2026ರ ಏಷ್ಯನ್ ಕ್ರೀಡಾಕೂಟದಲ್ಲಿ ಕನ್ನಡಿಗರ ಕೀರ್ತಿಪತಾಕೆ

2026ರ ಏಷ್ಯನ್ ಕ್ರೀಡಾಕೂಟದಲ್ಲಿ ಕರ್ನಾಟಕದಿಂದ ಭಾಗವಹಿಸಿದ್ದ 24 ಕ್ರೀಡಾಪಟುಗಳಲ್ಲಿ ಎಂಟು ಮಂದಿ 4 ಚಿನ್ನ, 3 ಬೆಳ್ಳಿ ಮತ್ತು 2 ಕಂಚು, ಒಟ್ಟು 9 ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿಸಿದ್ದು, ಅವರುಗಳ ಸಾಧನೆಯ ಜೊತೆ ಉಳಿದ ಆಟಗಾರರ ಸಾಧನೆಗಳು ಮತ್ತು ಸಾಧಕ ಬಾಧಕಗಳ ಸಮಗ್ರ ವಿವರಗಳು ಇದೋ ನಿಮಗಾಗಿ… Read More 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಕನ್ನಡಿಗರ ಕೀರ್ತಿಪತಾಕೆ

ಏಷ್ಯನ್ ಕ್ರೀಡಾಕೂಟ 2026, ಭಾರತದ ಸಾಧನೆ, 2023ರೊಂದಿಗೆ ಹೋಲಿಕೆ ಮತ್ತು ಮುಂದಿನ ಬಾರಿ ಸುಧಾರಿಸಬೇಕಾದ ಕ್ಷೇತ್ರಗಳು

ಜಪಾನ್ ದೇಶದ ಐಚಿ–ನಗೋಯಾದಲ್ಲಿ 2026ರ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ನಡೆದ 20ನೇಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಸಾಧನೆಯ ಜೊತೆಗೆ, 2023ರಲ್ಲಿ ಚೀನಾದ ಹಾಂಗ್‌ಝೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದೊಂದಿಗೆ ಹೋಲಿಕೆ ಮತ್ತು 2030ರ ದೋಹಾ ಏಷ್ಯನ್ ಕ್ರೀಡಾಕೂಟಕ್ಕೆ ಮುನ್ನಾ ತಯಾರಿ ಹೇಗಿರಬೇಕು ಎಂಬುದರ ಕುರಿತಾದ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಏಷ್ಯನ್ ಕ್ರೀಡಾಕೂಟ 2026, ಭಾರತದ ಸಾಧನೆ, 2023ರೊಂದಿಗೆ ಹೋಲಿಕೆ ಮತ್ತು ಮುಂದಿನ ಬಾರಿ ಸುಧಾರಿಸಬೇಕಾದ ಕ್ಷೇತ್ರಗಳು