ಹಬ್ಬಗಳ ಆಚರಣೆಯಲ್ಲಿ ತಾರತಮ್ಯ

ದೀಪಾವಳಿ ಬೆಳಕಿನ ಹಬ್ಬ ನಮ್ಮ ಸಂಪ್ರದಾಯದಲ್ಲಿ ಆಬಾಲ ವೃದ್ದರಾಗಿ ಸಡಗರ ಸಂಭ್ರಮದಿಂದ ಭರಪೂರ ಐದು ದಿನಗಳು ಆಚರಿಸುವ ಹಬ್ಬ. ಆದರೆ ನೆನ್ನೆ ಈ ಕೆಳಕಂಡ ಫೋಟೋ ನೋಡಿ ಮನಸ್ಸಿಗೆ ಬೇಸರ ತರಿಸಿತು ಏನೂ ಅರಿಯದ ಎರಡು ಪುಟ್ಟ ಕಂದಮ್ಮಗಳ ಕೈಯಲ್ಲಿ ಪಟಾಕಿ ಬಿಡಿ, ಬಡ ಮಕ್ಕಳಿಗೆ ಎರಡು ಹೊತ್ತು ಒಪ್ಪತ್ತು ಊಟ ಕೊಡಿ ಎಂದು ಬರೆದಿತ್ತು. ಅರೇ ಬಡಮಕ್ಕಳಿಗೆ ಊಟ ಹಾಕುವುದಕ್ಕೂ ದೀಪಾವಳಿಯ ಹಬ್ಬದಲ್ಲಿ ಪಟಾಕಿ ಹೊಡೆಯುವುದಕ್ಕೂ ಏನು ಸಂಬಂಧ? ಹಾಗಾದರೆ ನಾವು ಹಬ್ಬಗಳನ್ನು ಮಾಡದಿದ್ದ ಮಾತ್ರಕ್ಕೇ… Read More ಹಬ್ಬಗಳ ಆಚರಣೆಯಲ್ಲಿ ತಾರತಮ್ಯ

ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟೇ  ಆಹಾರ ಸೇವಿಸಬೇಕೇ ಹೊರತು   ಆಹಾರ ಸೇವಿಸುವಕ್ಕೇ  ಬದುಕಬಾರದು

ಜೂನ್ 7, ವಿಶ್ವ ಆಹಾರ ಸುರಕ್ಷತಾ ದಿನ. ಮನುಷ್ಯರ ಜೀವನಕ್ಕೆ ಆಹಾರ ಅತ್ಯಾವಶ್ಯಕ ಎಂದು ಸಿಕ್ಕಿದ್ದೆಲ್ಲವನ್ನೂ ಸಿಕ್ಕಾಪಟ್ಟೆ ತಿನ್ನುವ ಬದಲು, ಸಾಧ್ಯವಾದಷ್ಟೂ ಆರೋಗ್ಯಕರ ಆಹಾರವನ್ನು ಸೇವಿಸೋಣ ಮತ್ತು ಆರೋಗ್ಯಕರ ಜೀವನ ನಡೆಸೋಣ. ಜೀವನಕ್ಕೆ ಎಷ್ಟು ಬೇಕೋ ಅಷ್ಟೇ, ಆಹಾರ ಸೇವಿಸಬೇಕೇ ಹೊರತು ಆಹಾರ ಸೇವಿಸುವಕ್ಕೇ ಜೀವಿಸಬಾರದು ಅಲ್ವೇ?… Read More ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟೇ  ಆಹಾರ ಸೇವಿಸಬೇಕೇ ಹೊರತು   ಆಹಾರ ಸೇವಿಸುವಕ್ಕೇ  ಬದುಕಬಾರದು

ನೆಮ್ಮದಿಯ ಆರೋಗ್ಯಕರ ಜೀವನ ಶೈಲಿ

ಫೆಬ್ರವರಿ 4 ವಿಶ್ವ ಕ್ಯಾನ್ಸರ್ ದಿನ. ಕ್ಯಾನ್ಸರ್ ಎಂಬ ಮಹಾಮಾರಿ ಬಾರದಂತೆ ತಡೆಗಟ್ಟಲು ಅಥವಾ ಅದರಿಂದ ಗುಣವಾಗಲು ಆನುಸರಿಸಬೇಕಾದ ಉತ್ತಮ ಜೀವನ ಶೈಲಿ ಇದೋ ನಿಮಗಾಗಿ… Read More ನೆಮ್ಮದಿಯ ಆರೋಗ್ಯಕರ ಜೀವನ ಶೈಲಿ

ನೆರೆಹೊರೆ

ಓ ದೇವರೇ ನಮ್ಮನಷ್ಟೇ ಕಾಪಾಡಪ್ಪಾ ಎಂದು ಭಗವಂತನಲ್ಲಿ ಪ್ರಾರ್ಥಿಸದೇ, ದೇವರೇ ಎಲ್ಲರನ್ನೂ ಕಾಪಾಡಪ್ಪಾ ಎಂದು ಪ್ರಾರ್ಥಿಸುವ ಮೂಲಕ ನಮ್ಮ ನೆರೆಯಹೊರೆಯವರೆಲ್ಲರೂ ಚೆನ್ನಾಗಿ ಇದ್ದಾಗ ಮಾತ್ರವೇ ನಾವು ನೀವು ಚೆನ್ನಾಗಿ ಅನ್ಯೋನ್ಯವಾಗಿ ಇರಬಹುದು ಎಂಬ ಸುಂದರ ಕಲ್ಪನೆಯ ಕೇವಲ ನಮ್ಮ ಸಂಸ್ಕೃತಿಯಲ್ಲಿ ಮಾತ್ರವೇ ಇದ್ದು, ಅಂತಹ ಕೆಲವು ಅದ್ಭುತ ಪ್ರಸಂಗಗಳು ಇದೋ ನಿಮಗಾಗಿ… Read More ನೆರೆಹೊರೆ