ಫ್ಲಿಪ್‌ಕಾರ್ಟ್‌ನ ಮೊದಲ ಉದ್ಯೋಗಿ, ಆಂಬೂರು ಅಯ್ಯಪ್ಪ, ಯಶಸ್ಸಿನ ಹಿಂದಿನ ಮೌನ ಹೀರೋ

ಭಾರತದ ಜನಪ್ರಿಯ Ecommerce company Flipkartನ ಮೊದಲ ಉದ್ಯೋಗಿಯಾಗಿ, ಕೇವಲ ₹8,000 ಸಂಬಳಕ್ಕೆ ಕೆಲಸ ಆರಂಭಿಸಿ, ತನ್ನ ಬುದ್ಧಿವಂತಿಕೆ, ಪರಿಶ್ರಮ, ಪ್ರಾಮಾಣಿಕತೆ ಮತ್ತು ಸಂಸ್ಥಾಪಕರ ಕನಸಿನ ಮೇಲಿನ ನಂಬಿಕೆಯಿಂದ ಕಂಪನಿಯ ಬೆಳವಣಿಗೆಯ ಅವಿಭಾಜ್ಯ ಭಾಗವಾದ ಅಂಬೂರು ಅಯ್ಯಪ್ಪ ಅವರ ಪ್ರೇರಣಾದಾಯಿ ಕಥೆ ಇದೋ ನಿಮಗಾಗಿ… Read More ಫ್ಲಿಪ್‌ಕಾರ್ಟ್‌ನ ಮೊದಲ ಉದ್ಯೋಗಿ, ಆಂಬೂರು ಅಯ್ಯಪ್ಪ, ಯಶಸ್ಸಿನ ಹಿಂದಿನ ಮೌನ ಹೀರೋ

ಕಿರುತೆರೆಯ ಅನಭಿಷಕ್ತ ರಾಣಿ, ಶೈಲಜಾ ಸಂತೋಷ್ 

ದೂರದರ್ಶನ ಮತ್ತು ಖಾಸಗೀ ಕಿರುತೆರೆಯಲ್ಲಿ ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಅನಭಿಷಕ್ತ ರಾಣಿಯಾಗಿ ಮೆರೆದಿದ್ದಂತಹ ಶ್ರೀಮತಿ ಶೈಲಜಾ ಸಂತೋಷ್ ಆವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.… Read More ಕಿರುತೆರೆಯ ಅನಭಿಷಕ್ತ ರಾಣಿ, ಶೈಲಜಾ ಸಂತೋಷ್ 

ಮಾತೇ ಮುತ್ತು ಮಾತೇ ಮೃತ್ಯು

ಖಳನಟರಾಗಿದ್ದ, ಸತಳ ಸಜ್ಜನರಾದ ಶ್ರೀ ತೂಗುದೀಪ ಶ್ರೀನಿವಾಸ್ ಅವರ ಮಗನಾದರೂ, ತಂದೆಯ ಹೆಸರನ್ನು ಬಳಸಿಕೊಳ್ಳದೇ, ಚಿತ್ರರಂಗದಲ್ಲಿ ಹಂತ ಹಂತವಾಗಿ ತನ್ನ ಸ್ವಸಾಮರ್ಥ್ಯದಿಂದ ಮತ್ತು ಡಿಬಾಸ್ ಎನ್ನಿಸಿಕೊಳ್ಳುವಷ್ಟರ ಮಟ್ಟಕ್ಕೆ ಬೆಳೆದು ಬಂದಿರುವಂತಹ ದರ್ಶನ್, ಒಲೆ ಕೆಡಿಸಿತು, ತೂತು ಒಲೆ ಕೆಡಿಸಿತು, ಎನ್ನುವಂತೆ ಕೆಲವು ಕ್ಷುಲ್ಲಕ ಅಥವಾ ಅಸಭ್ಯ/ಅಸಹ್ಯ/ಅಶ್ಲೀಲಕರ ಹೇಳಿಕೆಗಳನ್ನು ಪದೇ ಪದೇ ನೀಡುತ್ತಾ ತಾವೂ ಸಹಾ ತೊಂದರೆಗೊಳಗಾಗುವುದಲ್ಲದೇ, ಜನ ಸಾಮಾನ್ಯರನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.… Read More ಮಾತೇ ಮುತ್ತು ಮಾತೇ ಮೃತ್ಯು