆಂಗಳೂರಿನಲ್ಲಿ ತಮ್ಮ ಆತ್ಮೀಯರ ಸಮ್ಮುಖದಲ್ಲಿ ನಡೆದು ನಂತರ ಗಣ್ಯರಿಗಾಗಿ ಆರತಕ್ಷತೆಯೂ ಬೆಂಗಳೂರಿನಲ್ಲಿಯೇ ನಡೆದ ಕಾರಣ, ತಮ್ಮನ್ನು ಬಹಳವಾಗಿ ಪ್ರೀತಿಸುವ ಮತ್ತು ಆರಾಧಿಸುವ ತವರು ಊರಾದ ಮಂಡ್ಯಾದ ಜನರಿಗಾಗಿ ಬೀಗರ ಊಟವನ್ನು ಮಂಡ್ಯ ಬಳಿಯ ಗೆಜ್ಜಲಗೆರೆಯಲ್ಲಿ ಬಹಳ ಅದ್ದೂರಿಯಿಂದ… Read More ಬಿಟ್ಟಿ ಎಂದರೆ ಮೈ ಎಲ್ಲಾ ಬಾಯಿ

ಕ್ರಾಂತಿವೀರ ಗಣೇಶ ದಾಮೋದರ ಸಾವರ್ಕರ್

ಭಾರತೀಯರಲ್ಲಿ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಪ್ರಪ್ರಥಮ ಬಾರಿಗೆ ಮೂಡಿಸಿದ್ದಲ್ಲದೇ, ದೇಶದ ಸ್ವಾತಂತ್ರ್ಯಕ್ಕಾಗಿ ಸಕುಟುಂಬ ಸಮೇತರಾಗಿ ಜೀವಮಾನವನ್ನೇ ಸವೆಸಿದಂತಹ ಮಹಾನ್ ಚೇತನವಾದ ಕ್ರಾಂತಿವೀರ ಗಣೇಶ ದಾಮೋದರ ಸಾವರ್ಕರ್ ಎಲ್ಲರ ಪ್ರೀತಿಯ ಬಾಬಾರಾವ್ ಅವರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ,ಆವರ ಸಾಧನೆಗಳ ಇಣುಕು ನೋಟ ಇದೋ ನಿಮಗಾಗಿ… Read More ಕ್ರಾಂತಿವೀರ ಗಣೇಶ ದಾಮೋದರ ಸಾವರ್ಕರ್

ಜಾತಸ್ಯ ಮರಣಂ ಧೃವಂ

https://enantheeri.com/2023/06/09/gaurav_gandhi/

ಗುಜರಾತ್‌ ಮೂಲದ 41 ವರ್ಷದ, ತಮ್ಮ ಜೀವಿತಾವಧಿಯಲ್ಲಿ ಸುಮಾರು 16,000 ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಂತಹ ಖ್ಯಾತ ಹೃದಯತಜ್ಞ ಡಾ. ಗೌರವ್ ಗಾಂಧಿ ಅವರು ಮೊನ್ನೆ ಇದ್ದಕ್ಕಿದ್ದಂತೆಯೇ ಹೃದಯಾಘಾತದಿಂದ ಸಾವನ್ನಪ್ಪಿರುವುದು ನಿಜಕ್ಕೂ ಧಿಗ್ಭ್ರಮೆಯನ್ನು ಮೂಡಿಸುವಂತಿದೆ.

ಇತ್ತೀಚೆಗೆ ಸಣ್ಣ ವಯಸ್ಸಿನರೂ ಸಹಾ ಹೃದಯಾಘಾತ/ಹೃದಯಸ್ಥಂಭನದಿಂದಾಗಿ ನಿಧನ ಹೊಂದುತ್ತಿರುವುದರ ಹಿಂದಿರುವ ಕಾರಣಗಳೇನು ಮತ್ತು ಅದನ್ನು ಹೇಗೆ ತಡೆಗಟ್ಟಬಹುದು ಎಂಬುದರ ವಿವರಗಳು ಇದೋ ನಿಮಗಾಗಿ… Read More ಜಾತಸ್ಯ ಮರಣಂ ಧೃವಂ

ವಿಧಾನಸೌಧ

ಕರ್ನಾಟಕ ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧವನ್ನು ಯಾರು? ಎಂದು? ಏಕಾಕಿ ನಿರ್ಮಿಸಿದರು? ಅದರ ವಿಶೇಷತೆಗಳು ಏನು? ಹೀಗೆ ವಿಧಾನ ಸೌಧ ನಿರ್ಮಾಣದ ಹಿಂದಿರುವ ರೋಚಕ ವಿಷಯಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ವಿಧಾನಸೌಧ

ಬಾಲಸೋರ್‌ ರೈಲ್ವೇ ಅಪಘಾತವೇ? ವಿದ್ವಂಸ ಕೃತ್ಯವೇ?

