ಸಾವಿರಾರು ಬದುಕಿಗೆ ಬೆಳಕಾದ ಸುಮಂಗಲಿ ಸೇವಾ ಆಶ್ರಮದ ಸುಶೀಲಮ್ಮ!
ಒಬ್ಬ ವ್ಯಕ್ತಿಯ ಸಾಧನೆಯನ್ನು ಅಳೆಯಬೇಕಾದದ್ದು ಸಮಾಜಕ್ಕೆ ಅವರ ಕೊಡುಗೆ ಏನಿದೆ? ಎಂಬುದಷ್ಟೇ ಹೊರತು, ಅವರ ಆಸ್ತಿ, ಅಧಿಕಾರ ಗಳಿಸಿದ ಪ್ರಶಸ್ತಿಗಳ ಆಧಾರದಲ್ಲಲ್ಲಾ. ಕೇವಲ 15 ರೂಪಾಯಿಗಳಿಂದ ಸುಮಂಗಲಿ ಸೇವಾ ಆಶ್ರಮ ಆರಂಭಿಸಿ ಇಂದು ಸಾವಿರಾರು ಜನರ ಬದುಕಿನಲ್ಲಿ ಭರವಸೆಯ ಬೆಳಕಾಗಿರುವ ಪದ್ಮಶ್ರೀ ಪುರಸ್ಕೃತ ಹಿರಿಯ ಸಮಾಜಸೇವಕಿ ಡಾ. ಎಸ್.ಜಿ. ಸುಶೀಲಮ್ಮ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಸಾವಿರಾರು ಬದುಕಿಗೆ ಬೆಳಕಾದ ಸುಮಂಗಲಿ ಸೇವಾ ಆಶ್ರಮದ ಸುಶೀಲಮ್ಮ!
