ಥ್ರೋಡೌನ್ ಸ್ಪೆಷೆಲಿಸ್ಟ್ ರಾಘವೇಂದ್ರ ದೀವಿಗಿ (ರಾಘು)

ತೆಂಡುಲ್ಕರ್, ಧೋನಿ, ಕೊಹ್ಲಿ, ರೋಹಿತ್ ನಿಂದ ಹಿಡಿದು ಇಂದಿನ ಕೆ. ಎಲ್. ರಾಹುಲ್, ಬುಮ್ರಾ, ಗಿಲ್, ಜೈಸ್ವಾಲ್ ಎಲ್ಲರೂ ಅತ್ಯಂತ ಪ್ರೀತಿಸುವ ಮತ್ತು ಗೌರವಿಸುವ ಕಳೆದ 13 ವರ್ಷಗಳಿಂದ, ಭಾರತ ಕ್ರಿಕೆಟ್ ತಂಡ ಯಶಸ್ವಿಗಾಗಿ ಎಲೆಮರೆ ಕಾಯಿಯಾಗಿ ಸೇವೆ ಸಲ್ಲಿಸುತ್ತಿರುವ ಧ್ರೋ ಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದೀವಗಿ (ರಾಘು, ರಾಘು ಭಯ್ಯಾ) ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.… Read More ಥ್ರೋಡೌನ್ ಸ್ಪೆಷೆಲಿಸ್ಟ್ ರಾಘವೇಂದ್ರ ದೀವಿಗಿ (ರಾಘು)

ಎಲೆಮರೆ ಕಾಯಿಗಳು

ನಮಗೆಲ್ಲರಿಗೂ ತಿಳಿದಿರುವಂತೆ ಮಹಾಮಾರಿ ಕೊರೋನ ಚೀನಾದೇಶದಲ್ಲಿ ಆರಂಭವಾಗಿ ಐರೋಪ್ಯ ದೇಶಗಳಲ್ಲಿ ಅಟ್ಟಹಾಸ ಮೆರೆದು ಈಗ ಭಾರತದ ಕಡೆ ತನ್ನ ಕೆನ್ನಾಲಿಗೆ ಬೀರಲು ಸಿದ್ಧವಾಗುತ್ತಿದೆ. ಅದನ್ನು ತಡೆಯಲು ನಮ್ಮ ಸರ್ಕಾರವೂ ಕೂಡ ಏಪ್ರಿಲ್ 15ರ ತನಕ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದೆ. ಹಾಗಾಗಿ ಕೋಟ್ಯಾಂತರ ದಿನಗೂಲಿ ನೌಕರಿಗೆ ಮತ್ತು ಬಡಬಗ್ಗರಿಗೆ ದಿನ ನಿತ್ಯದ ಕೂಳಿಗೆ ತೊಂದರೆಯಾಗುತ್ತಿದ್ದದ್ದನ್ನು ಮನಗಂಡು ಪ್ರಧಾನಿಗಳೂ ಸಹಾ ಕೋಟ್ಯಾಂತರ ರೂಪಾಯಿಗಳ ನೆರವನ್ನು ಘೋಷಿಸಿದ್ದಾರೆ ಮತ್ತು ದೇಶವಾಸಿಗಳಿಂದ ಈ ಮಹತ್ಕಾರ್ಯಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸಲು… Read More ಎಲೆಮರೆ ಕಾಯಿಗಳು