ನಾವು ZERO ಪ್ರಯಾಣಿಕರ ಸಾವಿನ ದಾಖಲೆಯನ್ನು ಸಾಧಿಸುವ ಮೂಲಕ ಕಳೆದ 166 ವರ್ಷಗಳ ಭಾರತೀಯ ರೈಲ್ವೆ ಇತಿಹಾಸದಲ್ಲಿ ಇದೊಂದು ಅತ್ಯುತ್ತಮವಾದ ಸುರಕ್ಷತಾ ದಾಖಲೆ ಎಂದು ಇತ್ತೀಚೆಗಷ್ಟೇ ರೈಲ್ವೇ ಇಲಾಖೆಯ ಕೇಂದ್ರ ಮಂತ್ರಿಗಳಾದ ಶ್ರೀ ಅಶ್ವಿನಿ ವೈಷ್ಣವ್ ಹೇಳಿದ್ದ ಸಮಯದಲ್ಲೇ ಒರಿಸ್ಸಾದ ಬಾಲಸೋರ್ ಬಳಿಯಲ್ಲಿ ನಡೆದಿರುವ ರೈಲ್ವೇ ಅಪಘಾತ ನೂರಾರು ಆಯಾಮಗಳನ್ನು ಹುಟ್ಟುಹಾಕಿದ್ದು, ಆ ಕುರಿತಂತೆ ವಸ್ತು ನಿಷ್ಟ ವರದಿ ಇದೋ ನಿಮಗಾಗಿ
… Read More ಬಾಲಸೋರ್‌ ರೈಲ್ವೇ ಅಪಘಾತವೇ? ವಿದ್ವಂಸ ಕೃತ್ಯವೇ?

ಯಾವ ಹುತ್ತದಲ್ಲಿ ಯಾವ ಹಾವು ಇದೆಯೋ?

ಚಿಕ್ಕಮಗಳೂರಿನಲ್ಲಿ ಟೈಲರಿಂಗ್ ವೃತ್ತಿ ಮಾಡಿಕೊಂಡು ಹಾವು ಹಿಡಿಯುವುದನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡು ಜಿಲ್ಲಾದ್ಯಂತ ಅಪಾರವಾದ ಜನಮನ್ನಣೆಯನ್ನು ಗಳಿಸಿದ್ದ ಶ್ರೀ ಸ್ನೇಕ್ ನರೇಶ್ ನೆನ್ನೆ ತಾವು ಹಿಡಿದಿದ್ದ ಹಾವು ಕಚ್ಚಿ ಮೃತಪಟ್ಟಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದ್ದರೆ, ಅದರ ತನಿಖೆಗೆಂದು ಅವರ ಮನೆಗೆ ಹೋಗಿದ್ದ ಪೋಲೀಸರಿಗೆ ಅಲ್ಲಿ ಕಂಡ ದೃಶ್ಯ ಮತ್ತಷ್ಟು ಬೆಚ್ಚಿ ಬೀಳಿಸುವಂತಿದೆ.

ಸ್ನೇಕ್ ನರೇಶ್ ಎಂದರೆ ಯಾರು? ಅವರ ಸಾವು ಹೇಗಾಯಿತು ಮತ್ತು ಪೋಲಿಸರೇ ಬೆಚ್ಚಿ ಬೀಳುವಂತಹ ಪ್ರಸಂಗ ಏನು? ಎಂಬುದಕ್ಕೆ ಇಲ್ಲಿದೇ ಉತ್ತರ.… Read More ಯಾವ ಹುತ್ತದಲ್ಲಿ ಯಾವ ಹಾವು ಇದೆಯೋ?

ನೂತನ ಸಂಸತ್ ಭವನ

ಇದೇ ಭಾನುವಾರ ಮೇ 28ಕ್ಕೆ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು ಉದ್ಘಾಟಿಸುತ್ತಿರುವ ನೂತನ ಸಂಸತ್ ಭವನದ ವಿಶೇಷತೆಗಳೇನು? ಈ ಹಿಂದಿನ ಕಟ್ಟಡಕ್ಕೂ ಈಗಿನ ಕಟ್ಟಡಕ್ಕೂ ಇರುವ ವೆತ್ಯಾಸಗಳೇನು? ಈ ನೂತನವಾದ ಸಂಸತ್ ಭವನದ ಅವಶ್ಯಕತೆ ಏನು? ಮತ್ತು ಅದರ ಉದ್ಭಾಟನಾ ಸಮಾರಂಭಕ್ಕೆ ಪ್ರತಿಪಕ್ಷಗಳು ಏಕೆ ಭಹಿಷ್ಕಾರ ಹಾಕುತ್ತಿವೆ ಎಂಬುದರ ಕುರಿತಾದ ಸವಿಸ್ತಾರವಾದ ವಿವರಗಳು ಇದೋ ನಿಮಗಾಗಿ
… Read More ನೂತನ ಸಂಸತ್ ಭವನ